ಪುಟ:ತೊಳೆದ ಮುತ್ತು.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪುರಾಶಾ ಭುರ್ವಿಘಾತ 092 ಸಂಗತಿಯನ್ನು ನಿನಗೆ ಅಂಜಿಕಿಲ್ಲದೆ ಹೇಳಿಯಾರು.” ಪ್ರೇಮಚಂದನು ಸ್ವಲ್ಪು ತಡೆದು ಯಶೋಧರನನ್ನು ದಿಟ್ಟಿಸಿ ನೋಡಿದನು. ಯಶೋಧರನು ಶೇಕರಿಸಿ ಗಂಟಲು ಸಡಿಲು ಮಾಡಿಕೊಂಡಳು, 14 ಇದೆಲ್ಲವೂ ನಿಜವಿರುವದು ಶೇಟಜೀ, ” ಎಂದು ಉದಾಸೀನತೆಯಿಂದ ಅಂದನು. 44 ಆದರೆ, ನಿನ್ನ ಸುಧಾರಿಸಿದ ಯಂತ್ರವು " ಬಹಳ ಛದು! ಈ ಕ್ಷಣಕ್ಕೆ ನಿನ್ನ ಯಂತ್ರವನ್ನು ಚಿಕಿತ್ಸೆಸುವ... ಆದರೂ ಅದು ನನ್ನ ಯಂತ್ರವೆಂಟಿ ಕ್ಷಣಹೊತ್ತು ತಿಳಿದುಕೊಳ್ಳತಕ್ಕದ್ದೆಂಬ ದನ್ನು ಮಾತ್ರ ಮರೆಯಬೇಡ, ೫ ಶೋಧಕನು ಇದನ್ನು ಕೇಳಿ ಬಾಯಿತೆರೆದನು; ಆದರೆ ಏನೂ ಮಾತಾಡ ಲಾರದೆ, ನಡೆದುಕೊಂಡು ಸುಮ್ಮನೇ ನಿಂತದ್ದನ್ನು ಕಂಡು ಯಜಮಾನನು ನ ಆಮೆ ಆಗಿದಿನಿ, 4 ಆ ಯಂತ್ರದ ಚಿಕ್ಕ ಇತಿಹಾಸವೇ ಇಲ್ಲಿ ಇರುವುದು ನೋಡು * ಎದು ಅವನ ಎದುರಿನಲ್ಲಿದ್ದ ಕಪಾಟಿನೊಳಗಿಂದ ಒಂದು ಸಣ್ಣ ನೋಟ ಬುಳ್ಳನ್ನು ತೆಗೆದನು. “ಒಳ್ಳ, ಕೇಳಬೇಕೆಂದು ಕೇಳುತ್ತೇನೆ ತಾವು ಮೂರು ವರುಷದ ಕೆಳಗೆ ಇಲ್ಲಿಗೆ ಬಂದಾಗ ತಮಗೆ ಸಂಬಳವೆಷ್ಟು ಸಿಗುತ್ತಿತ್ತು ? ವಾರಕ್ಕೆ ಹದಿನೈದು ರೂಪಾಯಿಗಳೇ ಅಲ್ಲವೆ?” ಯಶೋಧರನು ಗೋಣುಹಾಕಿದನು, “ ಸರಿಯಾಗಿರುವದಷ್ಟೆ ನಮ್ಮಲ್ಲಿ ಒಂದು ವರುಷ ಮಟ್ಟಿಗಿದ್ದ ನಂತರ, ನೀವು ಒಂದು ದಿನ ನನ್ನ ಹತ್ತರ... " ಪ್ರೇಮಚಂದನು ಮೊದಲನೆಯ ಪುಟವನ್ನು ನೋಡಿ, << ಹದಿನಾರನೆಯ ಫೆಬ್ರುವರಿಯ ದಿವಸ... ಜಿಹುದುಸುಧಾರಿಸಿದ ಯಂತ್ರ 'ದ ಕಲ್ಪನೆಯು ಹೇಳ ಬೇಕೆಂದು ಒಂದಿಯಷ್ಟ, ಅದಕ್ಕೆ ಒಪ್ಪಿಕೊಂಡು, ನಿನ್ನ ನ್ನು ದಿನದ ಕೆಲಸದಿಂದ ಬಿಡಿಸಿ, ನಿನ್ನ ಶೋಧಕ್ಕೆ ಮಾರ್ತ ಸ್ವರೂಪವನ್ನು ಕೂಡಲಪ್ಪಣೆ ಕೊಟ್ಟಿದ್ದಾ ಹತ್ತನಯ ಮುದ ದಿನ ನೀನೊಂದು ಮಾದರಿಯನ್ನು ಮಾಡಿ ಕೊಟ್ಟಿ, ಮುಂದೆ ಒಂದು ತಿಂಗಳಾಥ ಮೇಲೆ, ನಿನ್ನ ಶೋಧ'ವನ ಮಾರತಕ್ಕೊಂಡು ಅದಕ್ಕೆ ಪ್ರತಿಫಲವಾಗಿ ( ಸ್ವವಿತ್ವ'ದ ಹಣವನ್ನು ಕೂಡಲು ನಾನು ಒಪ್ಪಿಕೊಂಡೆನು. ಅದಕ್ಕೆ ನೀನು ಸ್ವಾಮಿತ್ವವನ್ನು ಒಳ್ಳೆ ಸಂದು ಹೇಳಿ, ಒಮ್ಮೆಯೇ ಎಷ್ಟಾದರೊಂದು ( ರಕದು “ಕೊಡಿರೆಂದು