ಗಳೂ ವುರವತ್ರನಗಳೂ ಬಹು ಚಮತ್ಕಾರವಾಗಿ ತೋರುತ್ತಿದ್ದವು. ಧರ್ಮದ ಮಾರ್ಗವು ಪ್ರಶಸ್ತವಾಗಿಯೂ ನಿಷ್ಕಂಟಕವಾಗಿಯೂ ಸಮನಾಗಿಯ ಇರುವದಾಗಿ ಭಕ್ತಜನರಿಗೆ ತೋರಿಸಬೇಕೆಂದು ಗಂಗಾದೇವಿಯು ತಾನು ಪೂರ್ವಗಾಮಿಯಾಗಿ ನಡೆದಿರುವ ಶೋಭೆಯಾದರೂ ಬಹು ಪ್ರೇಕ್ಷಣೀಯ ವಾಗಿತ್ತು ಕಾಲೇಜದ ಉನ್ನತವಾದ ಪ್ರದೇಶದಲ್ಲಿರುವ ಹವೆಯ ನಿರ್ಮಲ ವಾಗಿಯೂ ಅರೆ ಗ್ಯಕರವಾಗಿಯ ಮಕರಂದಮಯವಾಗಿಯೂ ಇರುವದ ರಿಂದ ಅಲ್ಲಿಯ ವಿದ್ಯಾರ್ಥಿಗಳಿಗೆ ವಿನ್ಯಾಲಾಭದಿಂದ ಮನಸ್ತುಷ್ಟಿಯಾಗು ವಂತೆಯೇ ದೇಹವುಷ್ಟಿಯು ಕೂಡಾ ಆಗುತ್ತಿತ್ತು
ಬ್ರಿಟಿಶ್ ಸಾಮ್ರಾಜ್ಯವು ನಮ್ಮಲ್ಲಿ ನೆಲೆಗೊಂಡಾಗಿನಿಂದ ಪಾಶ್ಚಾತ್ಯ ಪದ್ಧತಿಯ ವಿದ್ಯಾಭಿರುಚಿಯು ನಮ್ಮಲ್ಲಿ ಹಚ್ಚಿ ಅಲ್ಲಲ್ಲಿ ಹಾಯಸ್ಕೂಲುಗಳೂ ಕಾಲೇಜಗಳೂ ಸ್ಥಾಪಿತವಾದವು. ಸಚಸಾವಧಿ ಜನ ಶರಣರು ವಿಶ್ವವಿದ್ಯಾ ಲ ಗುದ ಪದವೀಧರರಾದರು ಪುರೋಪಿಯನ್ ಗುರುಗಳಿಗೆ ಬುದ್ಧಿ ಗಳಿಸು ವಂದ ಪಂಡಿತರೂ, ಮೆಕಾಲೇಸಂಧ ದುರಭಿಮಾನ ಹೃಪ್ತನ ಜೊಟ್ಟೆಯಲ್ಲಿ ಬೆಂಕಿಬೀಳುವಂತೆ ನಾಗಾತುರ್ಯದಿಂದಲೂ ಪ್ರಮಾಣ ಶಾಸ್ತ್ರಕ್ಕನುಸರಿ ಸಿಯ ಪ್ರೌಢವಾದ ಬ್ಯಾರಿಷ್ಟರರು ನ್ಯಾಯಸಭೆಗಳಲ್ಲಿ ವಾದವಿವಾದಗಳನ್ನು ನಡಿಸಿದರು ನ್ಯಾಯಾಧೀಶ, ಕೌನ್ಸಿಲರ, ಕಮಿಶನರ, ಕಲೆಕ್ಷದ ಮುಂತಾದ ಅಧಿಕಾರಗಳನ್ನು ನಮ್ಮವರು ಒಳ್ಳೆ ಚಾತುರ್ಯದಿಂದ ಘಡಿಸಿದರು. ಕೌನ್ಸಿಲಿನಲ್ಲಿ ಹೊಕ್ಕರೆ ನಾನೇ ಪ್ರಬಲರು, ಯುನಿವರ್ಸಿಟಿಗಳಲ್ಲಿ ಹೊಕ್ಕರೆ ನಾವೇ ಸೀನಿಯರ್ ಲ್ಯಾಂಗ್ಲಭರು. ಹೀಗೆ ವಿದ್ಯಾಪ್ರಸಾದಣವು ಪುರುಷರಲ್ಲಿ ಹಬ್ಬುತ್ತಲಿರಲು ನನ್ನ ಅರ್ಧಾಂಗಿಯರೂ ಅಕ್ಕತಂಗೆಂದಿರೂ ವಿದ್ಯೆಯಲ್ಲಿ ಹಿಂದುಳಿಯಲಾಗದೆಂದು ನೆನಿಸಿ ನಾವು ಸ್ತ್ರೀಶಿಕ್ಷಣವನ್ನು ಕೂಡ ಕೈಕೊಂಡೆವು. ಹೆಣ್ಣು ಮಕ್ಕಳಿಗಾಗಿ ತಕ್ಕಮಟ್ಟಿಗೆ ಅಲ್ಲಲ್ಲಿ ಪ್ರಾಥಮಿಕ ಶಾಲೆಗಳಾದವು. ಆದರೆ ಉಚ್ಚ ಪ್ರತಿಯ ಶಿಕ್ಷಣದ ಸ್ವತಂತ್ರವಾದ ಶಾಲೆಗಳ ಸಂಖ್ಯೆಯು ಕಡಿಮೆ; ಕಾಲೇಜಗಳಂತೂ ಇಲ್ಲವೇ ಇಲ್ಲ. ಅಲ್ಪ ವಯಸ್ಸಿನಲ್ಲಿ ಹೆಣ್ಣು ಗಂಡುಮಕ್ಕಳು ಒತ್ತಟ್ಟಿಗೆ ಕಲೆತು ಶಿಕ್ಷಣವನ್ನು ಹೊಂದಬಹುದು; ಆದರೆ ತರುಣ ತರುಣಿ ಕುರು ಒಂದೇ ಸಂಸ್ಥೆಯಲ್ಲಿರುವದು ವಿಹಿತವೋ ಅಲ್ಲವೋ ಎಂಬ ಮಾತಿನ ಬಗ್ಗೆ ಮತಭೇದವು, ಆದರೆ ಸ್ತ್ರೀ ಪುರುಷರ ಮಿಶ್ರ ಶಾಲೆಗಳು ಪ್ರಶಸ್ತ