ಗ್ರಂಥಮಾಲೆಯ ಬಿಡಿವ ಎತ್ತುಗಳನ್ನು ವಿಶೇಷ ಸವಲತ್ತಿನಿಂದ ಅವರಿಗೆ ಪೂರೈಸಲಾಗುವುದು. ಗ್ರಂಥಮಾಲೆಯ ವಾರ್ಷಿಕ ಚಂದಾ ಎಂಟು ರೂಪಾಯಿ (೮-೦-೮) ಮಾತ್ರ ಇದೆ ಗ್ರಂಥಮಾಲೆಯ ಕಾರ್ಯಾಯದಲ್ಲಿ ಬಂದು ಪುಸ್ತಕಗಳನ್ನು ತೆಗೆದುಕೊಂದುಹೋದ T.ಲಪೇಕ್ಷೆಯುಳ್ಳವರಿಗೆ ಮಾತ್ರ ಆರು ರೂಪಾಯಿ ಎಂಟಕ ( ೬-೮-೮ ) ತೆಗೆದುಕೊಳ್ಳಲಾಗುವುದು ಗ್ರಂಥಮಾಲೆಯಿಂದ ಒಂದು ವರ್ಷದಲ್ಲಿ ಹೆಚ್ಚು ಕಡಿಮೆ ಆ ೧೦೦೦ ಪುಟಗಳಷ್ಟು ಸರಸಸಾಹಿತ್ಯವನ್ನು ಗ್ರಾಹಕರಾದವರಿಗೆ ಸಲ್ಲಿಸಲಾಗು ವರ್ಷದಲ್ಲಿ ಪ್ರಕಟವಾಗುವ ಗ್ರಂಥಗಳ ಸಂಖ್ಯೆಯು ಅವುಗಳ ಪುಟ ಸಂಖ್ಯೆಯಿಂದ ಹೆಚ್ಚು ಕಡಿಮೆಯಾಗಬಹುದು. ಹಿಂದಿನ ಗ್ರಂಥಗಳಿಗೆ : ಬೇಡಿಕೆ 'ಯನ್ನು ಕೊಡುವಾಗ ಸದ್ಯಕ್ಕೆ ಮಾರಾಟಕ್ಕೆ ಬೆಳೆಯುವ ಗ್ರಂಥಗಳ ಪಟ್ಟಿಯೊಳಗಿಂದಲೇ ಆಯ್ದು ಕೊಡಬೇಕು ಪುಸ್ತಕವ್ಯಾಪಾರಿಗಳು ತಮ್ಮ ಬೇಡಿಕೆಯನ್ನು ಕಳಿಸುವದರ ಜೊತೆಗೆ ಮುಂಗಡ ಹಣವನ್ನೂ ಕಳಿಸಬೇಕಾಗುವುದು ಅವರ ಬೇಡಿಕೆಯ ಒಟ್ಟು ಬೆಲೆಯ ಮೇಲೆ ೧೮% ಕಮಿಶನ್ ಕಣಡ ಆಗುವುದು, ೧೫೦ ಕೃಪಾಯಿಗಳ ಮೇಲ್ಪಟ್ಟು ಬೇಡಿಕೆ ಕಳುಹಿಸಿದಲ್ಲಿ Free Delivery ಕೊಡುವ ಸವಲತ್ತದೆ. ಪ್ಯಾಕಿಂಗ್, ಅಂಚೆವೆಚ್ಚ ಪ್ರತ್ಯೇಕ ಸಂಭಾದಳ ಮನೋಹರ ಗ್ರಂಥಮಾಲಾ ಘಶವಾಚ
ಪುಟ:ತೊಳೆದ ಮುತ್ತು.pdf/೩೨೦
ಗೋಚರ