ಪುಟ:ದಕ್ಷಕನ್ಯಾ .djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ಸ 3 ಹಿ ತ ಷಿ ಣಿ ಲಾಂದ್ರವನ್ನು ಹಿಡಿದಿದ್ದ ಕಪಟನರಸಿಂಗನು ಒಳಹೊಕ್ಕು ಮುಂದೆನಿಂತನು; ಮತ್ತು ಬಂದಿಯಾಗಿದ್ದ ಬಲವಂತನನ್ನು ನೋಡಿ ಭ್ರಾಂತನಂತೆ ನಟಿಸಿ ದನು. ಬಲವಂತ-ಗದ್ದ ದಸ್ವರದಿಂದ-' ನರಸಿಂಗ ! ಬಂದೆಯಾ ? ಬಾ, ಇನ್ನು ನಮ್ಮ ಗತಿಯೇನು ? ? ಕ-ನರಸಿಂಗ-ಹಾಗೆಂದರೇನು ? ಬಲವಂತ-ತತ್ತರಿಸುತ್ತ-ಮೆಲ್ಲನೆ ಬಂದು, ಮಂಚದಮೇಲೆ ಕುಳಿತು ಹೇಳಿದನು-' ಏನು ಹೇಳುವುದು ? ಇಲ್ಲಿ ಬಂದಿಯಾಗಿದ್ದ ವಿಂದೆ ಯು ನನ್ನನ್ನೇ ಬಂದಿಯಾಗಿಮಾಡಿ ತಾನು ತಪ್ಪಿಸಿಕೊಂಡಳು.' ಕ-ನರಸಿಂಗ-ಏನು ! ತಪ್ಪಿಸಿಕೊಂಡಳೇ ? ಹೇಗೆ ? ಯಾರ ಸಹಾಯ ದಿಂದ ? ಬಲವಂತ-ದೈವಸಹಾಯವೇ ಇರಬೇಕು ! ಹಾಗಿಲ್ಲದಿದ್ದರೆ, ಒಳಗಿದ್ದವ ಳಿಗೆ ಕೈಕೋವಿ (Revolver) ಹೇಗೆ ಬರಬೇಕು ? ಉಳಿದ ಸಾ ಧನಗಳಾದರೂ ಹೇಗೆ ದೊರೆಯಬೇಕು ? ಕ-ನರಸಿಂಗ-ಸ್ವಾಮಿಾ ! ಇದೆಲ್ಲಾ ಕಣ್ಣು ಕಟ್ಟು ಮಾಯವಾಗಿದೆಯ - ಲ್ಲದೆ, ಮುಳ್ಳುಮೆಳೆಯ ಚೌಕದಲ್ಲಿಯೂ ವಿಪರೀತವು ನಡೆದುಹೋ ಗಿದೆ. ಬಲವಂತ-ಅದೇನಪ್ಪ, ಮತ್ತೆ ? ಕ-ನರಸಿಂಗ.-ಮಧ್ಯಾಹ್ನ ಹನ್ನೆರಡುಗಂಟೆಯ ಹೊತ್ತಿನಲ್ಲಿ, ಒಬ್ಬ ಕುರು ಬರ ಹುಡುಗಿಯು, ಕಾಡುಬೆರಣಿ-ಸೌದೆಗಳನ್ನು ಆರಿಸುತ್ತೆ ಅಲ್ಲಿಗೆ ಬಂದಳು. ನಾನೂ ಈ ದಿನ ಅಲ್ಲಿಗೆ ಹೋಗಿ ಕಾದಿದ್ದುದರಿಂದ ಅವಳನ್ನು ಮುಂದಕ್ಕೆ ಬಿಡದೆ ತಡೆದವು, ಮತ್ತು ಶೋಧನೆ ಕೊಟ್ಟು ಹೋಗೆಂದು ಬಲಾತ್ಕರಿಸಿದೆವು. ಅದಕ್ಕವಳು ಕೆರಳಿ, ಕೈಲಿದ್ದ (Pistol) ತುಬಾಕಿಯನ್ನು ಹಾರಿಸಿ ಇಬ್ಬರಿಗೆ ಗಾಯ