ಪುಟ:ತೊಳೆದ ಮುತ್ತು.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಪೂರ್ಣ-ಕಥಗಳು ರಾಯನ ಪ್ರಶ್ನೆಗೆ ಏನು ಉತ್ತರವೆಂದು ಇಂದುಮತಿ ಚಂ ಬಿನ್ನಿಪಳಿಯರು ಬೆದರಿ ನಿರುತ್ತರರಾಗಿ ಕುಳಿತರು ರಮಾಸುಂದರಿಯ ಅನಿರ್ವಾ ಕ್ಕಾಗಿ ಲಜ್ಜೆಯಿಂದ ಆರಕ್ತವಾಗಿರುವ ತನ್ನ ಮುಖವನ್ನು ಬಾಗಿಸಿ ಏನೂ ಇಲ್ಲ, ನಮಗೆ ಸ್ಪಷ್ಟವಾಗಿ ತಿಳಿಯುತ್ತಿರುವ ವಿಷಯದ ಮೇಲೆ ವ್ಯರ್ಥವಾಗಿ ಪ್ರಶ್ನೆ ಕೇಳುವದೇಕೆಂದು ನಾವು ಮಾತಾಡುತ್ತಿದ್ದೆವು. ಗಲಾಟವಾದದ್ದಕ್ಕೆ ಕ್ಷಮೆ ಇರಬೇಕು ' ಎಂದು ಬಿನ್ನಯಿಸಿದಳು, ರಮಾಸುಂದರಿಯ ಧುವರಾಯನ ಶಾರದಾ ಪ ಜಾದ ಕಾಲೇಜ ದಲ್ಲಿರಹ ಏಳೆಂಟು ತಿಂಗಳು ಆಗಿ ಹೋಗಿದ್ದ ರ ಆವರವಲ್ಲಿ ಪರಿಚಯ ವುಂಟಾಗಿದ್ದಿಲ್ಲ. ಮೊನ್ನೆ ಯೇ ಅವಳು ಅವನಿಗೆ ಪತ್ರ ಬರದು ಲೇಖವನ್ನು ತರಿಸಿಕೊಂಡಿದ್ದಳು. ಇಂದು ಅವರವರ ನಡುವೆ ಮಲೆ ಎವಲಸಿದ ಒಂದೇ ಒಂದಾದ ಪ್ರಶೋತ್ತರವು ನಡೆಯಿತು. ಚಕಮಕಿ ಕನ ಒಳ ಹೊಡೆತ ದಿಂದ ಒಮ್ಮೊಮ್ಮೆ ಬೆಂಕಿಯ ಕಿಡಿಯು ಹೊರಡುವದುಂಟು. ಒಂದೇ 'ಬೆಂಕಿಯ ಕಿಡಿಯುವ ಏನೇನು ಚಮತ್ಕಾರಗಂಟಾಗಬಲ್ಲವೆಂಬುದನ್ನು ಯಾರು ಹೇಳಬಲ್ಲರು ? ಕುಚೋದ್ಯ ಮಾಡಿದನೆಂದ ಇಂದುಮತಿ ಚಂದ್ರಾ ವಲಿಯರೊಟ್ಟಿಗೆ ಉಳಿದರು, ಛು ವರಾಡುವ ಪ್ರಶ್ನವು ರಮಾಸುಂದರಿಯ ಮೇಲೆ ಬಿದ್ದಿತು. ಆ ಚಮತ್ಕಾರವಾದ ಪ್ರಶ್ನೆ ಕೈ ನಿರ್ವಾಹವಿಲ್ಲದೆ ಉತ್ತರ ವನ್ನು ಕೊಡುವಾಗ ದಮಾಸುಂದರಿಯು ಒಳಿತಾಗಿ ನಾಚಿಕೊಂಡಳು, ನಾಚಿಕೆಯ ಹಿಡಿತಕ್ಕಾಗಿ ಸಖಿಯರ ಮುಖವ ನೋಡಲು ಅವಳಿಗೆ 'ಧೈರ್ಯಸಾಲಲಿಲ್ಲ, ಇತ್ತ ನೋಟಕ್ಕೆ ಹಾದಿ ಕಟtNC 9; ಆ ನೋಟವು ಫಕ್ಕನೆ ಧ್ರುವರಾಯನ ಸುಂದರವಾದ ಮುಖದ ಕಡೆಗೆ ಧ: ಪಿಸಿ . ಹ ಪಂಜಿನ ಚಮತ್ಕಾರವಾದ ಪ್ರಕಾಶದಲ್ಲಿ ವಸ್ತುಗಳ ಸೌಂದರ್ಯವು ಎದ್ದು “ ಕಾಣುವಂತೆ ರಮಾಸುಂದರಿಯ ಹೃದಯದಲ್ಲಿ ಉದ್ಭವಿಸಿದ ಕೆಲವೊಂದು ವಿನೂತನವಾದ ಜ್ಯೋತಿಯ ಮಡಿಲಕ ಧ್ರುವರಾಯಸ ಮುಖದ ಸೌಂದರ್ಯ ಆ ಕ್ಷಣದಲ್ಲಿ ಮನ್ಮಥನ ಸೌಂದರ್ಯವನ್ನು ಉಜ್ಜಿಸುವಂತೆ ಕಂಡಿತು. ಒಂದು ಪಳದ ಎಷ್ಟನೆಯ ಅಂಶವೋ, ಅಷ್ಟು ಅಲ್ಪಕಾಲ ಮಾತ್ರ ರವಾಸುಂದರಿಯ ದೃಷ್ಟಿಯು ಸಾಭಿಲಾಷವಾಗಿ ಧ್ರುವರಾಯನ ಮುಖಚಂದ್ರಮದಲ್ಲಿ ಸಚಿಸಿ ಇದ್ದರೂ ಅಲ್ಪಾವಧಿಯಲ್ಲಿ ಅನುರಾಗಯುಕ್ತವಾದವುಗಳಾದ ಪರಸ್ಪರರ