ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

79 ಮೂರು ಉಪಾಯಗಳನ್ನು ಪ್ರಯೋಗಿಸಿ, ಅವುಗಳಿಂದ ಕಾರಸಾಧನೆಯಾಗದಿ ದ್ದರೆ ದಂಡೋಪಾಯವನ್ನು ಮಾಡಬೇಕು, ಶಾಂತಿಯನ್ನು ವಹಿಸು, ಮೌನ ವನ್ನು ಅವಲಂಬಿಸು, ತಾಳಿದವರು ಬಾಳುವರು, ನಾವು ಧರ್ಮದಿಂದ ಇದ್ದರೆ, ನಮ್ಮನ್ನು ದೇವರು ರಕ್ಷಿಸುವನು. ಭಯಪಡಬೇಡ. ಎಂದು ಹೇಳಿದಳು. ಇದು ನಿಜವೆಂದು ನನಗೂ ತೋರಿತು, ನಾನು ಕೋಪವನ್ನೆಲ್ಲಾ ಅಡಗಿಸಿ ಕೊಂಡು, ನನ್ನ ಸ್ಥಳಕ್ಕೆ ಹೋದೆನು. ಆಗ ನನ್ನ ತಾಯಿಯು ಈ ದುರಾತ್ಮರನ್ನು ಕುರಿತು ಹೇಳಿದ್ದೇನೆಂದರೆ .--- ಎಲೈ: ಪ್ರಭುಗಳಿರಾ ! ಸಿವು ಹೇಳಿದ ಮಾತನ್ನು ಕೇಳಿದೆನು, ನನ್ನ ಪತಿಯು ಕಾಲಾಧೀನನಾಗಿದ್ದರೆ, ಸ್ವಯಂವರಕ್ಕೆ ಇದು ಸಮ ವಲ್ಲ. ಒಂದು ವರ್ಷದವರೆಗೂ ಔರ್ಧ್ಯ ಗ್ರಹಿಕ ಕ್ರಿಯೆಗಳು ನಡೆಯಬೇಕು. ಈಗ ಸ್ವಯಂವರವನ್ನು ಮಾಡಿಕೊಂಡರ, ನಾನು ಆಚಂದ್ರಾರ್ಕವಾದ ಒಂದೆಗೆ ಗುರಿಯಾಗುವೆನು, ನಿನಗೂ ಬಹಳ ಅಪಯಕ ಬರುವುದು, ಈ ಭಾಗದಲ್ಲಿ ದುಡುಕಬಾರದು, ಒಂದು ವಷ: ಸಿರೀಕ್ಷಿಸಿ, ಅನಂತರ ದೈವಸಂಕಲ್ಪವಿ ದ್ದಂತೆ ಆಗಲಿ.' - ಈ ರೀತಿಯಲ್ಲಿ ನನ್ನ ತಾಯಿಯ ಹೇರು, ಅವರಲ್ಲಿ ಚರ್ಚೆಗೆ ಉಪಕ್ರಮ ವಾಯಿತು, ಕೆಲವರು ಬಲಾತ್ಕಾರವಾಗಿ ನಮ್ಮ ತಾಯಿಯ ಪಾತಿವ್ರತ್ಯಕ್ಕೆ ಭಂಗವನ್ನು ಉಂಟುಮಾಡಬೇಕೆಂದ, ಆ - ಪ್ರಾಯ ಪಟ್ಟರು. ಮತ್ತೆ ಕೆಲವರು ನಮ್ಮ ತಾಯಿಯು ಹೇಳಿದಂತೆ ಸಿರಿ' ಕಿ ಸುವ್ರದು ಉತ್ತಮವೆಂದು ಹೇಳಿದರು. ಅವರ ಇಯೇ ಭೇದಭಾವವು ಹುಟ್ಟಿತು. ಆಗ ನನ್ನ, ಮಂತ್ರಿಗ• , ನಾನೂ ಬಹಳ ವಿನಯ ದಿಂದಲೂ, ಸಾಮಾನಛೇದಗy 7, 'ಗಾಂದಲೂ ಒಂದು ವರ್ಷ ಅವಧಿಯು ಕೊಡಲ್ಪಡುವಂತೆ ಮಾಸಿಗವು, ಕೊನೆಗೆ ಎಲ್ಲರೂ :ಗಕ್ಕೆ 'ಎದರು, ಆದರೆ ಈ ಅವಧಿಯು ಪೂರೈಸುವವರೆಗೂ ಇಲ್ಲ ಎನ್ನ ದೇಶದಲ್ಲಿ ಇರುವು ದಕ್ಕೆ ಅವಕಾಶವನ್ನು ಕೆಳಿದರು, ಅದಕ್ಕೆ ಅವಕಾಶವ ಕೊಟ್ಟೆವು, ಅವರ ಆತಿಧ್ಯಕ್ಕೆ ಬೇಕಾದ ಏರ್ಪಾಡುಗಳನ್ನು ಮಾಡಿದೆವು, ನಮ್ಮ ತಾಯಿಯು ಆಗ ಒಂದು ರಹಸ್ಯವನ್ನು ಹೇಳಿದಳು, ಅದನ್ನು ಇದುವರೆಗೂ ಯಾರಿಗೂ ನಾನು ಹೇಳಿರುವುದಿಲ್ಲ. ಈ ರಹಸ್ಯಕ್ಕೆ ಸಂಬಂಧಪಟ್ಟ ಕೆಲಸವ ಮಾವು ಪೂರೈಸುವ ನಂಗಆ ರಹಸ್ಯವನ್ನು ಯಾರಿಗೂ ಹೇಳುವುದು. ಇ, 5ಧುತ್ವ ಮಾಡತ ಕ್ಯ ಪರಿಗೆ ನೀನು ಸೂಚಿಸಿದಂತೆ ರಹಸ್ಯವನ್ನು ಆಕ್ಸಿ ಸವ್ರದು ದೊಡ್ಡ ಗುಣ ಈ ಶಕ್ತಿಯಿಲ್ಲದವರು ಪ್ರಭುತ್ವ ಮಾಡುವುದಕ್ಕೆ ಅನರ್ಹರು ಮಂತ್ರಿಗಳಾಗಿ ರುವುದಕ್ಕೂ ಅನರ್ಹರು, ರಹಸ್ಯವನ್ನು ಬೈಲಾಗದಂತೆ ಇಟ್ಟು ಕೊಳ್ಳುವುದರಲ್ಲಿ ಕೆಲವರು ಸುಳ್ಳನ್ನು ಹೇಳುವರು, ಸುಳ್ಳನ್ನು ಹೇಳದೆ ರಹಸ್ಯವನ್ನು ರಕ್ಷಿಸಿಕೊಳ್ಳು