ಈ ಪುಟವನ್ನು ಪ್ರಕಟಿಸಲಾಗಿದೆ
೩೧೦
ಸಂಪೂರ್ಣ-ಕಥೆಗಳು
ಹೇಗೆ ಸಿಕ್ಕಿತು? ” ಎಂದು ಕೃಷ್ಣ ಭಜಂಗನು ಕೇಳಿದನು
- "ಅದನ್ನು ತಾನು ಮಾರ್ಗದಲ್ಲಿ ಕಳಕೊಂಡೆನೆಂದು ಮಹಮ್ಮದನು ಹೇಳಲಿಲ್ಲವೆ ? ಅಕಸಾತ್ತಾಗಿ ಸಿಕ್ಕ ವಸ್ತ್ರವು ತನ್ನ ಉಪಯೋಗಕ್ಕೆ ಬರುವದೆಂದು ತಿಳಿದು ರಾಕೂರನು ಅದನ್ನು ಎತ್ತಿ ಕೊಂಡನು."
- "ಹಾಗಾದರೆ ಮಸಮುದ ಇಬ್ರಾಹಿಮನು ನಿರ್ದೋಷಿಯು? ” ಎಂದು ಕೃಷ್ಣಭುಜಂಗನು ಕೇಳಿದನು.
- "ಸಂದೇಹವೇಕೆ ? ನೀವು ಆ ನಿರಪರಾಧಿಯನ್ನು ನಾಳೆಯೇ ಬಿಟ್ಟುಬಿಡಿರಿ"