ವಿಷಯಕ್ಕೆ ಹೋಗು

ಪುಟ:ತೊಳೆದ ಮುತ್ತು.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

3 ಸಂಪೂರ್ಣ-ಕಥೆಗಳು ಸರಿ, ೫ ( ಅ೦ದರೇನು, ಅವನಲ್ಲಿ ಘಧ್ಯವೇನೂ ಇಲ್ಲೆನ್ನು ವಿಯಾ ? ಗುಣವಂತೆ ನಿದ್ದದ್ದು ನಿಜವು ಆದರೆ ...೨ ( ಅವನ ಗುಣಗಳಿಗೇನೂ ಕೊರತೆಯಿಲ್ಲ, ಶೇಟಜೀ ಆದರೆ ಮನುಷ್ಯನು ಈ ಸರಿಯಾಗಿ ನಿಚ್ಚಣಿಕೆಯನ್ನೇ ಹಕ್ಕಿದರೆ, ಅವನು ನನ್ನ ಜೀವಕ್ಕೂ ಮುಳುವು ಎರಡನೇಯವರಿಗತ ಶುದ್ಧ ಕಲಸಿ, ನೀವು ಬೇಕಾದ್ದು ಹೇಳಿರಿ, ಇನ್ನೊಂದು ಕೆಲ ದಿನಗಳಲ್ಲಿಯೇ, ಅವನ ಬಾತಿಗೆ ಭಾರದಣಗುವನು ಈಗ ಅವನ ಸೆಕ್ಯಾಳಿತನವು ಸಾಕುಬೇಕಾಗಿದೆ. ? ಗುಲಾಬಚಂದನು ತುಸು ವಿಚಾರಮಾಡಿ ಅಂದದ್ದು : 11 ಅದಿರಲಿ, ನೀವಿನ್ನೂ ಅವನಿಗೆ ಅವನ ಸ್ವಾಮಿತ್ವದ ಹಣವನ್ನು ಸಲ್ಲಿಸಬೇಕೆ ಎನಲೇ ಮಾಡಿಲವಿ ರಲ್ಲ ! ಅವನ ಹೆಸರಿಗೆ ನಾಲ್ಕು ಸಾವಿರ ರೂಪಾಯಿಗಳು ಬರೆದಿಟ್ಟಿರುವವು, ಇದೆಲ್ಲವೂ ಅಂತರಂಗದ ಲೆಕ್ಕವಾದರೇನಾಯಿತು ? ಅವನಿಗೆ ಸಲ್ಲತಕ್ಕದ್ದು ಸಲ್ಲತಕ್ಕದ್ದಿದ್ದರೆ ಸಲ್ಲಿಸು, ಬೇಡವೇಕೆ ? ” ಎಂದು ಪ್ರೇಮಚಂದ. ನಂದನು ( ಆಹಹ! ಈ ಸುದ್ದಿ ತಗಲಿದ ಕೂತರೆ, ಅವನು ಹೆರೆಯಚ್ಚಿದ ಹಾವಿನಂತಾಗುವ ನಿಜ ಇದು ಎಟುಸಾವಿರಮಟ್ಟಿಗೇಕಿಲ್ಲೆ೧ಟದಾಗಿ ಅವನು ಬಳಲುವನ ಭಿಡನು, 2 24 ಹೇಗೇ ಅಗಲಿ, ಆವನ ಬೆತಂದು ಸಾಕಿ ತಡೆಯೋಣ, ಈ ಉಳಿಯು ಬಿಸಿ ಆರಿದ ನಂತರವಾದರೆ, ಅವನು ಎಚ್ಚಳಗೊಂಡ ನು, ಏನೇ ಇರಲಿ, ಈಗ ಐದು ನಿಮಿಷಗಳಾಚೆ ಅವನ ಉದ್ಧಟತನವನ್ನು ಕಂಡು, ಆವನ ಪರಲು ಕಡಿದುಕೊಳ್ಳಬೇಕೆಂದೆನಿಸಿತ್ತು. ಇವನ ಅರ್ಧ ಪಾಂಡಿತ್ಯದ ಆಶ೦ಕಾರದ ಬಿರಿನುಡಿಗಳಿಗಿಂತಲೂ ಅಜ್ಞಾನಾಂಧಕಾರದಲ್ಲಿದ್ದ ನಮ್ಮ ಕೂಲಿಗಾರರು ಕುಳಿ ಗಳಂತಾಚರಿಸುವದೇ ಒಳಿತೆನಿಸಿತು. ಕೈಲಾದಷ್ಟು ಕೈಕೆಳಗಿನವರ ಕಲ್ಯಾಣ ಚಿಂತನೆಯ ನನ್ನ ಜೀವನ ಸರ್ವಸ್ವವೆಂದು ನಾನು ತಿಳಿಯುತ್ತೇನೆ” ಎಂದು ಕರ್ತವ್ಯಪರಾಯಣನಾದ ಪ್ರೇಮಚಂದನಂದನು

  • ಆಗಲಿ, ಧನಿದು 'ಇಚ್ಛೆ ! ಉಳಿದ ಕೆಲಸವನ್ನು ನೋಡಿಕೊಳ್ಳ

ಬೇಕು ?” ಎಂದು ಇನ್ನೂ ಎಷ್ಟೋ ಕಾಗದಗಳನ್ನು ಗುಲಾಬಚಂದನು ಅವನ ಮುಂದಿಟ್ಟು, ಬಾಗಿಲತನಕ ಹೋಗಿ, ಇನ್ನೊಂದು ಮಾತು ಕೇಳತಕ್ಕದ್ದಿದೆ,