ಪುಟ:ತೊಳೆದ ಮುತ್ತು.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

699 ಸಂಪೂರ್ಣ+ಕಥೆಗಳು ಗಳನ್ನು ಕೇಳಿಲ್ಲ?” ಎಂದು ಪ್ರೇಪುಚುವನು ಸ ವ ಶಾಶವಾಗಿ ನುಡಿದನು. 4 ಆಗಾಗ ಹೇಳುವವರ ಮಾತುಗಳನ್ನೆಲ್ಲ ಧರ್ನಿಚುರು ಕೇಳೇ ಕೇಳುತ್ತಿ ರುವದುಂಟು' ಎಂ ಡು ಆ ಮುದುಕನು ಅಂದನು, 41 ಆವತೆ ಯಶೋಧರನ ಆ ಗಂಟುಮೂತಿ ತುನ್ನೇ ನಾನು ನೋಡಲೆರೆ ಈಗ ಒಳಗೆ ಬಂದು ಮನಸ್ಸಿಗೆ ಬಂದಂತೆ ಅವನು ಮಾತನಾಡಲಿಕ್ಕಿಲ್ಲೆಂದು ನಾನೇನು ಹೇಳ ಛಾರೆ ೫ ಪ್ರೇಮಚಂದನು ನಕ್ಕನು. ( ಇದು ಅವರನ್ನು ಒಳಗಂತ ಬರ ಗೋಡು, ಹೂ, ಏನೂ ಅಡ್ಡಿ ಇಲ್ಲ, ಅವನು ಒಳ ಬರಲಿ ” ಎಂದು ಗುಮಾಸ್ತನಿಗೆ ಹೊರಗೆ ಹೋಗಲಪ್ಪಣೆ ಮಾಡಿದಂತೆ ಕ್ರೇಮಚ೦ದನು ಕೈ ಸನ್ನೆ ಮಾಡಿದನು 24 ಯಾಕಾಗವಲ್ಲದು” ಎಂದು ಅಂದ ತೆ ತಲೆ ಅಲ್ಲಾಡಿಸಿ ಗುಮಾಸ್ತನು, ಸರಾಫ ಕೂಡುವ ಸ್ಥಳದ ಮಗ್ಗಲಿಗಿದ್ದ ಬಿಗಿಲದಿಂದ ಹೊರಬಿದ್ದನು. ಇನ್ನೊಂದು ಕ್ಷಣದಲ್ಲಿ ಯಶೋಧನ ಪ್ರೇಮಚಂದನ ಕೋಣೆಯ ಬಾಗಿಲು ತೆರೆದು ಒಳಗೆ ಬಂದನು. ಯಶೋಧನು ಸಧಣ ಎತ್ತರವಾದ ಆಳು; ಎಲೆಕಟ್ಟು, ಇಷ್ಟು ಆಗಲಾದದ್ದಲ್ಲದಿದ್ದರಣ ಮೈ- ಕೈಗಳು ಹೂದಿಕಟ್ಟಾಗಿ ದ್ದೆವು. ಮತ್ತು ನವತ್ತೆರಡು ವರ್ಷದ ವಯಸ್ಸು. ಮುಖಚರ್ಯದ ಮೇಲಿಂದಲೂ ಔದಾಸೀನ್ಯಪೂರ್ಣವಾದ ಅವನ ಒಳನಟ್ಟ ಕಣ್ಣುಗಳ ಮೇಲಿಂದಲೂ, ತಲೆತುಂಬ ಇದ್ದ ಆ ಅರ್ಧಮರ್ಧ ಜಡೆಗಟ್ಟಿದ ಕೂದಲು ಗಳಿಂದಲೂ, ಮಲಿನವಾದ ಕಲ್ಲುಗಳು, ಆ ತರಿದ ಭಯ, ಇರಬೇಕಾ ದ್ದರಕಿಂತಲೂ ಸ್ವಲ್ಪು ಕೆಳಗೆ ಹಾಯ್ದು ಗದ್ದವೂ ಇವೆಲ್ಲವುಗಳನ್ನು ನೋಡು ವವರಿಗೆ ಅವನೇನೋ ಬುದ್ಧಿವಂತ 'ನಿರಬೇಕೆಂದು ತರ್ಕವಾಗುವಂತಿತ್ತು. ಆ ಬಾಗಿಲವನ್ನ ಮುಚ್ಚಿದವನೇ ಯಶೋಧರನು ಅದಕ್ಕೆ ಬೆನ್ನು ಕಟ್ಟು ನಿಂತುಕೊಂಡನು, ಎಂದೂ ಓಡಭಾರದವನು ಹೊಗಟeಡಿಯು ತನ್ನನ್ನು ಬಿಟ್ಟು ಮುಂದಕ್ಕೆ ಸಾಗಿ ಹಿಂದು ಒಳ್ಳೇ ಅವಸರದಿಂದ ಕೈಕಾಲು ಸಡಿಯ ಬಿಟ್ಟು ಓಡೋಡಿ ಹ್ಯಾಗೋ ಆ ಬಂಡಿಯನ್ನು ಮುಟ್ಟಿದವನಂತೆ ಇವನು ದೀರ್ಘ ಶ್ವಾಸ ಬಿಡುತ್ತಿದ್ದನು. ಹೊರಗೆ ಬಿಟ್ಟ ಉಸಿರು ಒಳಜಗ್ಗುವಾಗ ಅವನ ಕೈಬೆರಳುಗಳು ನಡುಗಿ ಒಳಸೇದಿಕೊಳ್ಳುತ್ತಿದ್ದವು.