ಪುಟ:ತೊಳೆದ ಮುತ್ತು.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

044 ಸಂಪೂಗಳಿಕೆಗಳು 16 46 ಆದರೆ ಆ ಮಂತ್ರವನ್ನು ಶೋಧಿಸಿದವನು ನಾನು, ಪ್ರೇಮಚ೦ದರೆ* ನನಗೆ ಬಂದ ಲಾಭದ ಲೆಕ್ಕವ ನಿನಗೆಲ್ಲಿಂದ ಸಿಕ್ಕಿತು ? ಈ ಪ್ರಶ್ನೆ ವನ್ನು ನಾನು ಕೇಳಬಹುದಲ್ಲವ ? " ಆ ಲೆಕ್ಕವನ್ನು ನಾನು ನನ್ನಷ್ಟಕ್ಕೆ ಮಾಡಿಕೊಂಡೆನು. ಅದಕ್ಕೆ ಹತ್ತುವ ಸಾಹಿತ್ಯ ಸಂಗ್ರಹದ ಬೆಲೆ, ಅದನ್ನು ಮಾಡುವದಕ್ಕೆ ಬೇಕಾಗುವ ಶ್ರಮದ ಬೆಲೆ, ಈಗ ಅದನ್ನು ಮಾರುವ ಕ್ರು ಇವಲ್ಲವುಗಳನ್ನು ಅರಿತವ ನಾದ್ದರಿಂದ, ನಿಮ್ಮ ಲಾಭದ ಲೆಕ್ಕವು ತಿಳಿಯದೆ ? ಇದೆಲ್ಲದರ ಮೇಲಿಂದ ನೀವು ನನ್ನನ್ನು ಒಳಿತಾಗಿ ಇಟ್ಟು ತಿಂಡಿತ್ತೆಂಬದು ಮೇಲೆಯೇ ತೋರುತ್ತಿದೆ. ನನಗೆ ' ನ್ಯಾಯದಾನ ' ಮಾಡುವಿರೆಂಬದೇ ನನ್ನ ಬಯಕೆ, ನಾನು ನ್ಯಾಯವನ್ನ ಸೇಕ್ಷಿಸುವೆನು, ಪ್ರೇಮಚಂದ್ರ ”

  • ನ್ಯಾಯವೇಕರದು ? ಹಣವೇ ಬೇನ್ಯ ಬಾಗದೆ ?” ಎಂದು ನಯಾ

ಶೀತನಾದ ಪ್ರೇಮಚಂದನು ಉತ್ತೇಜಿತವಾದ ಸ್ವರದಿಂದ ಸ್ವಲ್ಪ ಸಿಟ್ಟು ತಾಳಿರ್ದ ನಂತೆ ಕೇಳಿದಳು, “ ಇರಲಿ, ಯಶೋಧರಾ, ನೀನು ನನ್ನನ್ನು ಈ ಮರು ವರುಷಗಳಿಂದ ಮಾತ್ರ ಬಲ್ಲಿಯಷ್ಟೆ ? ಆದರೆ ಕಳೆದ ಹದಿದು ವರುಷಗಳಿಂದಲೂ ನಾನು ನನ್ನ ಕಾರಖಾನೆಗಳಲ್ಲಿದ್ದ ನೌಕರರನ್ನು 'ನ್ಯಾಯ ದಿಂದಲೇ ನಡೆಯಿಸಿಕೊಳ್ಳುತ್ತೇನೆ, ಅವರು ತಮ್ಮ ತಕರಾರುಗಳನ್ನು ಬೇಕಾ ದಾಗ ನನ್ನ ಮುಂದೆ ಹೇಳಬೇಕೆಂದು ನಾನು ಅವರೆಲ್ಲರಿಗೂ ಆಗಾಗ ತಿಳಿದು ¥ನೆ, ಸಕಾರಣವಾದಂಥವುಗಳನ್ನೆಲ್ಲ ನ್ಯಾಯದೃಷ್ಟಿಯಿಂದಲೇ ನೋಡುತ್ತಿರು ವೆನೆಂಬದು ಎಲ್ಲರಿಗೂ ಗೊತ್ತಿದ್ದ ಮಾತು, ಇನ್ನು ಈ ನಿಯುಡಾನ'ದ ಕಾರ್ಯವು ನನ್ನಿಂದ ಡಗೆ ಮಾರುಗಂಡಿರುವದೆಂಬದನ್ನು ನಾನೇನು ಹೇಳಲಿ? ಆದರೂ ಯಜಮಾನ ಸೇವಳದಲ್ಲಿಯ ಸಂಬಂಧಗಳು ಈ ಹದಿನೈದು ವರುಷ ಗಳಲ್ಲಿ ಕ್ಷೇಮದಿಂದಿರುತ್ತವೆ. ನಮ್ಮ ಸಂಘದ ಮುಖ್ಯ ಪಾಲುಗಾರನೆಂದು ಕಾರ್ಯವಾಹಕತನವು ನನ್ನ ಮೇಲೆಯೇ ಇರುವಳು. ಎಲ್ಲಕ ನಾನೇ ಭಾಧ್ಯಸ್ಥನಂತಿದ್ದುದರಿಂದ ಸರಿತೊರಿದಾಗಿ ಸೇವಳಕು ಬೇಡುವ ಅನುಶಲ ಗಳನ್ನು ನಾನು ಆಗಾಗ ಮಾಡಿಕೊಡುತ್ತಲೇ ಬಂದಿರುವನು, ಯಾವದೊಂದು

  • ಲಿಮಿಟೆಡ್ 1 ಕಂಪನಿಯ ಪಾಲುಗಾರನಾಗಿದ್ದೆನಾದರೆ ಆ ಮಾತು ಬೇರೆ

ಯಾಗುತ್ತಿತ್ತು. ನನ್ನ ಜನರ~ ಅವರಲ್ಲಿ ಎಷ್ಟೋ ಜನರಾದರೂ ಈ &