ವಿಷಯಕ್ಕೆ ಹೋಗು

ಪುಟ:ತೊಳೆದ ಮುತ್ತು.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಪೂರ್ಣ-ಕಥಃಳು ಗಳಲ್ಲದೆ, ಅವನ ಅರ್ಧಾಂಗಿಯಾಲಲಿ9ನೇವಿಯು ಪರಲೋಕವನ್ನು ಪಡದಳು ಮುಂದೆ ಒಂದು ವರುಷ ಹೊಗಳಿಲ್ಲ, ಏಷ ಧನವನ್ನು ಸಂಪಾ ದಿಸಿ ಮಗನ ಸೌಭಾಗ್ಯವನ್ನು ನಿರೀಕ್ಷಿಸಿ ಆನಂದrಳ್ಳುತ್ತಲಿದ್ದ ತ೦ದೆಯು ತೀರಿಕೊಂಡನು. ಇವೆರದೇ ಅನಾಹನಗಳಿಂದ ಪ್ರಳ ಪುಚಂದನಿಗೆ ಜಗತ್ತಿ ನಲ್ಲಿಯ ಬಾಳ್ವೆಯ ಒಲ್ಲದಾಗಿತ್ತು. ಆದರೂ ದಿನಗಳೆದಂತೆ ಸುಖವನ್ನು ನುಂಗಿ ಮರೆಮಾಡುತ್ತ ಬಂದಿದ್ದ ಸು. ನಂತರ ಕೆಲವು ದಿನಗಳಲ್ಲಿಯೇ ಇವರ ವಶಕ್ಕಿದ್ದ ಕಾಖಾನೆಗಳಲ್ಲಿ ಒಂದರೊಳಗೆ, ಒಂದುದಿನ ' ಒಂದು ಅಪಘಾತವಾದದ್ದೇ ಪ್ರೇಮ ಚಂದನ ಸ್ಥಿತಿಯು ಹೆಚ್ಚೆಚ್ಚು ಸುಧಾರಿಸಿ, ಅವನಲ್ಲಿ ಪ್ರಸ್ತುತಕ್ಕಿದ್ದ ಭೂತದಯೆ, ಕಾರುಣ್ಯ, ಕೈಕೆಳಗಿನವರ ಮೇಲೆ ಮಮತೆ, ವ್ಯಾಪಾರ ವ್ಯವಹಾರಗಳಲ್ಲಿ ಅಳುಕದಂಥ ಧೈರ್ಯ ಮುಂತಾದ ಗುಣಗಳ ವಿಕಾಸವಾಗಲಿಕ್ಕೆ ಕಾರಣ ವಾಯಿತಂದು ಅನ್ನಲಿಕ್ಕೆ ಅಡ್ಡಿಯಿಲ್ಲ ಗಿರಣಿಗೆ ಆದಿಶಕ್ತಿಯಾದಂಧ ಪ್ರಧಾನ ಗತಿ ಚಕ್ರವೇ ಒಂದು ದಿವಸ ಒಡೆದು ಚಪ್ಪಾಡಿಯಾಗಿ, ಇವನ ಕಣ್ಣೆದುರಿನಲ್ಲಿ ಇಬ್ಬರು ನಿಂತಲ್ಲಿಯೇ ನುಚ್ಚು ನೂರಾದರು, ಎಷ್ಟೋ ಜನರಿಗೆ ಗಾಯತಗಲಿ ಮಿತಿಮೀರಿದ ನಷ್ಟವಾಯಿತು, ದುಃಖದ ಪೆಟ್ಟು ತಿಂದವನಾದ ಪ್ರೇಮಚ೦ವನಿಗೆ ಇಷ್ಟೆ ಹಣದ ನಷ್ಟವು ಇದಕ್ಕೂ ಒಂದು ವರುಷ ಮಟ್ಟಿಗೆ ಮೊದಲು ತಗಲಿದ್ದಾದರೆ, ಅವನು ನೆಲಹಿಡಿದು ಮಲಗಿಕೊಳ್ಳುತ್ತಿದ್ದನು. ಆದರೆ ಈಗ ಈ ಅಪಘಾತದಲ್ಲಿ ಪುಡಿದು ಗಾಯಗೊಂದಿ, ಆನೇಕ ಅನರ್ಥ ಗಳಿಗೊಳಗಾದ ತನ್ನ ಸೇವಕ ಜನರ ಗೋಳಾಟವು, ಇವನನ್ನು ಪೂರ್ಣ ವಾಗಿ ಎಚ್ಚರಗೊಳಿಸಿ ಜಗತ್ತಿನಲ್ಲಿಯು ಭಾಳುವೆ ಎಂದರೇನೆಂಬುದರ ಪಾಠ ವನ್ನು ಕಲಿಸಿತು. ಇದುವರೆಗೆ, ಏನೋ ಒಂದು ದೊಡ್ಡ ಚಕ್ರದ ಸಣ್ಣ ಸಣ್ಣ ಭಾಗಗಳಿಂದು ತನ್ನ ಜನರನ್ನು ಸ್ವಲ್ಪ ಅಲಕ್ಷದಿಂದ ನಡೆಯಿಸುತ್ತಿದ್ದವನು, ನನ್ನ ಜೀವದಷ್ಟೇ ಮಹತ್ವವು ಕಡಿಮೆ ಬೆಲೆಬಾಳುವ ಪ್ರಾಣಿಗಳಿಗೂ ಇರುವವೆಂದು ಇವನಿಗೆ ತತ್ಕ್ಷಣಕ್ಕೆ ತಿಳಿದುಬಂದಿತು. ತನ್ನ ನೌಕರರ ಜೀವನವೇ ತನ್ನ ಮುಖ್ಯಾಧಾರವೆಂಬದು ಅವನ ಮನವರಿಕೆಯಾಯಿತು. ವ್ಯಾಪಾರ ವ್ಯವಹಾರಗಳಲ್ಲಿ ಕೇವಲ ದ್ರವ್ಯ ಸಂಪಾದನೆಯ ಭರದಲ್ಲಿ, ಆ ದ್ರವ್ಯಾರ್ಜನೆಯ ಸಾಧನಗಳಾದ ತನ್ನ ಆಳುಗಳನ್ನು ಒಂದೇ ದಿನ ರಕ್ಷ +