ವಿಷಯಕ್ಕೆ ಹೋಗು

ಪುಟ:ತೊಳೆದ ಮುತ್ತು.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

94 ಸಂಪೂರ್ಣ-ಕಥೆಗಳು 6 ದರು ? ” ಎಂದು ರವಾಸುಂದರಿಯು ಕ್ರುದ್ಧಳಾಗಿ ಪ್ರಶ್ನೆ ಮಾಡಿದಳು. ಧುವರಾಯರಿಗೆ ನೀನು ಆನುಕೂಲವಾದ ಉತ್ತರವನ್ನು ಕೊಟ್ಟ ದ್ದರೆ ಅವರು ಉತ್ತರದಿಂದ ಹುಲಿಯಂತೆ ಹಾರುತ್ತೆ ಹೋಗುತ್ತಿದ್ದರು. ಈಗ ಹೋದಂತೆ ಅಳುಮೋರೆ ಮಾಡಿಕೊಂಡು ಹೆಜ್ಜೆಗಳನ್ನೆಣಿಸು ಉಶ್ ಉಶ್" ಎಂದು ಯಾಕೆ ಹೋಗುತ್ತಿದ್ದರು ? ” • ನಾನೇಕೆ ನಿಷ್ಠುರವಾಡಿ ಅವರಿಗೆ ? ಯಾವ ಸಂದರ್ಭದಿಂದ ನೀನು ಕೇಳುಏ ಪ್ರಿಯ ಸಖಿ ? ?? ಈ ಸಂದರ್ಭವು ಈ ಪತ್ರದಲ್ಲಿ ಇದೆ ನೋಡಿದಿಯಾ ? ” ಎಂದು ಇಂದುಮತಿ ಯು ಧವರಾಯನ ಕಮಾಸುಂದರಿಗೆ ಬರೆದಿರುವ ಪತ್ರವನ್ನು ಆವಳ ಮುಖಕ್ಕೆ ಹಿಡಿದು ನುಡಿದಳು ರಮಾಸುಂದರಿಯ ಕಳ್ಳೆಯಂತಾಗಿ 44 ಸಖಿ, ಇ೦ಧ ಪಕ್ಕಕ್ಕೆ ನಿಷ್ಟುರವಾದ ಉತ್ತರವೇ ತಕ್ಕದ್ದಲ್ಲವೆ ? ?” ಎಂದು ನಾಚಿ ಸತ್ತವಳಾಗಿ ನುಡಿದಳು,

  • ವಾಸ್ತವ, ವಾಸ್ತವ ! ಆದರೆ ನನ್ನ ಜೀವದ ಗೆಳತಿಯೋ, ಈ

ಪತ್ರದ ಬೆನ್ನು ಮೇಲೆ ನೀನು ನಿನ್ನ ಸ್ವಹಸ್ತಾಕ್ಷರದಿಂದ ಏನು ಬರೆದಿರುವ ? " ಎಂದು ಇಂದುಮತಿಯು ಆ ಚಕ್ರವನ್ನು ರಮಾಸುಂದರಿಯ ಮುಂದೆ ತಿರಿವಿ ಹಿಡಿದು ಬೆಳ್ಳನೆ ನಕ್ಕಳು 14 ಏನು ಬರೆದಿದ್ದೆನೆ ? ” ಎಂದು ರವಾಸುಂದರಿಯ ಆ ಪತ್ರವನ್ನು ನೆಳಕೊಳ್ಳ ಹೋದಳು ಇಂದುಮತಿಯಕಿ ಅದನ್ನು ಗಟ್ಟಿಯಾಗಿ ಹಿಡಿದು ಕೊಂಡು 14 ನೀನು ಬರೆದದ್ದು ಓದಿ ಹೇಳಲಿಯಾ ? ಏನತಿಯನಾಲಿಸೊ ಮನಮೋಹನಾ | ಪಲ್ಲಾ ! ನಲಿನೀಯ ಸಿಕ್ಕಳು ಬಸವ ಸಾರಸನು } ಸೆಳೆವ ತೆರದಲೆನ್ನ ಮನವ ಸೆಳೆದಿ ರಾಜೇಂದ್ರ } ೧ || ೫ ಎಂಬ ಪದವನ್ನು ಒಳ್ಳೆ ಸುಸ್ವರವಾಗಿ ಹಾಡಿ ತೋರಿಸಿದಳು 11 ಇಂದುಮತಿ, ನೀನು ಹೀಗೆ ಅವರ ಪತ್ರಗಳನ್ನು ಕದ್ದು ಓದ ಬಹುದೆ ? ನಿನಗೆ ಕನ್ನಡವನ್ನು ಕಲಿಸಿದಾಕೆ ನಾನೇ ಮೂರ್ಖಳು, * 40 ಮೂರ್ಖಳೋ ಆವಳೋ ನನಗೆ ಗೊತ್ತಿಲ್ಲ. ನೀನು ನನಗೆ ಕನ್ನಡ