ಮುಳಾಶಾ ಭುರ್ವಿ ಖಕ • ನನ್ನ ನಾನು ನಿನ್ನನ್ನು ಇದಕ್ಕಾಗಿ ದೂಷಿಸುವದಿಲ್ಲ ನಿನ್ನ ತಲೆಯಲ್ಲಿ ಈಗ ಸದ್ಯ ಇನ್ನೂ ಕೆಲವು ಶೋಭಗಳು ಇದ್ದಿರುವದರಲ್ಲಿಯ ಸಂಶಯವಿಲ್ಲ. ಅದಿರಲಿ, ನಾವೆಲ್ಲರೂ ಸ್ವಪ್ನ ಸೃಷ್ಟಿಯಲ್ಲಿ ಈಸಾಡುತ್ತಿರುವದೇನೋ ನಿಜ ನನಗ ಎಷ್ಟೋ ಬಗೆಯ ಸ್ವಪ್ನ ಸಾಮ್ರಾಜ್ಯದಲ್ಲಿ ಆಧಿಪತ್ಯವು ಸಿಕ್ಕಿದೆ; ನಾನೂ ಎಷ್ಟೋ ಸೈಜ್ಞಗಳ ಒಡೆಯನಾಗಿದ್ದೇನೆ.” ವಿಚಾರ ಮಾಡವಾಡುತ್ತಲೇ ಪ್ರೇಮಚಂದಿನ ನಕ್ಕನು ಇದರಲ್ಲಿ ಉದಾಸೀನತೆಯೂ ಇದ್ದಿರಿ ? ಯಶೋಧರನು ನಿಂತಲ್ಲಿ ಕಾಲು ಎತ್ತಿಡಹತ್ತಿದನು. ಕೆಲಸದಲ್ಲಿ ನಾನು ನೈಪುಣ್ಯವನ್ನು ತೋರಿಸಲಿಲ್ಲೆಂಬ ಆರೋಪಕ್ಕೆ ಮಾತ್ರ ನನ್ನ ಸಮ್ಮತಿಯಿಲ್ಲವೆಂದು ನಾನು ಹೇಳಬೇಕೆನ್ನುಹೈನೆ >ಂದು ಉರಿಮೋರೆ ಯಿಂದ ಜೋಧರನು ನುಡಿದನು. 4 ಏನೇ ಇರಲಿ, ನನ್ನ ಯಂತ್ರ, ಏಂವ ನೀನು ಇಪ್ಪತ್ತು ಸಾವಿರವನ್ನ ಏಕತಾ ಬಕ್ಕಣದಲ್ಲಿ ಹ ಕೆ ಕೊಂಡಿಯಷ್ಟೆ? ನನಗೆ ಅದರ ಇಪ್ಪತ್ತನೆಯ ಪಾಲು ಕೂಡ ಸಿಗಬಾರದೆಂದರೆ ? * ಪ್ರೇಮಚಂದನು ತನ್ನ ಎದುರಿನಲ್ಲಿದ್ದ ನೋಟಬುಕ್ಕು ನೋಡಿ ನಿಟ್ಟು ಸಿರಿಟ್ಟಳು. - ನಾನು ನಿನ್ನ ಕೂಡ ಮಾಡಿದ ವ್ಯವಹಾರದಲ್ಲಿಯು ನನ್ನ ಗುಣಾವಗುಣಗಳನ್ನು ಈಗ ನೋಡಿ ಕೊಳ್ಳುತ್ತ ಕಾಡುವದಿಲ್ಲ ಕಂಡಿಯಾ, ಆದರೆ, ನನ್ನ ವ್ಯವಹಾರವನ್ನೆ ಇದಕ್ಕೂ ವಿಸ್ತಾರವಾಗಿ ಹೇಳಬೇನ್ನುತ್ತೇನೆ, ಇಲ್ಲಿ ಕೇಳಿತಿ; ನಿನ್ನ ಯಂತ್ರದ ಮೇಲೆ ನನಗೆ ದೊರೆತ ಆಭಕಾ ನೀನು ಕಟ್ಟಿದ ಅನುಮಾನಕ ವಾಹದಂತರವಿಲ್ಲ. ನಿಜವಾಗಿ ಹೇಳಬೇಕಾದರೆ, ನಿನ್ನ ಎಣಿಕೆಯಕಿಗೆ ತಲಣ, ಓಂ ಭಡು ಸಾವಿರ ರೂಪಾಯಿಗಳಿಂದ ಹೆಚ್ಚು ಈ ಯಂತ್ರವನ್ನು ಮಾರ್ಕೆಟಿನಲ್ಲಿ ಮಾರಲಿಕ್ಕಿರುವದಕ್ಕೂ ಮುಂಚಿತವಾಗಿ ಅದಕ್ಕೆ ತಗಲಿದ ವೆಚ್ಚದ ಲೆಕ್ಕವನ್ನು ನೀವು ಮಾಡಿದಂತೆ ಕಾಣುವದಿಲ್ಲ. ಇಕ, ಇವೇ ಆ ಲೆಕ್ಕದ ಆಕೆಗಳು, ಅದರ ಪೇಟೆಂಟು ತೆಗೆದುಕೊಳ್ಳಲಿಕ್ಕೆ ಅಂದರೆ ಬೆಳಿಗ್ಗೆ ಶನಕ್ಕೆ ೧೭೦೦ ರೂಪಾಯಿಗಳು~ ಆಣೆ ಪೈಗಳನ್ನು ನಾನು ಹೇಳುವದಿಲ್ಲ, ಹೊಸ ಯಂತ್ಯಸಾಮಗ್ರಿಯು ೬೦೦೧; ಉಳಿದ ವೆಚ್ಚ ೩೯೦೦, ಒಟ್ಟಿಗೆ ೧೨೬ ೧೦, ಇಷ್ಟೆಲ್ಲವೂ ಒಂದು ಯಂತ್ರವು ಮಾರುವದಕ್ಕಿಂತಲೂ ಮೊದಲು ವೆಚ್ಚ ಮಾಡಬೇಕಾಯಿತು, ಇದರ ಮೇಲೆ ಲಾಭ-ಲುಕನ ಮಾತು ನನ್ನ ಮೇಲೆಯೇ ಉಳಿಯಿತಲ್ಲವೆ?* ಆಗಿರುವೆವು.
ಪುಟ:ತೊಳೆದ ಮುತ್ತು.pdf/೧೫೭
ಗೋಚರ