ಪುಟ:ತೊಳೆದ ಮುತ್ತು.pdf/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೊಳೆದ ಮುತ್ತು ಅವರ ಅಪ್ಪಾ, ಈ ಮಾತಿನಲ್ಲಿ ನನಗೇನೂ ತಿಳಿಯದು. (ಅವರಿಂದರೆ ಗಂಡ), ಬೇಕಾದಂಥ ಕರ್ತಾಪುರುಷನಾದ ನಿಮ್ಮಣ್ಣರ್ನಿ ನೀನಾದರೂ ದೊಡ್ಡ ಪರೀಕ್ಷೆ ಕೊಟ್ಟವನು ಮೂರೂವಃಂದಿ ಕಲೆತು ಬೇಕ ಮಾಡಿರಿ, ಕೊಡಿಸೆಂದರೆ ಕನ್ಯಾ ಕೊಡಿಸಲಿಕ್ಕೆ ನಾನು ಸಿದ್ಧಳು * ಸಾಯಂಕಾಲಕ್ಕೆ ನಾನೂ ಮಾಧವರಾಯನ ಶೇಷಗಿರಿನಾಯ ಕಲೆತು ಬಹಳೊತ್ತು ವಿಚಾರಮಾಡಿದವು ಮಾಧವರಾಯನೆಷ್ಟು ಮಾಡಿ ತನ್ನ ಹಟ ಬಿಡಲಿಲ್ಲ. ಆಗ ನಾಯಕರು ಅಂದದ್ದು : ( ನೋಡಿರಿ ಮ ರಾಯರೆ, ನಿಮ್ಮ ಹಿರಿಯರನ್ನು ಹೇಗಾದರೂ ಮಾಡಿ ಒಡಂಬಡಿಸು ಆದರೆ ಚಂದ್ರಭಾಗೆಯನ್ನು ನೀವು ಚನ್ನಾಗಿ ಇಟ್ಟುಕೊಂಡು ಸಂ ಮಾಡುವಡು ನಿಶ್ಚಯವೇ? ಏನು ಮೂರನೆಯದೊಂದು ಹೆಣ್ಣು ಗಂಟು ರಂದು ಹೇಳುವಿರಿ ? " 'ನಾನು ಕೇವಲ ಮೂರ್ಖನೆಂದು ನೀವು ತಿಳಿದು ಹೀಗೆ ಮಾತಾ1 ನೀನು ನಾಯಕರೇ 19) ಕನ್ಯಾ ಮನಸ್ಸಿಗೆ ಬಂದಿರುವದೇನು ? ೫ ಚಂದ್ರಭಾಗೆಯàಂಥ ಸುಂದರಿಯು ಮನಸ್ಸಿಗೆ ಬಂದಳೇನೆಂದತಿ ! ಬೇಕೆ ? ಅವಳಲ್ಲಿ ತೆಗೆಯುವಂಥದೇನೂ ಇಲ್ಲ, ತೊಳೆದ ಮುತ್ತು! ” ಎ ಮಾಧವನು ಮೋರೆ ಹಿಗ್ಗಿಸಿ ಹೇಳಿದನು. ಇದಕ್ಕೆ ಇನ್ನೇನು ಹೇಳಬೇಕು ನಾಯಕರೆ ? "ನಿಮಗೆ ಸ ಭಾಸವಾಯಿತಷ್ಟ ? ” ಎಂದು ನಾನು ಕೇಳಿದನು. 14 ವೆಂಕಟರಾಯರೆ, ನೀವು ಕನ್ನೆಯನ್ನು ಚನ್ನಾಗಿ ನೋಡಿರು ರಷ್ಟ ? ?? ” ಎಂದು ನಾಯಕರು ನನ್ನನ್ನು ಕೇಳಿದರು.

  • ನೋಡಿದಂತಾಗಿದೆ. ಮುಖ್ಯ ಮಾಧವನ ಮನಸ್ಸಿಗೆ ಬಂದನು

ಆಗಿಹೋಯಿತು, ಆದರೂ ಕರಿಸಿರಿ, ಇನ್ನೊಮ್ಮೆ ನೋಡೋಣ ?” ಯಾರು | ಗುಂಡಕ್ಕವನ್ನು ಹೀಗೆ ಕರೆದುಕೊಂಡು ಬರಬಾರದೆ? ಎಂದು ನಾಯಕರು ತಮ್ಮ ಹೆಂಡತಿಗೆ ಹೇಳಿದರು. ಗುಂಡಕ್ಕನೆಂಬ ಹೆಸರು ಕೇಳಿದಾಕ್ಷಣವೇ ನಾನು ಚಕಿತನಾದನ ಮಾಧವನ ಮೂತಿಯಂತೂ ಹುಚ್ಚಿಟ್ಟಿತು. 16 ಗುಜಕ್ಕ ನಾರು ?” ಎಂದ