ವಿಷಯಕ್ಕೆ ಹೋಗು

ಪುಟ:ದಕ್ಷಕನ್ಯಾ .djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ ಸ ತಿ ಹಿ ತ A ಣಿ VasP ಸುಪಂಧ-ಮಾಡುವುದೇನು ? ಮೊದಲು ಜಮೀನ್ದಾರನ ಮನೆಯಿಂದ ಯಮುನೆಯನ್ನು ಹೊರಡಿಸಬೇಕು. ಆ ಬಳಿಕ, ಮಗನೊಡನೆ ಸುನಂದೆಯನ್ನು ಕೊಲ್ಲಬೇಕು, ಅಂದಿನವರೆಗೂ-ಎಂದರೆ, ಸುನಂ ದೆಯು ಮಗನೊಡನೆ ಸಾಯುವವರೆಗೂ, ನಮ್ಮ ಪ್ರಾಣಭಯ ವಾಗಲೀ, ಕಷ್ಟವಾಗಲೀ ತಪ್ಪುವುದಿಲ್ಲ. ಬಲವಂತ- -ಉಪಾಯವೆಷ್ಟು ? ಸುಪಂಧ ಇನ್ನು ಸ್ವಾವೆಯಲ್ಲಿಯೇ ಸುನಂದೆಯ ಮಗನಿಗೆ ವರ್ಧಂ - ಉತ್ಸವವು, ಬಹು ಅಟ್ಟಹಾಸದಿಂದ, ನಡೆಯುವುದಂತೆ. ಆ ಆ ದಿನ ಎಲ್ಲರೂ ಮೈಮರೆತಿರುವ ವೇಳೆಯಲ್ಲಿ, ಇದನ್ನು ಬಹು ಸುಲ * ಭವರಿ ಸಾಧಿಸಬೇಕೆಂದೂ, ಇದಕ್ಕಾಗಿ ವಾಸುದೇವರಾಯರು ಬಹು ಶ್ರದ್ದೆಯನ್ನು ವಹಿಸಿರುವರೆಂದೂ ಅಣ್ಣನು ಪತ್ರದಲ್ಲೇ \ಚಿಸಿರುವನು. ಬಲವಂತ್ರ.-ತಲೆದೂಗಿ-* ಅದೀಗ ತಕ್ಕ ಉಪಾಯವು.' ಸುಪಧತಕ್ಕ ಉಪಾಯವೇನೋ ಅಹುದು ; ಆದರೆ, ಅನರ್ಧಕಾರಿ , ಕಪಟನರಸಿಂಗನನ್ನು ಹಿಡಿದು ಸೆರೆಹಾಕುವವರೆಗೂ ಇದು ಸಾಗ ಲಾರದು, ಸಾಲದುದಕ್ಕೆ ನಿಂದೆಯ ತಪ್ಪಿಸಿಕೊಂಡಿರುವಳು. ಬಲವಂತ ಅವಳನ್ನು ಪೊಲೀಸ್ ಸ್ಟೇಷ (Police station) ಗೆ ಕರೆದೊಯ್ದರಂತೆ. ಸುಪಂಧ-ಬರಿಯ ಸುಳ್ಳು ಸುದ್ದಿ. ಇವನೇ, ಆ ವೇಷದಿಂದ ಬಂದು, ಬಿಡಿಸಿಕೊಂಡು ಹೋಗಿರಬೇಕು. ಬಲವಂತ-ಹಾಗೆ ಇವನೇ ಬಿಡಿಸಿಕೊಂಡು ಹೋಗಿದ್ದರೆ, ಈಗ ಇಲ್ಲಿಗೇಕೆ ಬರುತ್ತಿದ್ದನು ? ಸುಪಂಧ.ಏಕೆಂದರೆ, ನಮ್ಮ ರಹಸ್ಯಗಳನ್ನು ಭೇದಿಸಬೇಕೆಂದು, ಹಾಗಿ ಲ್ಲವಾದರೆ, ಎಂದೆಯ ಕೊಂಡುಹೋಗಿದ್ದ ಬೀಗದಕ್ಕೆ, ಅವನಿಗೆ ದೊರೆತ ಬಗೆ ಯಾವುದು ?