ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾವಿರಾರು ಜನಗಳ ಗುಂಪಿನ ಮಧ್ಯದಲ್ಲಿದ್ದಾಗೂ , ಸಸಾಟಿಸೃನೂ ತನ್ನ ಸ್ವಂತ ಮಕ್ಕಳ ಮಧ್ಯದಲ್ಲಿ ಇದ್ದಂತೆ ಇದ ನು. ಅವರವರ ಕರ್ಮಗಳಿಗೆ ಅನುಸಾರ ವಾಗಿ ಬುದ್ದಿ ಯೂ, ಸ್ವಭಾವವೂ ಆಗುವುವು, ಜನ್ಮಾಂತರ ಕರ್ಮಕ್ಕೆ ಅನುಸಾರ ವಾಗಿ ಅವುಗಳು ಆಗುವುದೆಂದು ಮಹಾಜನಗಳು ಹೇಳುವುದುಂಟು. ಅದು ನಿಜ ವಾದುದು, ಬೀಜದಂತೆ ವೃಕ್ಷವೂ, ವೃಕ್ಷದಂತೆ ಬೀಜವೂ ಇದ್ದೇ ಇರುವುವು ಪ್ರತಿ ದಿವಸವೂ ನಮಗೆ ಜನ್ಮ ಪುನರ್ಜನ್ಮಗಳು ಆಗುತ್ತಲೇ ಇರುತ್ತವೆ. ನಮ್ಮ ಶರೀರಗತವಾದ ಪಂಚಭೂತಗಳೂ ಕೂಡ ಪ್ರತಿನಿಮಿಷದಲ್ಲಿಯೂ ಬದಲಾಯಿಸು ಲ್ಪಡುತ್ತಲಿರುವುವು, ನಮ್ಮ ಬುದ್ದಿಗೆ ಸಂಬಂಧಪಟ್ಟ ಭೂತವಸ್ತುಗಳೂ ಕೂಡ ಹಾಗೆಯೇ ಬದಲಾಯಿಸುತ್ತಲಿರುವುವು. ಹೊಸ ಭೂತವಸ್ತುಗಳು ನಮ್ಮ ಶರೀ ರಕ್ಕೆ ಸೇರುತ್ತಲಿರುವುವು, ಈ ನಿಮಿಷಕ್ಕೆ ಹಿಂದಿನ ನಿಮಿಷವು ಜನ್ಮಾಂತರ, ಈ ದಿನನಕ್ಕೆ ಹಿಂದಿನ ದಿವಸವೂ, ಈ ವರ್ಷಕ್ಕೆ ಹಿಂದಿನ ವರ್ಷವೂ, ಈ ಯುಗಕ್ಕೆ ಹಿಂದಿನ ಯುಗವೂ ಜನ್ಮಾಂತರಗಳು. ಅದೆ ರೀತಿಯಲ್ಲಿ ಮುಂದಿನ ನಿಮಿಷವು, ಮುಂದಿನ ವರ್ಷವೂ, ಮುಂದಿನ ಯುಗಾ ಕೂಡ ಜನ್ಮಾಂತರಗಳೆನ್ನಿಸಿಕೊಳ್ಳು ವುವು, ಹಿಂದಿನ ಜನ್ಮಾಂತರಗಳಲ್ಲಿ ಮಾಡಿದ ಕರ್ಮಗಳಿಗೆ ಅನುಸಾರವಾಗಿ ಈಗಿನ ಬುದ್ಧಿ ಪರಿಪಾಕವು ಆಗುವುದು, ಈಗಿನ ಕರ್ಮಗಳಿಗೆ ಅನುಸಾರವಾಗಿ ಮುಂ ದಿನ ಬುದ್ದಿ ಪರಿಪಾಕವು ಆಗುವುದು, ಇದು ಸುಳ್ಳಲ್ಲ, ಇದಕ್ಕೆ ಸಸಾಟಿಸ್ಸನು ಹೇಗೋಹಾಗೆ ಪಿಗ್ಮೇಲಿಯನ್ನನೂ ದ ಸ್ವಾಂತವಾಗಿರುವನು.” ಹೀಗೆ ನಷ್ಟ ಮನಸ್ಸಿಗೆ ತೋರಿತು. ಹೀಗೆ ಯೋಚನೆಯನ್ನು ಮಾಡುತ್ತಿರುವಾಗ, ಈತ ೨ಕ್ಕೆ ಯುದ್ಧ ಕ್ಕಾಗಿ ಹೋಗಿದ್ದ ಸೈನ್ಯವನ್ನು ಸೈಪ್ರ ಈ ತಿ “ಕ್ಕೆ ಕಳತಿ •ವಗೆಂದು ಪಿಗ್‌ ಮೇ ಲಿಯನ್ನನು ನಾರ್‌ಬಲ್‌ನಿಗೆ ಆಜ್ಞೆ ಮಾಡಿದನು, ನಾರ್‌ಬಲ್‌'ನು ಇದೆ ಸುಸತು ಯವೆಂದು ನನ್ನನ್ನು ಬಿಡುಗಡೆ ಮಾಡಿದನು. ಸೈನ್ಯಗಳು ಸೈಪ್ರಸ್ಸಿಗೆ ಕಳುಹಿಸ ಲ್ಪಡುವುದಕ್ಕೆ ಮುಂಚೆ ಪಿಗ* ಮೇಲಿಯನ್ನನ ಎದುರಿಗೆ ರವ (ಪ್ರದರ್ಶನ) ಆಗ ಬೇಕಾಯಿತು. ಪ್ರತಿ ಒಂದು ವಿಷಯವನ್ನೂ ಖುದ್ದಾಗಿ ಬಹಳ ಜಾಗರೂಕತೆ ಯಿಂದ ನೋಡುವ ಪದ್ಧತಿಯು ಅವನಲ್ಲಿ ಇತ್ತು. ಇವಸಿಗೆ ಯಾರಲ್ಲಿಯೂ ನಂ ಬಿಕೆಯು ಇರುತ್ತಿರಲ್ಲ, ಇವನು ಅತ್ಯಂತ ಸಂಶಯಾತ್ಮನಾಗಿದ್ದನು. ತಪಶೀಲುವಾಲಾಗಿ ಪ್ರತಿಯೊಂದನ್ನೂ ಖುದ್ದಾಗಿ ನೋಡುವುದಕ್ಕೆ ಇದೇ ಮುಖ್ಯ ಕಾರಣ, ಇವನಲ್ಲಿ ಅನೇಕ ದುರ್ಗುಣಗಳಿದ್ದು, ಇದು ಅವು ಗಳನ್ನೆಲ್ಲಾ ಮರೆಸತಕ್ಕ ಸುಗುಣವಾಗಿ ಪರಿಣಮಿಸಿತ್ತು. ಪ್ರಭುಗಳ ಸಮಿಜಿ ದಲ್ಲಿ ಅನೇಕ ತಂತಿಗಳೂ, ದ್ರೋಹಿಗಳೂ ಸೇರುವುದುಂಟು, ಅವರನ್ನು