ಪುಟ:ತೊಳೆದ ಮುತ್ತು.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪುರಾಶಾ ಜುರ್ವಿ ಖಾಕ A ಯಿಂದ ಇಟ್ಟ ಮುಖ್ಯ ಇಲ್ಲದಿದ್ದರೆ ನಿನ್ನ ಶೋಧಕ ಬುದ್ಧಿಯನ್ನೆ ಹಿಂಬಾಲಿಸು, ನಿನ್ನ ಶೋಧಗಳಿಂದ ನೀನು ಧನವಂತನಾದರೆ ನನಗೆಷ್ಟೋ ವಿಷಾದವಿಲ್ಲ, ಆದರೆ ಎರಡಕ ಯವರಲ್ಲಿ ಯಕ್ಕಿಂಚಿತ್ತಾದರೂ ವಿಶ್ವಾಸವನ್ನಿಡಲಿಕ್ಕೆ ಪ್ರಯತ್ನಿಸು, ಕ್ಷಣ ಹೊತ್ತು ನಿನ್ನ ಯಂತ್ರಶೋಧಕ್ಕೆ ಅರದಾಳು ಹತ್ತಿತ್ತೆಂದು ತಿಳಿ....” ನಿನ್ನಷ್ಟು ಆದಾಯವಿದ್ದವನಿಗೆ ಈ ನಷ್ಟದಿಂದೇನಾದೀತು ? ಆದರೆ ದೇವರಾಣೆ ಇನ್ನು ಮುಂದೆ ನನ್ನ ಶೋಧಗಳ ಲಾಭವು ನಿನಗೆಂದಿಗೂ ದೊರೆ ಯಲಾರದು ” ಎಂದು ಅಂದವನ ಬಶೋಧನಹಿಂದಿರುಗಿ ಮನೆಯ ಹಾದೀ ಹಿಡಿದನು. ಪ್ರೇಮಚಂದನು ಆ ನೋಟಬುಕ್ಕನ್ನು ವ್ಯವಸ್ಥೆಯ ಗುಮಾಸ್ತನಾದ ಗುಲಾಬಚಂದನನ್ನು ಕರೆಯುವದಕ್ಕಾಗಿ ಗಂಟೆಯನ್ನು ಬಾರಿಸಿದನು. ಗುಲಾಬಚಂದನು ಒಳಗೆ ಬರಬರುತ್ತಲೇ “ ನಾನು ಹೇಳಿ ದಂತೆಯೇ ಅವನು ಮಾತಾಡಿದ್ದಾ ನಾದೀತು. ಅವನ ತಲೆಯ ಹಾಳಾ ಆಗ ನಿಮ್ಮ ತಾಳ್ಮೆಯು ಮಿಗಿಲಾದದ್ದು. ಕಾರಖಾನೆಯಲ್ಲಿಯ ಉಳಿದ ಜನರ ಮಾತು ಬೇರೆ. ವ್ಯಾಪಾರದ ಮೂಲತತ್ವಗಳನ್ನು ಲವ ಮಾತ್ರವೂ ಅರಿಯದ ಈ ಅರೆಹುಚ್ಚನ ಮಾತು ಬೇರೆ, ಇನ್ನು ಇವನಲ್ಲಿ ಕನಿಕರಬರುವದಾದರೂ ಎಲ್ಲಿಯ ವರೆಗೆ ? ಒ೦ದು ಕೊಟ್ಟರೆ, ಮತ್ತೊಂದು ದೊರೆಯಬೇಕೆಂದು ಅವನು ನಾಳೆಯ ಕೇಳದಿರುವನೆ ? ಹತ್ತು ರೂಪಾಯಿ ಗಳ ಸಂಬಳವು ಸಿಕ್ಕ ಕೂಡಲೆ ಅದಕ್ಕೆ ಇಪ್ಪತ್ತಾಗತಕ್ಕದ್ದೆಂದು ಅವನು ಮರು ಗದೇ ಎಂದಿಗೂ ಇರು, ಈ ಬಿಸಿಲು ದುರೆಯ ಬೆನ್ನು ಬಿದ್ದವನನ್ನು' ನಾವೆ ಇಂತ ಬೆನ್ನಟ್ಟುವದು ? ” ಎಂದಂದನು.

  • ನೀರನ್ನು ನದೆಲ್ಲವೂ ನಿಜವು, ಯಶೋಧರನು ಮೊದಲು ಅತ್ಯಾಶೆ

ಯುಳ್ಳವನಂತೆ ಕಾಣಿಸಿದನೆ? ??? ಇದಕ್ಕೆ ಆಶೆಬುರುಕತನವೆನ್ನುವದಕ್ಕಿಂತಲೂ, ಒಣಹಮ್ಮರ ಯಂದೇ ಅನ್ನಬೇಕು. ತಲೆಗಳಿತನ~~ -ಯಾಕೆ, ಇದೇ ಮೂರು ವರುಷಗಳಾಚೆಗೆ ಇವನೇ ಇಲ್ಲವೆ ಏನಾದರೂ ಕೆಲಸ ಕೊಡಿರೆಂದು ಅಂಗಲಾಚಿ ಹೇಳಿಕೊಳಕ್ಕೆ ನಮ್ಮ ಬಾಕಿಲಲ್ಲಿ ಬಿದ್ದವನು? ಆದರೆ ಈಗ ಇವನೇ ಇಡೀ ಸೃಷ್ಟಿಗೆ ಪ್ರಸಿದ್ಧ ನಾದ ಪ್ರಥನು ಪರಿಶೋಧಕನಂತೆ ! ಹಣೇಬರಹ # 66 .