ವಿಷಯಕ್ಕೆ ಹೋಗು

ಪುಟ:ತೊಳೆದ ಮುತ್ತು.pdf/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಪೂರ್ಣ-ಕಥೆಗಳು ಗರೆಯಾಗಿ ಹತ್ತೆಂಟು ಜವಳಿಗಳನ್ನಾದರೂ ಕೊಡಬಹುದಾಗಿದ್ದರೂ ಓಪ್ಪತ್ತು ಅವರು ನನ್ನ ಸೀರೆಯನ್ನು ಟ್ಟುಕೊಂಡಿರಲು ಉನ್ಮತ್ತಳಾದ ನಾನು ಅದನ್ನು ಕಳಿಸಿಕೊಂಡೆನು ಪತಿಯ ಪ್ರೀತಿಯ ತಂಗಿಗೆ ನಾನು ಅನಾದರವನ್ನು ತೋರಿ ಸಿದರೆ ಅವರು ಕ್ಷಮಿಸುವರೆ ? ಪತಿಯು ಬಾಯಿಯಿಂದ ಮಾತುಗಳು ಹೊಕ ಡುವದಕ್ಕೆ ಮುಂಚಿತವಾಗಿ ಆ ಆಜ್ಞೆಯನ್ನು ಶಿರಸಾವಹಿಸಲಿಕ್ಕೆ ನಾನು ಸಿದ್ಧ ಳಾಗಿರತಕ್ಕವಳು, ಬೇಕಾಗಿ ನಾನು ನನ್ನ ಪತಿದೇವರ ಆಜ್ಞೆಗಳನ್ನು ಉಲ್ಲಂಘಿ ಸಿದೆನು. ಇಂಧ ಅಕ್ಷಮ್ಯವಾದ ಆನೇಕ ಅಪರಾಧಗಳನ್ನು ನಾನು ಮಾಡಿದೆ ನಲ್ಲಿ ? ಬೇಡಿ ಬೇಡಿದ ಹಾಗೆ ನಿನ್ನ ಅಭೀಷ್ಟೆಗಳನ್ನು ಪೂರೈಸುವ ಪ್ರಾಣ ಕಾಂತರ ಮನಸ್ಸು ನಿನ್ನ ವಾಗುವಂಥ ಕೃತಿಗಳನ್ನು ಮಾಡಿ, ಸುಭದ್ರೆ, ಆಗ ರಾಧವೇನೇದು ನೀನು ಅದೇ ಪತಿರಾಯರನ್ನು ಕೇಳಿದಿಯಾ ? ಎಂದು ಯೋಚಿಸುತ್ತ ಪಶ್ಚಾತ್ತಾಪದ ಭರದಿಂದ ನನ್ನಳಾಗಿ ಕೆಲಹೊತ್ತು ಕುಳಿತ ಬಳಿಕ ಸುಭದ್ರೆಯು ತನ್ನ ಪ್ರಾಣಕಾಂತನ ಪಾದಗಳನ್ನು ಗಟ್ಟಿಯಾಗಿ ಹಿಡಿದು ಕಳ ಈ ಕೊತಿನ ಅಪರಾಧಗಳನ್ನು ಕ್ಷಮಿಸುವಿರೇನು? ಎಂದು ಬಹು ಆರ್ತ ೪ಾಗಿ ಕೇಳಿದಳು, ವಿಜಯರಾಯನು ಮುಸುಕು ತಗಡು : ಈಗ ನೀನು ಮಲಗಲಿಕ್ಕೆ ಹೋಗು, ಇನ್ನು ಹದಿನೈದು ದಿವಸಗಳ ವರೆಗೆ ನೀನು ನಿನೀತೆಯಾಗಿ ವರ್ತಿ ಸಿದ್ದು ನಾನು ಮನಮುಟ್ಟ ಕಂಚಿನಂದರ ಕ್ಷಮೆಯ ವಿಚಾರವನ್ನು ಮಾಡು ವೆನು” ಎಂದು ಅವನು ಉದಾಸೀನನಂತೆ ನುಡಿದರೂ ಅವನ ಮನಸು ಕರಗಿ ನೀರಾಗಿತ್ತು. 44 ನನ್ನ ದೇವರೆ ಹದಿನೈದು ದಿವಸಗಳವರೆಗೆ ಯಾವಚ್ಚಿನ ನಾನು ಕೇವಲ ವಿನೀತೆಯಾಗಿ ವರ್ತಿಸುವನು, ಈ ಪಾದಗಳಿಗಿಂತಲೂ ಪವಿತ್ರ ಮಾದ ವಸ್ತುವು ಈ ಜಗತ್ತಿನಲ್ಲಿ ನನಗೆ ಮತ್ತೊಂದಿಲ್ಲ. ಈ ಪಾಜೆಗಳ ಸಾಕ್ಷಿ ಯಾಗಿ ನಾನು ಪ್ರಮಾಣ ಮಾಡಿ ಹೇಳುತ್ತೇನೆ ನಾನು ಯಾವಾಗಲೂ ಪ್ರಾಣಕಾರರಿಗೆ ಪ್ರಿಯವಾದದ್ದನ್ನೇ ಮಾಡುತ್ತಲಿರುವೆನು, ಆಯಿಶ! ಈಗ ಲಾದರೂ ನನ್ನನ್ನು ಕ್ಷಮಿಸಬೇಕು ” ಎಂದು ನುಡಿದ ಆ ತಪಸ್ವಿನಿಯ ತತಿಯ ಪಾದದ ಮೇಲೆ ಹಣೆ ಇಟ್ಟಳು, ವಿಜಯರಾಯನು ಭರದಿಂದೆದ್ದು ತನ್ನ ಪ್ರಾಣ ಕಾಂತಿಯನ್ನು ಎತ್ತಿ