ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

76 ತೇನೆ. ಈ ರೀತಿಯಲ್ಲಿ ನನಗೆ ಹೇಳಿ, ನಮ್ಮ ತಾಯಿಯನ್ನು ಕುರಿತು ಈತನು ಹೇಳಿದ್ದೇನೆಂದರೆ . “ ಎಲ್ ಬೆನಿಲೋಪ- ದುಷ್ಟನಿಗ್ರಹಕ್ಕೆ ಸ್ಕರ ನಾನು ನಮ್ಮ ದೇಶ ವನ್ನೂ ಪ್ರಾಣಪ್ರಿಯಳಾದ ನಿನ್ನನ್ನೂ, ಜ್ಞಾವಸ್ಥೆಯಲ್ಲಿರುವ ಟೆಲಿಮಾಕಸ್ಸನ ನ್ಯೂ ಬಿಟ್ಟು ಹೋಗಬೇಕಾಗಿದೆ, ನಿಮ್ಮ ಯೋಗಕ್ಕೆ 'ಮಚಿಂತೆಯು ಮುಖ್ಯವಾದು ದಾದಾಗ್ಯೂ, ದುರ್ಮಾರ್ಗನಾದ ಪಾರಿನ್ಸಿಂರ ಧಕ್ಕೆ ಉಂಟಾಗಿರತಕ್ಕ ಕ್ಷೇತ್ರ ವನ್ನು ತಪ್ಪಿಸುವುದು ಧರ್ಮಿಷ್ಟರಿಗೆಲ್ಲಾ ಕರ್ತವ್ಯವಾದದ್ದು, ಪ್ರಭುತ್ವ ಮಾಗ ತಕ್ಕವರು ಈ ಪ್ರಪಂಚದಲ್ಲಿ ಜಗತ್ತರನ ಪ್ರತಿಧಿಗತೆಂದು ತಿಳಿದುಕೊಂಡು, ಮನೋವಾಕ್ಕರ್ಮಗಳಲ್ಲಿಯೂ ಪರಿಶುದ್ಧರೆ: 1, ರುಜು ಮಾರ್ಗಾವಲಂಬಿಗಳಾಗಿ, ದುಷ್ಟನಿಗ್ರಹ ಶಿಷ್ಟ ಸು ರಲನವನ್ನು ನಾ ಬೆ°ಕ, ಈ ದುರಾತ್ಮನಾದ ಪಾರಿ ಸ್ ಎಂಬ ರಾಜಪುತ್ರನ ಆರ್ಗುಸ್ ಸಂಸ್ಥಾನದ ಪ್ರಭುವಾದ ಮಿನಲಯಾಸ್ ಎಂಬುವನ ಪತ್ನಿಯನ್ನು ಅಪಹರಿಸಿಕೊಂಡು ಜಿಣಗಿರುವನು. ಈ ಅಪಹರಣ ದಿಂದ ಧರ್ಮಕ್ಕೆ ಕುತಾರ ಪ್ರಾಯನಾಗಿ ಪರಿಣಮಿಸಿರುವನು ಸಾಮಾನ್ಯ ಜನ ಗಳು ಅಧರ್ಮಗಳನ್ನು ಮಾಡಿದರೆ, ಅವರನ್ನು ನೋಡಿ, ಅವರ ಸಹವಾಸದಲ್ಲಿರತ ಕವರು ಅಧರ್ಮಪ್ರವರ್ತಕರಾಗು ತರು. 233 ವಾರಗೂ, ಪ್ರಭುಗಳೂ ಅಧರ್ಮಪ್ರವರ್ತಕರಾದರೆ, ಧರಕ್ಕೆ ಗಡಿಪಾರು ಆಗುವುದು, ದುರ್ಬಲರನ್ನು ಬಲಿಷ್ಠರು ಮೂಲೋತ್ಪಾಟನ ಮಾಡುವರು, ಇದೇನಾಶ್ಚರವಲ್ಲ, 1 ಯಧಾ ರಾಜಾ ತಥಾ ಪ್ರಚ8 ” ಎಂಬವಾಗಿ ಕುಲೆಯ ಕೂಡ ಹುಟ್ಟಿರುವುದು. ನಿಮ್ಮನ್ನು ಬಿಟ್ಟು ಹೋಗುವುದಕ್ಕೆ ನನಗೆ ಇಷ್ಟವಿಲ್ಲ, ಟೆಲಿಮಾಕಸ್ಸನಿಗೆ ರಾಜ ಯೋಗ್ಯವಾದ ವಿದ್ಯಾಭ್ಯಾಸವನ್ನು ನಾಡಿನ ಕೆಂದು ನಾನು ಸಂಕಲ್ಪ ಮಾಡಿ ದೈನು, ಅದಕ್ಕೆ ಈಗ ಸನ್ನಿಹಿತವಾಗಿರುವ ಮಹಾ ಯುದ್ದವು ಪ್ರತಿಬಂಧಕವಾ ಯಿತು. ಈ ಕೆಲಸವನ್ನು ನಿನಗೆ ಒಪ್ಪಿಸಿರುತೆನೆ, ನೀನು ಸಕಲ ವಿದ್ಯಾ ವಿಶಾರದಳು, ಇವನಿಗೆ ಸದಾ ಭಾಸ ಮಾಡಿಸಿ ರಕ್ಷಿಸುವುದಕ್ಕೆ ತಕ್ಕ ಅರ್ಹತೆಯುಳ್ಳವಳು, ( ತಾಯಿಯಂತೆ ಮಕ್ಕಳು ” ಎಂಬ ಗಾಧೆಯು ನಿಜವಾ ದದ್ದು, ಲೋಕದಲ್ಲ ..ಗಂತ ವಿಶ್ರಾಂತವಾದ ಕೀರ್ತಿಯನ್ನು ಸಂಪಾದಿಸಿದ ಮಹಾತ್ಮರ ಚರಿತ್ರೆಗಳನ್ನು ಪರಿಶೀಲಿಸಿದರೆ, ಅವರ ಮಾತೃಶ್ರೀಯವರೇ ಅವರ ಮಹಿಮೆಗೆ ಕಾರಣಭೂತರೆಂದು ಗೊತ್ತಾಗುತ್ತದೆ, ಟೆಲಮಾಕ ಸೃನನ್ನು ಸಕಲ ವಿದ್ಯಾವಿನಯ ಸಂಪನ್ನನನ್ನಾಗಿ ಮಾಡುವ ಭಾರವು ನಿನಗೆ ಸೇರಿರುವುದು, ಈ ಭಾರವನ್ನು ವಹಿಸುವ ಶಕ್ತಿಯನ್ನು ದೇವ ರು ನಿನಗೆ ಸು ರ್ಣವಾಗಿ ಕೊಡಲೆಂದು ನಾನು ಕೋರುತ್ತೇನೆ, ಮಕ್ಕಳು