ಪುಟ:ದಕ್ಷಕನ್ಯಾ .djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೩ ದ ಕ ಕ ನ್ಯಾ ದಳವಾಯಿ-ಪರಿಹಾಸದಿಂದ ( ಸಾಮಾನ್ಯರೆಂದು ಹೇಳುವವರಾರು ? ನೀತಿಬಾಹಿರರು ಎಂದಿಗಾದರೂ ದೈವಾಗ್ರಹಕ್ಕೆ ಬಲಿಯಾಗಲೇ ಬೇಕು, ಕಾಲಬಲದಿಂದ ಒಂದೆರಡು ಸಣ್ಣ ವಿಷಯಗಳಲ್ಲಿ ಗೆದ್ದ ರೂ, ಧರ್ಮವಿದ್ದಲ್ಲಿಯೇ ಒಯವು ಸ್ಥಿರವೆಂಬುದು ತಿಳಿದಿರಲಿ.' ಬಹದ್ಗುರ-ಹೋಗು,-ವಾಸುದೇವ ! ಊಟಮಾಡಿ ಬಾ. ಕರ್ಮಕ್ಕೆ ತಕ್ಕ ಫಲವಿದ್ದೇ ಇರುವುದು, ನಿನ್ನ ಕಾಲ್ಯದಲ್ಲಿ ನೀನು ನಿಸ್ಪೃಹ ನಾಗಿದ್ದರೆ ಸಾಕಾಗಿರುವುದು. ವಾಸುದೇವನು ನಿರುತ್ತರನಾಗಿ ಹೊರಟುಹೋದನು. ದಳ ವಾಯಿಸಿಂಗನೂ ಎದ್ದು ನಿಂತು, ಅವಶ್ಯವಾದ ವೇಳೆಯಲ್ಲಿ ದರ್ಶನವನ್ನು ತೆಗೆದುಕೊಳ್ಳುವೆನು.' ಎಂದು ಹೇಳಿ ಅಪ್ಪಣೆ ಹೊಂದಿ ಹೊರಟುಹೋದನು. ರಾವ್ ಬಹದ್ದುರ್‌ ರಾಧಾನಾಧನೂ ಎದ್ದು, ವಾಚಕಶಾಲೆಯ ಬಾಗಿಲನ್ನು ಮುಚ್ಚಿ ವಾಯುಸೇವನೆಗಾಗಿ ಹೊರಹೊರಟನು.

  • * * # # # # # # # # #
  1. R # , 4 1 # %ಡಿ

| ಶ್ರೀ || ಪಂಚದಶ ಪರಿಚ್ಛೇದ. (ದೀಕ್ಷೆ) ಇಇತಿ ) ಒಂಭತ್ತೂವರೆಗಂಟೆ ಹೊಡೆದುಹೋಗಿದೆ. ಕೃಷ್ಣ rkh ಪಕ್ಷದ ಯಾಮಿನೀಸ್ವರೂಪವು ಭೀಕರಪ್ರಕೃತಿಯನ್ನೇ ಸ್ಥ# ಸ್ಥ * * ತಾಳಿದೆ, ಆದರೂ, ಶ್ರೀ ನಗರದ ಪ್ರಸನ್ನ ರಾಘವಮಾರ * ದಲ್ಲಿ ಅಲ್ಲಲ್ಲಿಗೆ ಹೊತ್ತಿಸಿರುವ ಪ್ರಕಾಶವಾದ ವಿದ್ಯುಚ್ಛ ಕ್ರಿಯ ದೀಪಗಳು, ಚಂದ್ರಿಕೆಯಂತೆಯೇ ಬಗೆಗಾನಂದ ವನ್ನು ಬೀರುತ್ತಿವೆ. ಮೊದಲನೆಯ ಉಪ್ಪರಿಗೆಯ ಮನೆಯನ್ನು ನೋಡಿ

  1. ಕಿ dಘಿಸಿ'

0 * ೪