ವಿಷಯಕ್ಕೆ ಹೋಗು

ಪುಟ:ತೊಳೆದ ಮುತ್ತು.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಭೂಭರ್ತಿ-ಕಥೆಗಳು ಸೀಯರ್* ಕಾಳಿದಾಸ ಕವಿತಾಚಾತುರ್ಯದ ತುಲನ ' ಎಂಬ ಸರಸವಾದ ಲೇಖವು ಇದರಲ್ಲಿಯ ಭಾಷಾ ಸರಣಿಯ, ವಿಷಯನಿರೂಪಣಶಕ್ತಿಯ, ಮಾರ್ಮಿಕವಾದ ಪರೀಕ್ಷಳವೂ ಪಂಡಿತರಿಂದ ಕೂಡ ಅನುಕರಣೆಯ ವಾಗಿವೆ ನೀವೆಲ್ಲರೂ ಈ ಲೇಖವನ್ನು ಮತ್ಸರವಿಲ್ಲದೆ ಓದಿಕೊಳ್ಳಬೇಕೆಂದು ನಾವು ಸೂಚಿಸುತ್ತೇವೆ ಧವರಾಯ, 'ನಿನ್ನನ್ನು ನಾವು ಮನಃಪೂರ್ವಕ ವಾಗಿ ಅಭಿನಂದಿಸುತ್ತವೆ ಈ ಸುವರ್ಣಪದಕವನ್ನು ರಾಜಾ ದೀನದಯಾಳ ರವರು ಪರಮ ಸಂತುಷ್ಟರಾಗಿ ನಿನಗೆ ಕಾಣಿಯಾಗಿ ಕೊಟ್ಟಿರುವರು ” ಎಂದು ಹೇಳಿ ಪದಕವನ್ನು ಧ್ರುವರಾಯನ ಅಂಗಿಗೆ ಕಟ್ಟಿದರು. ಧ್ರುವರಾಯನು ಬರೆದ ಸುಶ್ಯವಾದ ಲೇಖವನ್ನೊ ದಬೇಕೆ೦ಬ ಕುತೂ ಹಲವುಳ್ಳವಳಾಗಿ ಮಾಸುಂದರಿಯು ಲಗಬಗೆಯಿಂದ ಒಂದು ಪತ್ರವನ್ನು ಬರೆದು ಕಾಲೇಜದ ಜವಾನನ ಕೈಯಲ್ಲಿ ಕೊಟ್ಟು, ಧು, ವರರು ತಮ್ಮ ಲೇಖನವನ್ನು ಕೊಟ್ಟರೆ ತಂದುಕೊಡೆಂದು ಹೇಳಿದಳು ಧವಳಯ ನು ಸಾಯಂಕಾಲದಲ್ಲಿ ತಿರುಗಾಡಿ ವಸತಿಗೃಹಕ್ಕೆ ಬರುವಷ್ಟರಲ್ಲಿ ಜವಾನರು ರಮಸುಂದರಿಯ ಪತ್ರವನ್ನು ತಂದು ಇಟ್ಟನು ಮುಕ್ಕಾವಲಿಗಳಂತೆ ಮನೋಹರವಾಗಿರುವ ಸ್ವಹಸ್ತಾರ್ಕ್ಷ ದಿಂದ ಬರೆದ ಮೇಲ್ವಿಳಾಸವನ್ನು ನೋಡಿ ಚಕಿತನಾಗಿ ಅವನು ಔಟ್ಟು ಕ್ಯದಿಂದ ಪತ್ರವನ್ನೂ ಗೆದು ಓದಿದನು. ಓದೋದುವಾಗ ಆವನ ಹೃದಯದಲ್ಲಿ ಅಭಿಮಾನ ಧನ್ಯತೆ ಸಂತೋಷ ಮುಂತಾದ ಮನೋವಿಕಾರಗಳು ಉಕ್ಕೇರಿಬಂದವು. ಶವಾಸುಂದರಿಯು ತನ್ನ ಲೇಖಭ ಸ್ತುತಿಮಾಡಿರುವದು ಅವನಿಗೆ ಜಾಜಿ ನೀನದಯಾಲರ ಸುವಣ ಪದಕಕ್ಕಿಂತಲೂ ಹೆಚ್ಚಿನ ಬೆಲೆಯುಳ್ಳದ್ದಾಗಿ ತೋರಿತು. 14 (ಮಾಸದರಿ ಯಂತ ಆಸ್ಥೆಯಿಂದ ವಿದ್ಯಾ ಸಂಪಾದನೆ ಮಾಡಿ ಆ ಆಲಿಚ್ಛಿಸುವಂಥ ಸ್ತ್ರೀಯರು ನಮ್ಮ ಸಮಾಜದಲ್ಲಿ ಹತ್ತೇ ಜನರು ಹುಟ್ಟಿದ ನಮ್ಮ ಸಮಾಜವು ಉಚ್ಚಿ ತವಾಯಿತೆಂದೂ ನಮ್ಮ ಜಾನಕೀ ದೇವಿಯವರು ಕೃತಾರ್ಥರಾದರೆಂದೂ ನಾನು ನಂಬುತ್ತೇನೆ ನನ್ನ ಲೇಖವನ್ನು ಅನೇಕ ಜನರು ಬೇಡಿದ್ದಾರೆ. ಆದರೆ ನಾನದನ್ನು ಈ ಜಿಜ್: ಸುನಾದ ವಧುವಿಗೆ ಮೊದಲು ಕೊಡುವೆನು ” ಎಂದು ತನ್ನೊಳಗೆಯೇ ಚಿಂತಿಸಿ ಫshಯನು ಆ ಲೇಖವನ್ನು ತೆಗೆದು ಜವಾನನ ಕೈಯಲ್ಲಿ ಕೊಟ್ಟು ರಮಾಸ೦ದರಿಗೆ