ವಿಷಯಕ್ಕೆ ಹೋಗು

ಪುಟ:ತೊಳೆದ ಮುತ್ತು.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಪೂರ್ಥಿಕಗಳು ಕೊಡುವದೂ, ರಾಜಕುಟುಂಬದವರೆಲ್ಲರೂ ತನ್ನ ಮೇಲೆ ಮಾಡುತ್ತಿರುವ ಮಮತೆಯನ್ನು ನೆನೆದು, ಅವರ ಮಾತು ಮರಿಯುವದೂ ಸುಮ್ಮನಿಂದ ಆಗಲಿಲ್ಲ. ಇತ್ತ ತಂದೆಯವರಾದ ವಿದ್ಯಾಧೀಶರು ಆಗ್ರಹದೊಂದಿಗೆ ಮಗನಿಗೆ ಊರಿಗೆ ಬಾರೆಂದು ಬರೆಯುತ್ತಿದ್ದರು. ಪ್ರದ್ಯುಮ್ಮ ನ ವಿವಾಹವನ್ನು ಮಾಡುವ ಕರ್ತವ್ಯದ ಭಾರವು ಅವರ ಮೇಲೆ ದುಃಸಹವಾಗಿ ಕುಳಿ ಇದ್ದರಿಂದ ಅವರು ಅನೇಕ ಜನ ವಧುಗಳ ಭಾವಚಿತ್ರಗಳನ್ನು ತೆಗಿಸಿ ಪ್ರದ್ಯುಮ್ಮನೆ ಒಪ್ಪಿಗೆಗಾಗಿ ಕಳಿಸುತ್ತಿದರು. ಆದರೆ ಪ್ರಗತಿ ಮಾರ್ಗಾನುಗಾಮಿಯಾವ ಪ್ರದ್ಯುಮ್ಮ ನು ತನ್ನ ವಿವಾಹದ ಭಾರವು ಕೇವಲ ತನ್ನ ತಂದೆಯವರ ಮೇಲೆ ಎಳ್ಳರ್ಷ ಇರಬ ಆ ಕಾರ್ಯವು ಕೇವಲ ತನ್ನದೇ ಎಂದ, ಅದನ್ನು ತನ್ನ ಇಷ್ಟವಿದಗ ತುನು ನೆರವೇರಿಸತಕ್ಕವನೆಂದೂ ಅಭಿಪ್ರಾಯವನ್ನು ತಿಳಿಸಿದ್ದನು. ಆದ** ತಂದೆಮಕ್ಕಳ ನಡುವೆ ಆಂಚೆಘಂತಿಗಳ ದ್ವಾರವಾಗಿ ವಾಗ್ಯುದ್ಧವು ನಡೆದು ಕಡೆಗೆ ವಿದ್ಯಾಧೀಶರೇ ಸೋತವರಾಗಿ ಮಗನೊಡನೆ ಒಪ್ಪಂದ ಮಾಡಿ cಡರು ಶೃಂಗಾರಪುರದ ಅರಮನೆಯ ಉಪ್ಪರಿಗೆಯ ಒಂದು ಭಾಗದಲ್ಲಿ ಅಕ್ಕ ಜರ್ಶಿಯಾದ ಪ್ರದ್ಯುಮ್ಮನ ಕಚೇರಿಯಾಗತಕ್ಕದ್ದಾಯಿತು. ಅನಲಸನ, ದಕ್ಷನೂ, ಚತುರನ ಆದ ಆ ನವತರು ಏನಿಗೆ ಕಾರ್ಯಭಾರದ ಬೇಸರ ವೆಷ್ಟು ಮಾತ್ರವೂ ಆಗಿರಲಿಲ್ಲ, ಬರೆಬರೆಯುವಾಗ ಅವನು ಉಳಹದಿಂದ ಒಮ್ಮೊಮ್ಮೆ ಮಧುರವಾದ ರಾಗ ಮಾಡುವನು. ಒಂದು ಪ್ರಕರಣವನ್ನು ಬರೆದು ಮುಗಿಸಿದ ಕೂಡಲೆ 44 ನಿಮಗಪ್ಪಣೆ ! ” ಎಂದು ಈ ಪ್ರಕರಣವನ್ನು ಒತ್ತಟ್ಟಿಗಿರಿಸಿಬಿಡುತ್ತಿದ್ದನು. ದಿನಾಲು ಒಂದು ಪ್ರಹರ ಮಾತ್ರ ದುಡಿಬಾ ಯಿತು, ಪ್ರದ್ಯುಮ್ಮ ನ ಕೆಲಸವು ಮುಗಿದುಹೋಗುತ್ತಿತ್ತು. ಉಳಿದ ವೇಳೆಯಲ್ಲಿ ಅವನು ಕಾವ್ಯ, ನಾಟಕಗಳನ್ನು ಓದುವದರಲ್ಲಿಯ, ವರ್ಗಮಾನಪತ್ರಗಳನ್ನು ನಿರೀಕ್ಷಿಸುವದರಲ್ಲಿಯ, ಹಾಡಿ ಬಾರಿಸುವದರಲ್ಲಿ ನಿರತನಾಗಿ ದ್ದನು. ಆದರೂ ರಾಣಿಯವರು ಒಂದು ಕೆಲಸವನ್ನು ಹೇಳಿದರೆ ಸಿದ್ಧನೇ; ಮಹಾರಾಜರೊಡನೆ ಆಲೋಚನೆಗೈಯುವದರಲ್ಲಿ ಅವನು ತಕ್ಷರನೇ. ಪ್ರೇಮಸುಂದರಿಯ ಅವಳ ಅಧ್ಯಾಪಕಳಾದ ಶಾರದಾದbಜನಿಯು ತಮ್ಮ ತಮ್ಮ ವ್ಯಾಸಂಗಗಳಲ್ಲಿ ಆಗಾಗ್ಗೆ ಪ್ರದ್ಯುಮ್ನ ಅಭಿಪ್ರಾಯವನ್ನು