ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅವನು ಚಕ್ರವತಿ' ಪದವಿಗೆ ಅರ್ಹನಾಗುವುದಿಲ್ಲ, ಪ್ರಭುತ್ವವು ಬಹಳ ಜವಾಬ ರಿಯುಳ್ಳದ್ದು, ಹೆಣವನ್ನು ತಿನ್ನುವುದಕ್ಕೆ ಕ್ರಿಮಿಗಳು ಹೇಗೆ ಮುತ್ತಿಕೊಳ್ಳುವೆ ಹಾಗೆ ಹೊನ್ನು, ಹೆಣ್ಣು, ಮಣ್ಣುಗಳೆಂಬ ಪಿಶಾಚಗಳಿಂದ ಹಿಡಿಯಲ್ಪಟ್ಟವರು ಪ್ರಭುವನ್ನು ಮುತ್ತಿಕೊಳ್ಳುವರ, ಅವರನ್ನು ಬಿಟ್ಟು, ರಾಜ್ಯಭಾರ ಮಾಡುವುದಕ್ಕೆ ಆಗುವುದಿಲ್ಲ, ಪ್ರಭುಗಳು ಅವರ ಸೂತ್ರಗಳಿಗೆ ಕುಣಿಯುವ ಬೆಂಬೆಗಳಾದರೆ ಮತ್ತು ಅವರು ಹೇಳಿದಂತೆ ರಾಜಕಾರಗಳನ್ನು ನಡೆಸುತ್ತ ಬಂದರೆ, ಜಗದೀ ಶ್ವರನಿಗೂ, ಪ್ರಜೆಗಳಿಗೂ ತಮ್ಮ ಜವಾಬ್ದಾರಿಯನ್ನು ನಿFಹಿ ವು' ಆಗು ವುದಿಲ್ಲ, ಪ್ರಭುತ್ವ ಮಾಡತಕ್ಕವಳು ನಿರ್ದಕ್ಷಿಣ್ಯವಾಗಿ ದುಘ್ನನಿತ್ಯ, ಶಿಷ್ಟ ಪರಿ ಪಾಲನದಲ್ಲಿ ದಕ್ಷರಾ ಗಬೇಕು, ಪು ಕ್ಷಿ ಸಿ ಧರ್ಮವರ್ಗ ಕಸು-ಯಣರ ಗೆ ಸಚಿ ನನ್ನೂ, ನೃತ್ಯರನ್ನೂ ನಿಯವಿ.ಸಿಕೊಳ್ಳಬೇಕು ಸ್ವಾರ್ಧ ಶತೆ * *ರಾಯ ಜರಾಗಿ, ನೀನೇ ಇಂದ್ರ, ನೀನೇ ಚಂದ್ರ ನೀನೇ ದೇವೇಂದ್ರನೆ ದು ಸುತ್ತಿ ಬತ್ತಾ, ಅರ್ಥಾ ರ್ಜನೆಯಲ್ಲಿ ಆಸಕ್ತಿಯ ರಾದ ಸೈರಿಣಿಯರಂತೆ ನಡೆದು ಕೊಳ್ಳ ತ* 50ರನ್ನು ದೂರದಲ್ಲಿ ಇಡಬೇಕು, ವಿಷಯಾಸಕ್ತಿಯನ್ನುಂಟುಮಾಡಿ, ಅದರಿಂದ ಯ�ಜನ ವನ್ನು ಹೊಂದಬೇಕೆಂಬ ಅಭಿಲಾಷೆಯಿಂದ ವನೋಹರವಾದ ಮಾಡಿ '1ಳಿ೦ದ ಬೆರ ಗು ಮಾಡತಕ್ಕವರಲ್ಲಿ ಸತ್ರ ಭುವಾದವನ ಸೆರಾಲ್ಕುಖನಾಗಿರಬೇ 33, ಪ್ರಿಯ ವಾಗಿದ್ದಾಗ್ಯೂ, ಶ್ರೇಯಸ್ಕರವಾದ ಹಿತೋಕ್ತಿಗಳನ್ನು ನಿರ್ಭಯವಾಗಿ ಯಾರು ಹೇಳುವರೋ ಅವರಲ್ಲಿ ದ್ವೇಷವನ್ನು ಮಾಡಬಾರಿದು, ಅವರ ಹಿತಚಿಂತಕರೆಂದು ತಿಳಿದುಕೊಳ್ಳಬೇಕು, ನಮ್ಮನ್ನು ಯಾರಾದರೂ ನಿಂದಿಸಿದರೆ, ನಮ್ಮ: ಏನು ಶಿಪ್ಪಿರುವುದೆಂದು ಪರಿಶೀಲಿಸಿ, ಸಿಬರಿ 'ಭ್ರಗಳನ್ನು ತಿದ್ದಿ ಕೆ ೩೦೭ •, ತಪ್ಪನ್ನು ಉದ್ಘಾ ಟಿಸಿದವ ಶಲ್ಲಿ ಕೃತಜ್ಞತೆಯನ್ನು ತೋರಿಸಬೇಕು, ನಾವೇ ದಾಗಿದ್ದರೆ ಹೇಗೆ? ಹಾಗೆ ನಮ್ಮನ್ನು ಪೂಜಿಸುವುದಕ್ಕೆ ಯಾರಾದಡಿ ಬಂದರೆ, ಈ ವೂಜೆಗೆ ಮುಖ್ಯ ಕಾರಣವೇನಾಗಿರಬೇಕೆಂದು ಪರಿಶೀಲಿಸಿ, ಅದನ್ನು ತಿಳಿದು ಕೊಂಡು, ೮ :ಭವೇ ಮು ಕಾರಣವಾಗಿದ್ದರೆ, ಹಾಗೆ ಸ್ವಾರ್ಥಪರತೆಯಿಂದ ಪೂಜಿಸತಕ್ಕವರನ್ನು ದರದಲ್ಲಿ ಇಡಬೇಕು, ಪ್ರಭುತ್ವಕ್ಕೆ ಯೋಗ್ಯತಾಸಿದ್ಧಿಯನ್ನು ಉಂಟುಮಾಡಬೇಕಾದರೆ, ಈ ಭಾಗಗಳಲ್ಲಿ ಬಹಳ ಕೇಶವಿರುವುದು, ದುರ್ವಿದ್ಯಗಳು ಮೊಳೆತಾಗ, ಅದನ್ನು ಕೀಳುವುದು ಸುಲಭ, ಅದು ವಿಷವೃಕ್ಷವಾಗಿ, ದುಷ್ಪಲವನ್ನು ಬಿಡುವುದಕ್ಕೆ ಉಪಕ್ರಮವಾದರೆ, ಆಗ್ಯ ಅದನ್ನು ಮೂಲೋತ್ಪಾಟನ ಮಾಡುವುದು ಬಹಳ ಕಷ್ಟ.