೧೩೨ ಸ ತಿ ಹಿ ತ್ಯ ಷಿ ಣಿ ಸ್ವರದಲ್ಲಿ ಕೂಗುತ್ತ ನೆಲದಮೇಲೆ ಬಿದ್ದನು. ಇವನ ಕೂಗನ್ನು ಕೇಳಿ, ಒಂದೊಂದು ಕಡೆಯಲ್ಲಿ ಹುಡುಕುತ್ತಿದ್ದ ಬಲವಂತ, ಸೇವಕರಿಬ್ಬರೂ ಓಡಿ ಬಂದು, ಸುಸಂಧನನ್ನು ಎತ್ತಿ ಕುಳ್ಳಿರಿಸಿ, ಉಪಚರಿಸಿ ಎಚ್ಚರಿಸಿದ ಬಳಿಕ, ವಿಚಾರವೇನೆಂದು ಕೇಳಿದರು. ಸುಪಂಧ-ಯಾತನಾಸ್ವರದಿಂದ- ಪಾಪಿಯವನು, ಹೊಡೆದನು ; ತಲೆತಪ್ಪಿ ಸಿಕೊಂಡನು , ನಮ್ಮ ಮಂತ್ರವು ಭೇದಿಸಿತು, ಎಲ್ಲವೂ ಎಸ ಕ್ಯಾಸ ! ಅಯ್ಯೋ, ನನಗೆ ಈಗ ಮಿತಿಮೀರಿದ ಆಯಾಸ | ತಡೆ ಯಲಾರೆ ; ಗುಡ್ಡಕ್ಕೆ ನಡೆಯಿರಿ, ಈ ರಾತ್ರಿ ಕಳೆದುಳಿದರೆ, ನಾಳೆ ಮುಂದಿನ ಕೆಲಸವನ್ನು ಆಲೋಚಿಸುವ.' ಎಂದು ಹೇಳಿ ಕಣ್ಣು ಮುಚ್ಚಿದನು, ಬಲವಂತನು ಸೇವಕನ ಸಹಾಯದಿಂದ ಮಗನನ್ನು ಹೆಗಲಮೇಲೇರಿಸಿಕೊಂಡ, ಭಯ-ಶೋಕಗಳಿಂದ ನಡುನಡುಗುತ್ತ ಗುಡ್ಡದ ಕಡೆಗೆ ನಡೆದನು. =-=-ಶಿಡೀಸ್ || ಶ್ರೀ || ಪ್ರಪ್ತ ಪರಿಚ್ಛೇದ. -೨ 4 +4 • +++ ++++++ +++ + A++++) +++ * + G +++ (ಪುನರ್ವಿಯೋಗಶಂಕ.) ವರೋಹನದತ್ತಕುಮಾರನ ವರ್ಧಂತಿಯುತ್ಸವವು, ಇಂದಿಗೆ ನಾಲ್ಕನೆಯ ದಿನದಲ್ಲಿಯೇ ನಡೆಯಬೇಕಾಗಿರುವುದು. ಉತ್ಸವಸಮಾರಂಭವು ಈಗಳಿಂದಲೇ ತೋರಿಬರುತ್ತಿರು ವುದು. ಜಮೀನ್ದಾರನ ಭವನದ ಶೃಂಗಾರವಂತೂ ಅಭೂತಪೂರ್ವವಾಗಿ, (ಹಿಂದೆಂದೂ ನೋಡದುದು) ನೋಟಿಕರ ಕಣ್ಮನಂ ಗಳನ್ನೂ ಸೆಳೆದೊಯ್ಯುವಂತಿರುವುದು, ಯಶವಂತ-ಗೋಪಾಲ, ಇವರಿ ಬ್ರರ ಮುಖದಲ್ಲಿಯೂ, ಅಂತರ್ಗತ ನಾಡೀಜ್ವರದ ಮಹೋಗ್ರಸಂತಾಪವು ++++ -+-+-+ +
ಪುಟ:ದಕ್ಷಕನ್ಯಾ .djvu/೧೪೫
ಗೋಚರ