ವಿಷಯಕ್ಕೆ ಹೋಗು

ಪುಟ:ತೊಳೆದ ಮುತ್ತು.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲಿಪ್ತ ವಾದ ಪ್ರೇಮಸಂಯೋಗ 2 ವರ್ತಿಯ ಶಿಲಾಶಾಸನಗಳನ್ನು ಒಡೆದು ಓದುವಾಗಲಾಗಲಿ ಪ್ರೇಮಸುಂದ ರಿಯು ಪ್ರದ್ಯುಮ್ನನ ಸಮಾಜದಲ್ಲಿ ನಿಂತು ಅನೇಕ ಪ್ರಶ್ನೆಗಳನ್ನು ಮಾಡಿ ತನ್ನ ಜಿಜ್ಞಾಸೆಯನ್ನು ತೃಪ್ತಿ ಪಡಿಸಿಕೊಳ್ಳುತ್ತಿದ್ದಳು ಆಯಾ ಸ್ಥಳಗಳ ವತ್ಥನೆ ಯನ್ನು ಪೂರ್ವ ಕವಿಗಳಾದ ಕಾಳಿದಾಸ ಪ್ರಕೃತಿಗಳು ಮಾ ' ದ್ದಾಗಿದ್ದರೆ ಪ್ರದ್ಯುಮ್ಮ ನು ಸಮಯೋಚಿತವಾಗಿ ಆ vಾವ್ಯಗಳಲ್ಲಿಯು ಶ್ಲೋಳಗಳನ್ನು ಉದಹರಿಸಿ ಬಹು ರಮ್ಯವಾಗಿ ವರ್ಣಿಸುತ್ತಿದ್ದನು ಇತಿಹಾಸಕಾರರ ಗ್ರಂಥ ಗಳಲ್ಲಿ ಅವತರಣಿಕೆಗಳನ್ನು ಪ್ರ ಸ೦ಗೆ ಗುಸಾರವಾಗಿ ಐವನು ಓದಿನೇಳು ಆದ್ದನು. ಅಲ್ಲಲ್ಲಿ ಮೊದಲು ಆಳಿ.: ತ ದ ರುಜರ ಚಿತ್ರಗ ಎಳ್ಳ, ಪುಸ್ತಕ ಗಳನ್ನು ತೆರೆದು ಅಕಬರ, ಜಹಂಗೀತ, ನೂರಜಹನ, ಶಿವಾಜಿ ತೊಡಕ ಮಲ್ಲ, ಜಯಸಿಂಹ ಮುಂತಾದ ಮಹಾತ್ಮರ ಚಿತ್ರಗಳನ್ನು ತೋರಿಸಿ ಅವರವರ ಜೀವನಚರಿತ್ರಗಳನ್ನು ಸಂಕ್ಷಿಪ್ರವಾಗಿ ಹೇಳುವನು ಪ್ರದ್ಯುಮ್ಮನ ಜ್ಞಾನಭಂಡಾರವನ್ನೂ, ಅವನ ವಾಕ್ಯಾಶುವನ್ನೂ, ಅವನ ಏನಯವನ, ತಾರುಣ್ಯದ ಪ್ರಭೆಯಿಂದ ಕೂಡಿದ : ವನ ಸುಂದರ ವಾದ ಮುಖದ ವರ್ಚಸ್ವವನ್ನೂ ಕಂಡು ಅಬಲೆಯಾದ ಪ್ರೇರಸುಂದರಿಯು ಆಗಾಗ್ಗೆ ಕೌತುಕಪಡುವಳು. ಈ ಆವಲೋಕನಾರ್ಧಿಗಳ ಮೇಳ ಯು ಆm ಪಟ್ಟಣದಲ್ಲಿರುವ ಅಕಬರನ ದಿವಾನ್ ಈ ಆಮ್ ವೆಂಬ ಮಂದಿರದಲ್ಲಿ ನಿಂತು ನೋಡುತ್ತಲೂ ಮಾತಾಡುತ್ತಲೂ ಇರುವಾಗ ಪ್ರೇಮಸುಂದ), ಪ್ರದಾ ಮೃ ನನ್ನು ಕುರಿತು ಈ ಹಂಡಿಜೀ, ಈ ಸುದಿರದಲ್ಲಿ ನಿಮ್ಮ ಸೈು ಭಯ?ಬರ ಬಾದಶಹರು ಕಂಡದ್ದಾಗಿದ್ದರೆ ಅವಳು ನಿಶ್ಚಯವಾಗಿ ನಿಮ್ಮನ್ನು ತಮ್ಮ ವಜೀರನನ್ನಾಗಿ ಮಾಡಿಕೊಳ್ಳುತ್ತಿದ್ದರು, ” ಎಂದು ನುಡಿದು ವಿನೋದ ಮಾಡಿವಳು. ಈ ಚಮತ್ತು ವಿವಾದ ಕಲ್ಪನೆಗೆ ಎಲ್ಲರೂ ನಕ್ಕಳು. ಹೀಗೆ ಪ್ರದ್ಯುಮ್ಮನು ಆ ರಾಜಮನೆತನದವರಿಗೆಲ್ಲರಿಗೂ ಬೇಕಾದವನೂ, ಅವರ ಆದರಕ್ಕೆ ಪಾತ್ರನ, ಅವರ ವಿಶ್ವ ಸಂಧಾನನೂ ಆಗಿದ್ದರಿಂದ ಅವನು ಕಣ್ಣು ಮುತೆಯಾದರೆ ಅವರ ಮನಸ್ಸಿಗೆ ಸಮಾಧಾನವಿರುತ್ತಿಲ್ಲ, ಪ್ರವಾಸವು ತೀರಿದ ಬಳಿಕ ರಾಜು ನಡುಷಸಿಂಹರು ಪ್ರದ್ಯುಮ್ಮ ನನ್ನು “ಅತ್ಯಾಗ್ರಹದಿಂದ ತಮ್ಮ ಕಾರ್ಯದರ್ಶಿಯನ್ನಾಗಿ ಮಾಡಿ ಇಟ್ಟುಕೊಂಡರು. ತಿಂಗಳು ಐನೂರು ರೂಪಾಯಿಯ ಸಂಬಳವುಳ್ಳ ಉದ್ಯೋಗವನ್ನು ಬಿಟ್ಟು