ವಿಷಯಕ್ಕೆ ಹೋಗು

ಪುಟ:ತೊಳೆದ ಮುತ್ತು.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಪೂರ್ಣ+ಕಥೆಗಳು ಪಾದ ತಕ್ಷಣವು ದೊರೆತಿತ್ತು. ಅಮೃತರಂಜನರಾಯನೆಂಬ ಪಂಡಿತನ ಮಗ ಘದ ಉರದಾರಂಜನೀ ಎಂಬ ವಿದುಷಿ ಯು ಪ್ರೇಮಸುಂದರಿಗೆ ಶಿಕ್ಷಕ ಇಾಗಿದ್ದು ಅವಳ ಕೈಯಲ್ಲಿ ಆ ರಾಜಕುಮಾರಿಯು ಇಂಗ್ಲಿಶ್, ಸಂಸ್ಕೃತ ಭಾಷೆಗಳ ಜ್ಞಾನವನ್ನು ಚನ್ನಾಗಿ ಮಾಡಿಕೊಂಡಿರುವದಲ್ಲದೆ ಗಾಯನ, ಚಿತ್ರ ಕಲೆಗಳನ್ನೂ ಇತಿಹಾಸ ನೀತಿಗಳನ್ನಾದರೂ ಚನ್ನಾಗಿ ಹೇಳಿಸಿಕೊಂಡಿದ್ದಳು, ಪ್ರೇಮ ಸುಂದ) ಕು ನಿಪುಣೆಯ ವಿನೋದಿನಿಯ ವಾತಾಪಿ ಗಳಲ್ಲಿ ಭಕ್ತಿಯುಳ್ಳ ' ಆಗಿದ್ದಳು. ಹೀಗೆ ಐಶ್ವರ್ಯಮಂಡಿತರ ವಿದ್ಯಾವಿಭೂಷಿ ಆಗಿ ಏವ ಆ ರಾಜಕುಟುಂ೩ 'ದರೊಡನೆ ದೇಶ ಸಂಚಾರವನ್ನು ಮಾಡಿ : ದಂಧ ಅಭ್ಯ ಭಾಭವು ಪ್ರದ್ಯುಮ್ಮ ನಿಗೆ ದೊರಕಿದ್ದು, ಪ್ರಸನ್ನ ಫಂಥ ಘನವಿದes ನಾವ ವ್ಯವಸ್ಥಾಪಕನ ಸಮಾಗಮದಿಂದ ರಾಜರ ಸಂಚಾರವ ಮೌಕರ್ಯ ವುಳ್ಳದ ಜ್ಞಾನ ಸಂದಗಳನ್ನೀಯುವದಾಗಿ ಆಬಿ ತಿಂದರಲ್ಲಿ ಸಂದೇಹವಿಲ್ಲ ಇವರು ಅಯೋಧ್ಯಾ, ಪಾಟಲೀ ಪುತ್ರ, ಕೌಶಾಂಬೀ, ಹಸ್ಸಿ ಒಪುರ, ಪ್ರತಿಷ್ಠಾನ ಮುಂತಾದ ನಾಮಶೇಷಗಳಾದ ಪ್ರಾಚೀನ ಕೆ.ಜಧಾನಿಗಳಲ್ಲಿದ್ದ ಸ್ಥಳಗಳನ್ನೂ, ದಿಲ್ಲಿ ಆಗ್ರಾ ಮುಂತಾದ ಗತ ವೈಭವಗದ ಏಜಧಾನಿಗಳ ಅವಶೇಷವಾದ ಸೌಂದರ್ಯಗಳನ್ನೂ, ಗಯಾ, ಕಾತೀ, ಮಥುರಾ ಮುಂತಾದ ಪವಿತ್ರವಾದ ಕ್ಷೇತ್ರಗಳನ್ನೂ, ಬಂಗಾಲ, ಕಾಶ್ಮೀರ ಮುಂತಾದ ಸೃಷ್ಟಿ ಸೌಂದರ್ಯಪೂರಿತವಾದ ದೇಶಗಳನ್ನೂ ನೋಡುತ್ತ ಸಾವಕಾಶವಾಗಿ ನಡೆದಿ ದ್ದರು ಹೋದ ಹೋದ ಸ್ಥಳದ ಇತಿಹಾಸವನ್ನೂ, ಅಲ್ಲಿಯ ವಳಚೆಳೆಗಳ ಸಂಗತಿಗಳನ್ನೂ, ಜನರ ನಡೆನುಡಿಗಳ ಪ್ರಗತಿಗಳನ್ನೂ ಪ್ರದ್ಯುಮ್ಮನು ಮೊದಲೇ ಸಂಕಲಿಸಿ ಇಟ್ಟು ನಾಳಿನ ಊರಿನ ಸಾಮಾನ್ಯವಾದ ವರ್ಣನೆ ಯನ್ನು ಇಂದೆಯೇ ತನ್ನ ಯಜಮಾನರ ಕುಟುಂಬದವರಿಗೆ “ಇಡುತ್ತಿದ್ದ ಮ. ತಾಜಮಹಾಲಿನಂಥ ಅತಿ ರಮಣೀಯವಾದ ಮಹಾಮಂದಿರದ ಶೋಭೆ ಯನ್ನು ಅವಲೋಕಿಸುವಾಗ ಆಗ, ಪ್ರಯಾಗದಂಥ ಮಹಾನದಿಗಳ ಸಂಗ ಮದ ಆ೮ ಕಿಕವಾದ ನೋಟವನ್ನು ನೋಡುವಾಗಳಾಗಲಿ, ಅಶೋಕ ಚಕ್ರ + *