ವಿಷಯಕ್ಕೆ ಹೋಗು

ಪುಟ:ತೊಳೆದ ಮುತ್ತು.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದುರಾಶಾ ದುರ್ವಿಪಾಕ “ಒಳ್ಳೇದು, ಅವನನ್ನು ಒಳಗೆ ಬರಹೇಳ” ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನ- ಆಢತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು, ಬಾಗಿಲಲ್ಲಿ ನಿಂತಿದ್ದ ವೃದ್ಧಿ ಗುಮಾಸ್ತನು, ನಿಂತಲ್ಲಿಯೇ ಅನುಮಾನಿಸಿ ದಂತೆ ಮಾಡಿ, ಹಿಂದು ಮುಂದೆ ನೋಡಹತ್ತಿದನು ( ನಿಜವಾಗಿ ಕೇಳಿದರೆ, ನೀವು ಈಗ ಅವನ ಭೆಟ್ಟಿಯನ್ನೇ ತಕ್ಕೊಳ್ಳ ಬಾರದು ಎಂದು ತೋರುತ್ತದೆ ?” ಎಂದು ಆ ಗುಮಾಸ್ತನಿ ಅಂದನು ಬೆಟ್ಟ ಆಗಬಾರದೆ ? ಅದೇಕೆ ? * ಎಂದು ಪ್ರೇಮಚಂದನು ಯಾವದೋ ಹುಂಡಿಯನ್ನು ಒಂದು ಸಹಿ ಮಾಡ ಮಾಡುತ್ತ ಕೇಳಿದನು; 14 ನನಗಂತು ಅವನನ್ನು ಕಾಣದಿರುವದಕ್ಕೆ ಕಾರಣವನ್ನೂ ತೋರುವದಿಲ್ಲ.” 44 ಇರಲಿ, ಆದರೂ ... ಅವನು ತುಸುಮಟ್ಟಿಗೆ ರೇಗಿಸಿದ್ದಂತೆ ತೋರು ಇದೆ, ಯಾವಾಗಲಾದರೂ ಒಂದಿಲ್ಲೊಂದು ತಕರಾರಿನ ಸುದ್ದಿಯನ್ನಂತೂ ಅವನು ಆಡಲಿಲ್ಲವೆಂದು ನಾವಂದ ಕಂಡಿದ್ದೇವೆ ? ಅವನ ದುಃಖಗಳೆಲ್ಲವೂ ಕೇವಲ ಕಲ್ಪನಾಜಣ್ಯವೆಂಬುವದಂತೂ ನಿಮಗೆ ಗೊತ್ತೇ ಇದೆ ?? ಪ್ರೇಮಚಂದನು ಮtಂಬಯಿಯಲ್ಲಿಯದೊಂದು ಪ್ರಖ್ಯಾತವಾದ ಗಿರಣಿಯಲ್ಲಿಯ ಪಾಲುಗಾರನು. ಈ ಸಂಘವು - ಪ್ರೇಮಚಂದ ಗಾಯ ಚಂದ ಮತ್ತು ಸಸ್ಟ್ ' ಎಂಬ ಹೆಸರಿನಿಂದ ಪ್ರಸಿದ್ಧವಿತ್ತು, ಈ ಕಂಪನಿ ಯವರ ವಶದಲ್ಲಿ ನಾಲ್ಕೆಂಟು ಗಿರಣಿಗಳು ಇದ್ದವು ತನ್ನ ಗುಮಾಸ್ತನ ಮಾತು ಕೇಳಿ ಪ್ರೇಮಚಂದನು ಮುಗುಳುನಗೆ ನಕ್ಕನು ಈ ಕಲೆಯು ಅವನ ಆಯುಷ್ಯದೊಳಗಿನ ಐವತ್ತು ವರ್ಷಗಳ ಕಳೆಯನ್ನು ಹಿಮ್ಮೆಟ್ಟಿಸಿಕು, ಜನ್ಮ ಬೆಲ್ಲವೂ ವ್ಯಾಪಾರದ ವಿಶೇಷವಾದ ಚಾತುರ್ಯದಲ್ಲಿ ಕಳೆದವನ ನಗೆಯೇ ಆದು, ಅದರಲ್ಲಿ ಮನೋಭಾವವು ಮೇಲು ಮಳೆಯೇ ಕಾಣುತ್ತಿತ್ತೆಂದರೆ ಚಾತುರ್ಯದ ಲಕಲೇಶವಾದರೂ ಅಲ್ಲಿ ಹೇಗೆ ಕಂಡುಕೊಳ್ಳಬೇಕು ? ಮತ್ತೂ ಸಾವು ಎಂದಿನಿಂದ ನಮ್ಮಲ್ಲಿಯ ನೌಕರರ ತಕರಾರು