ಅಲಿಪ್ತ ವಾದ ಪ್ರಮಸಂಯೋಗ 45 ಹಿಡುಕೊಂಡು ಕುಳಿತಿದ್ದನು ಪ್ರದ್ಯುಮ್ಮನು ಎಂಟು ವರುಷದವನಿರುವಾಗಲೇ ಅವನ ತಾಯಿಯು ತೀರಿಕೊಂಡಿದ್ದಳು ಆಪ್ತ ಬುದ್ಧನಾದ ಆ ಪೋರನಿಗೆ ಮಾತೃ ವಿಯೋಗದ ದುಃಖುವೆಲ್ಲಿ? ಯಾರು ಏನು ಆಡಿದರೂ ಅದರ ವ್ಯತ್ಯಾ ಸವು ಅವನಿಗಿಲ್ಲ ಒಳ್ಳೆ ಕೂಳು ನೀಡಿದರೂ ಅದು ಅವನಿಗೆ ಸ್ವಾದಿಷ್ಟವೇ, ಕೆಟ್ಟ ಕೂಳು ನೀಡಿದರೂ ಸ್ವಾದಿಷ್ಟವೇ ಮಲತಾಯಿಯು ಕ್ರುದ್ಧಳಾಗಿ ನಾಲ್ಕು ಪಟ್ಟು ಹೊಡೆದರ ಅದರ ಲಕ್ಷ್ಯ ಆವನಿಗಿಲ್ಲ ತಂದೆಯವರು ಪ್ರೇಮದಿಂದ ಅವನನ್ನು ಮುದ್ದಿ ಸಿದ್ಧರ ಸ್ವಾರಸ್ಯವೂ ಅವನಿಗೆ ತಿಳಿಯುತ್ತಿ ದಿಲ್ಲ. ಈ ದಿವಸ ಮಾತ್ರ ವಿಶ್ವವಿದ್ಯಾಲಯದ ಪದವೀಧರನಾದ ಪ್ರದ್ಯುಮ್ಮ ನಿಗೆ ಹಡೆದ ತಾಯಿಯ ನೆನಪಾಗಿ ಅವನು ಕಣ್ಣು ತುಂಬಾ ನೀರು ತಂದನು. ಅನೇಕರಿಗೆ ಆಶ್ರಯವನ್ನು ಕೊಡಲು ಸಮರ್ಥನಾಗಿದ್ದ ಆ ತರುಣನು ತಾಯಿ ಇಲ್ಲದ್ದಕ್ಕಾಗಿ ತಾನು ನಿರಾಶ್ರಿತನಾದೆನೆಂದು ವ್ಯಸನಪಟ್ಟನು ತಂದೆ ಯ ವರು ವಿದ್ಯಾದಾತೃಗಳು, ಮಮತಾಳುಗಳು, ತನ್ನ ಭೀಷ್ಠೆಯನ್ನು ಯಥೇಷ್ಟ ವಾಗಿ ಪೂರೈಸುವರು ಸರಿ; ಆದರೆ ತಾಯಿಲ್ಲದವನಿಗೆ ಗೃಹಸುಖವಿಲ್ಲ ಪ್ರದ್ಯು ಮನು ಹೀಗೆ ವಿಚಾರದಲ್ಲಿ ನಿಮಗ್ನನಾಗಿರುವಾಗ ವಿದ್ಯಾಧೀಶ ಪಂಡಿತ ರು ಅಫಿ ತರಾತುರಿಯಿಂದ ಮಗನನ್ನು ಹುಡುಕು ಹುಡುಕುತ್ತ ಅವನೆದುರಿನಲ್ಲಿ ಬಂದು ನಿಂತರು. ಪಿಶಾಪುರ ದೃಷ್ಟಿ ಹೊಂದಿದ ಕೂಡಲೆ ಈರ್ವರ ಕಣ್ಣು ಗಳಲ್ಲಿಯ ಅಶ್ರುಗಳು ತುಂಬಿ ಬಂದವು. ಪ್ರದ್ಯುಮ್ಮ ನು ಕಟನೆ ತನ್ನ ಸ್ಥಾನವನ್ನು ಬಿಟ್ಟಿದ್ದು ತಂದೆಯವರ ಕಾಲೆರಗಿ ಅಧೋಮುಖನಾಗಿ ನಿಂತು ಕೊಂಡನು, ವಿದ್ಯಾಧೀಶರು ಮಗನಿಗೆ ಮನೆಗೆ ಬಂದು ಎಷ್ಟು ಸರಿಯಾಗಿ ಹೇಳಿದರೂ ಪ್ರದ್ಯುಮ್ನನು ಮಾತಾಡದೆ ಸುಮ್ಮನೆ ನಿಂತುಕೊಂಡನು 45 ಆಗಲಿ, ಇದೊಂದು ನವದಿಂದ ನೀನು ದೇಶಸಂಚು ಮಾಡಿದೆ ಯಾದರೆ ನಿನಗೆ ಜಗತ್ತಿನ ಅನುಭವವು ಹೆಚ್ಚು ಬರುವದು. ಆದಷ್ಟು ಬೇಗನೆ ಮರಳಿ ಊರಿಗೆ ಬಾ, ನಿನ್ನ ಲಗ್ನ ಮಾಡಿ ನಿನ್ನನ್ನು ಪ್ರತ್ಯೇಕ ವಾಗಿ ಇಡುತ್ತೇವೆ. ನೀನು ಸಂಸಾರ ಸುಖದಲ್ಲಿದ್ದದ್ದು ಕಂಡರೆ ಸಾಕು ಸಹಸ್ರ ರೂಪಾಯಿಗಳ ನೋಟು ತೆಗೆದುಕೊ, ಮತ್ತೆ ಕೇಳಿದರೆ ಪತ್ರ ಬರೆ, ಕಳಿಸಿಕೊಡುತ್ತೇವೆ. ನೀನು ಪರಮ ಸದ್ಗುಣಿಯುತ, ನಿರ್ವ್ಯಸನಿಯ, ವಿನೀತನೂ, ಸ್ವಕುಲಾಚಾರಗಳ ಅಭಿಮಾನಿಯೂ ಆಗಿರುವದರಿಂದ ನೀನೆಲ್ಲಿಗೆ
ಪುಟ:ತೊಳೆದ ಮುತ್ತು.pdf/೪೧
ಗೋಚರ