ಪುಟ:ತೊಳೆದ ಮುತ್ತು.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

093 ಸಂಪೂರ್ಣ ಕಥೆಗಳು ಕೂಳು ಹಾಕಲು ಹೇಳಿ ಉಳಿದ ಹಣವನ್ನು ತನ್ನ ಸ್ಟೇಚ್ಛೆಯಿಂದ ವೆಚ್ಚ ಮಾಡುವಳು ಧನಹೀನನೂ ಅರ್ಥಾತ್ ತೇಜೋಹೀನನೂ ಆಗಿರುವ 18 ರಾಯನನ್ನು ಆ ಜಾತಿಗಾರತಿಯು ಪ್ರೀತಿಸದಾದಳು, ಆದರೂ ಆ ಮಧನು ಆ ಪಾಪ ಕರ್ಮಣೆಯ ಬಾಗಿಲಲ್ಲಿ ನಾಯಿ ಬಿದ್ದ೦ತ ಕಾದುಕೊಂಡು ಬಿದ್ದಿರುವನು, 14 ಇಲ್ಲಿ ನೋಡಬನ್ನಿರಿ : ಗಿರಿರಾಯನು ಒಂದು ಧರ್ಮಶಾಲೆಯಲ್ಲಿ ಹರಕು ಹಾಸಿನ ಮೇಲೆ ಮೇಹರೋಗದ ವೇದನೆಯಿಂದ ಎಥಿತನಾಗಿ ಹೊರಳಾಡುತ್ತಿರುವನು. ಅವನಿಗೆ ನೀರಡಿಕೆಯಾಗಿದೆ, ಬಾಯಿಯಲ್ಲಿ ನಾಲ್ಕು ಕಾಳು ನೀರು ಹಾಕುವವರಿಲ್ಲ. ತನ್ನ ಹೆಂಡತಿಯ ಸದುಣಗಳನ್ನೂ ಅವಳ ಪತಿಸೇವಾತತ್ಪರತೆಯನ್ನು ನೆನೆದು ವಿಶಾಲಾಕ್ಷಿ ! ವಿಶಾ ಆಕ್ಷೇ! ” ಎಂದು ಕೂಗಿ ಆಕ್ರನ.. ಆ ಸಮಯದಲ್ಲಿ ವಿಶಾಲಾಕ್ಷಿಯು ತನ್ನ ಪತಿಗೆ ಹಿತವಾಗಲೆಂದು ನೆಪಿಸಿ ತಿರುಪತಿಯ ವೆಂಕಟೇಶ್ವರನ ವಂದೆ ಇಳಿಯೊದ್ದಿಯನ್ನು ಟ್ಟು ಕೊಂಡು ಪ್ರಾಣಾಚಾರಿಯಾಗಿ ಬಿಟ್ಟಿದ್ದಳು, ಮದರಾಸಿನಲ್ಲಿ ಕೂಗುತ್ತಿರುವ ಗಂಡನ ಸೊಲ್ಲ, ಗಿರಿಯಲ್ಲಿ ಮುಗಿದ ವಿಶಾಲಾಕ್ಷಿ ಕಿವಿದೆರೆಗೆ ಬಿದ್ದಿತು. ಭಯ ಗ್ರಳಗಿ ಆ ಮಹಾ ಸತಿಯು ಕಪ್ಪರಿಸಿಕೊಂಡಿದ್ದು ನೋಡುತ್ತಾಳೆ, ಜಗ ನ್ಮಾತೆಯಾದ ಲಕ್ಷ್ಮೀದೇವಿಯು ಧಾವಿಸಿ ಬಂದು ಅವಳನ್ನು ಗಟ್ಟಿಯಾಗಿ ಮಗುವೆ, ಈ ಜನ್ಮದ ಸುಖವನ್ನು ನೀನು ಪರಮಾತ್ಮ ನಲ್ಲಿ ಬೇಡಿಕೊಂಡು ಬರಲ್ಲ, ಯತ್ನವೇನಿದೆ ? ಮುಂದಿನ ಜನ್ಮದಲ್ಲಿ ನಿನಗೆ ಅಖಂಡವಾದ ಸೌಭಾಗ್ಯವನ್ನೂ ಸಂಪತ್ತನ್ನೂ ಕೊಟ್ಟ ಬಳಿಕ ನಿನಗೆ ಮೋಕ್ಷವನ್ನು ಕೊಡುವೆನು, ” ಎಂದು ಹೇಳಿ ಲಕ್ಷ್ಮೀದೇವಿಯು ವಿಶಾಲಾ ಓದು ಪರಮ ಪವಿತ್ರವಾದ ಆತ್ಮವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಳು. ಇತ್ತ ಗಿರಿರಾಯನು ನೀರು ನೀರೆಂದು ಜೇಶಿಗನಂತ ಪ್ರಣಬಿಟ್ಟನು. ಅಪ್ಪಿಕೊಂಡಳು. C