ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

71 ಅವರ ಜೊತೆಯಲ್ಲಿ ಸೇರಿದ್ದನ್ನೂ ನೋಡಿದರೆ, ಪಾಪಿಷ್ಟರಿಗೆ ಶಿಕ್ಷೆಯನ್ನೂ, ಪುಣ್ಯ ವಂತರಿಗೆ ಅವರ ಪುಣ್ಯಕ್ಕೆ ಅನುರೂಪವಾದ ಫಲವನ್ನೂ ಕೊಡುವುದರಲ್ಲಿ ಜಗದೀ ಶ್ವರನು ಹೇಗೆ ಜಾಗರೂಕನಾಗಿರುವನೋ ಅದು ಸ್ಪಷ್ಟವಾಗುವುದು, ದುರ್ಮಾ ರ್ಗಪ್ರವರ್ತಕನಾದ ಬಾಕರಿಸ್ಸನಿಗೆ ಅವನ ಅಪರಾಧಕ್ಕೆ ಅನುರೂಪವಾದ ಶಿಕ್ಷೆಯಾ ಯಿತು. ಮೆಟೊ ಫಿಸ್ಸನಿಗೆ ಅವನ ಫಾಸಕ್ಕೆ ಅನುರೂಪವಾದ ಶಿಕ್ಷೆಯು ಆಗಿದ ಬಹುದು, ಅಥವಾ ಆಗಬಹುದು, ಇದು ಎಂದಿಗೂ ತಪ್ಪುವುದಿಲ್ಲ, ಇದೂ ಶೀಘ್ರದಲ್ಲಿಯೇ ಗೊತ್ತಾಗುವುದೆಂಬದಾಗಿಯ, ಅಪರಾಧಿಯಾದ ಜಾಕರಿಸ್ಸನಿಗೆ ಶಿಕ್ಷೆಯು ಹೇಗೆ ಉಂಟಾಯಿತೋ ಅದೆ॰ ೪೭ತಿಯಲ್ಲಿ ನಿರಪರಾಧಿಗಳಾದ ನನಗೂ, ಮೆಂಟರಿಗೂ ಬಂಧವಿಮೋಚನೆಯು ಆಗಬಹುದೆಂಬದಾಗಿಯೂ, ನಾವು ನಿರಸ ರಾಧಿಗಳೆಂದು ತಿಳಿಯುವ ಸಂಭವವು ಶೀಘ್ರದಲ್ಲಿಯೇ ಬರಬಹುದೆಂಬದಾಗಿಯೂ, ಹಾಗೆ ತಿಳಿದ ಕೂಡಲೆ, ಜನಗಳಿಗೆ ನನ್ನ ಮೇಲೆ ಇದ್ದ ದ್ವೇಷವೆಲ್ಲಾ ಮೆಟೋಫಿ ಸೃನ ಮೇಲೆ ಬರುವುದೆಂಬದಾಗಿಯೂ ನನಗೆ ಉಂಟಾದ ಮನೋಭಾವವು ಬದ ಲಾಯಿಸಿತು. ಪ್ರಪಂಚದಲ್ಲಿ ದೆ ನರ ಸಂಕಕ್ಕೆ ವಿರೋಧವಾಗಿ ತೃಣವೂ ಚಲ ಸುವುದಿಲ್ಲವೆಂಬ ನಂಬಿಕೆಯು ಉಂಟಾಯಿತು. ಹೀಗಿರುವಾಗ್ಗೆ, ಅದ್ಭುತವಾದ ಕೋಲಾಹಲ ಶಬ್ದ ವೊಂಗು ಉಂಟಾಯಿತು. ಬಾಕರಿಸ್ಸನು ಕೊಲ್ಲಲ್ಪಟ್ಟ ತರುವಾಯ, ವನ ಸೈನ್ಯದವರು ಇನೀಷಿರ್ಯರಿಗೆ ಶರಣಾಗತರಾದರು, ಟರ್ಮ ಟಿಸ್ ಎಂಬ ಒಬ್ಬ ರಾಜಕುಮಾರನು ಬಾಕಂ ಸೃನ ಸ್ಥಾನಕ್ಕೆ ನೇಮಿಸಲ್ಪಟ್ಟನು. ಸಿ ಪಿಯ... ರೂ, ಸೈಪ್ರಸ್ ದ್ವೀಪನಿವಾಸಿ ಗಳೂ ಟಿರ್ಮೂಟಿಸ್ ನೊಡನೆ ಕೌಲನ್ನು ಮಾಡಿಕೊಂಡರು. ಈ ಕೌಲಿನ ಪ್ರಕಾರ ಫಿನೀಮಿಯಾ ದೇಶದ ಖ್ಯೆಗಳೆಲ್ಲಾ ಬಂದಿರಾನೆಯಿಂದ ಬಿಡಲ್ಪಡಬೇ ಕೆಂದು ಏರ್ಪಾಡಾಯಿತು. ನಾನೂ ಒಬ್ಬ ನಿ ವಿರ್ಯ ಎಂದು ಬೈದಿನಲ್ಲಿ ಇಡಲ್ಪಟ್ಟಿದ್ದೆನು, ನನ್ನನ್ನು ಬಿಡುಗಡೆ ಮಾಡಿ, ನಿ?ರ್ಯರ ಜೊತೆಯಲ್ಲಿ ಈಜಿಪ್ಟ್ ದೇಶವನ್ನು ಬಿಟ್ಟು ಹೋಗುವಂತೆ ಏರ್ಪಾ ತಾ೦ ತು, ಈ » ರ್ಪಾಡಿನ ಪ್ರಕಾರ ನೀವರ್ಯರ ಜೊತೆಯಲ್ಲಿ ನಾನ ಗಟೆನು. 64ನುಕೂಲವಾಗ ವಾಯುವು ಬಿಸುತ್ತಿತ್ತು. ಅನೇಕ ಹಡಗುಗಳ) ಈಜಿಪ್ಟ್ ದೇಶವನ್ನು ಬಿಟ್ಟು ಹೊರಟವು, ಸಂಧ್ಯಾರಾಗವು, ಪರ್ವತಗಳೂ, ವೃಕ್ಷಗಳೂ ಹಣ ಒಣ್ಣವಾಗು ವಂತೆ ಮಾಡಿತು, ಅನೇಕ ಶುಭಶಕುನಗಳು ಆದವು, ನನ್ನನ್ನು ಸಿನೀಮಿರ್ಯ ಎಂಬದಾಗಿ ತಿಳಿದುಕೊಂಡು, ಈಜಿಪ್ಟ್ ದೇಶದವರು ಬಂಧವಿಮೋಚನೆಯನ್ನು ಮಾಡಿದರು. ಇದೇ ಆ ಕೋಲಾಹಲಕ್ಕೆ ಮುಖ್ಯ ಕಾರಣ,