ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

73 ದೈವಯೋಗದಿಂದ ಬಿಡಟ್ಟಿರುವೆನು.” ಇದೇ ನನ್ನ ವೃತ್ತಾಂತ, ನಾನು ನಿರ್ಭಾಗ್ಟನು. ಮನೋವಾರ್ಕ್ಕುಗಳಲ್ಲಿ ಪರಿಶುದ್ಧನಾಗಿದ್ದಾಗ್ಯೂ, ಅನೇಕ ಕೈಶಗಳಿಗೆ ಗುರಿಯಾಗಿರುವೆನು, ನಮ್ಮ ತುಗೆಯನ್ನು ನೋಡಬೇಕೆಂಬ ಅಭಿ ಲಾಷೆಯೊಂದು ವಿನಾ ಇನ್ಯಾನು ಆರೆಯ ನನಗೆ . . ಆಶಯ ಕೂಡ ಪರಿಪೂರ್ಣವಾಗುವಂತೆ ತೋರುವುದಿಲ್ಲ, ನನ್ನ ತಾಯಿಗೆ ಅನಿರ್ವಚನೀಯ ವಾದ ವಿಪತ್ತು ಉಂಟಾಗಿದೆ. ನಾನು ಶೀಘ್ರದಲ್ಲಿಯೇ ನಮ್ಮ ತಂದೆಯನ್ನು ಕರೆದುಕೊಂಡು ಹೋಗದೆ ಇದ್ದ ಗ, ಆಕೆಯು ವಿಷವನ್ನು ತೆಗೆದುಕೊಂಡು ಗೇಹವನ್ನು ಬಿಟ್ಟು, ಪಾತಿವ್ರತ್ಯ ರಕ್ಷಣೆಯನ್ನು ಮಾಡಿಕೊಳ್ಳುವ ಅವಸ್ಥೆ ಯು ಬಂದಿರುವುದು, ಕಷ್ಟ ಕಾಲದಲ್ಲಿ ವೈಶ್ಯವನ್ನು ಹೇಳುತ್ತಿದ್ದ ನನ್ನ ತಂದೆಗೆ ಸಮಾ ನನಾದ ಮೆಂಟಗನನ್ನು ಈ ಮೇಟೊ ತಿಸ್ಸನು ಬದಿ ನೆಗೆ ಹಾಕಿರುವನು, ಅವನನ್ನು ಎಲ್ಲ ಇಟ್ಟಿರುವನೋ, ಅವನ ಗತಿ ಸಾಯಿತೋ ತಿಳಿಯದು. ಕಾರಾ ಗೃಹದಿಂದ ಬಿಡುಗಡೆಯಾಯಿತೆಂಬ ಸಂತಿ ನ ನ . ಕೂಡ ನನಗೆ ಇರುವುದಿಲ್ಲ. ಜಗದೀಶ್ವರನು ನನನ್ನು ಎತಕ್ಕೆ ಹಿಗೆ ಸಂಕ್ಷಿಸುತ್ತಾನೋ ತಿಳಿಯದು, ದೇಹ ತ್ಯಾಗವನ್ನು ಮಾಡಬೇಕೆಂದು ೧೨ರ ವರ್ತಿ ಸಾಹಸ ಮಾಡಿದೆನು, ಅದೂ ನನಗೆ ಅಸಾಧ್ಯವಾಯಿತು, ಈ ಸಾಹಸವನ್ನು ಮಾಡಕೂಡದೆಂದು ಎರಡಾವ ರ್ತಿಯೂ ಅಶರೀರ ವಾಕ್ಕು ನುಡಿಯಿತು. ಈ ದುರ್ದೆ ಯು ತಪ್ಪವ ಕಾಲವು ಬರಬಹುದೆಂದು ಪ್ರಾಣಧಾರಣೆ ಯನ್ನು ಮಾಡಿಕೊಂಡಿರುವೆನು. ಅದೂ ಬರು ವುದೋ ಇಲ್ಲವೋ ಹೇಳುವದಕ್ಕೆ ಆಗುವು . ಇದೇ ನನ್ನ ಸಂಕ್ಷೇಪವಾದ ವೃತ್ತಾಂತ. ' ಈ ವೃತ್ತಾಂತವನ್ನು ಕೇಳಿ, ಸ ರಬ೮' ನ ಬಹಳ ಆಶ್ಚರ ಪಟ್ಟು ನನ್ನನ್ನು ದೃಷ್ಟಿಸಿ ನೋಡಿದನು, ಟಗರನ ಪ್ರಸನ್ನತೆಗೆ ನಾನು ಪಾತ್ರ ನೆಂದು ಭಾವಿಸಿಕೊಂನ, S ಭಎತವ ಗಿ ಇವನು ದಯಾದ್ರ್ರಹೃದಯನು. ಸತ್ಯವೂ, ಧರ್ಮವೂ, ಓರರ ವು ಇವನ ಕಣ್ಣುಗಳಲ್ಲಿ ನರ್ತನ ಮಾಡುವಂತ ಕಾಣುತ್ತಿದ್ದ ವು. ನನ್ನಲ್ಲ ಇವನಿಗೆ ಅನಿ-ಡ ನವಾದ ದಯೆಯು ಉಂಟಾ ಯಿತು. ದೇವರಿಂದ ಸೈರಿಸ್ಮಟ್ಟಿದ್ದರೆ ಆ೦ಗೋ ಹಾಗೆ ಅವನು ನನ್ನನ್ನು ಕುರಿತು ಒಂದು ಸುಭಾಷಣವನ್ನು ಮಾಡಿದನು. ಅವನು ಹೇಳಿದ್ದೇ ನಂದರೆ:- « ನೀನು ಯಸಸ್ಸನ ಮಗನೆ: ಹೌದು, ನಿಮ್ಮ ತಂದೆಯ ರೂಪ ಆಕಾರಗಳಲ್ಲಿ ನೀನೇ ಯಸಸ್ಸನಂತೆ ಕಾಣಬರುತ್ತಿ 'ಚೆ, ಅವನ ಗುಣಾತಿ ಶಯಗಳೂ ಕೂಡ ನಿನ್ನಲ್ಲಿ ಬಾಣುವುವು. ಆದರೆ ಅವನ ಧೈರಸ್ಟ್‌ಗಳು 10