ಪುಟ:ದಕ್ಷಕನ್ಯಾ .djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶ್ರೀ | ಸಪ್ತಮ ಪರಿಚ್ಛೇದ. Xxx ••••• -to-s •..• 5 ೧ಾ..•°. (ಅಂಚೆಗೆ ಸೂಚನೆ ) ಸೆದರಿಯರೇ ! ಸತ್ಯವೆಂಬುದು ಈ ಕಾಲದಲ್ಲಿ ಸಹಜ ರೂಪದಿಂದಿರಬೇಕಾದರೆ, ಎಲ್ಲಿರಬೇಕು ? ಸಾಮಾನ್ಯವಾಗಿ 1: ವಿಚಾರಮಾಡುವೆವಾದರೂ, ಸದ್ಯಸ್ಥಿತಿಯಲ್ಲಿ ಸತ್ಯವೆಂ ಬುದು ಅಂಚೆಯವರ (Postal Departmant) . ಮಾತ್ರವೇ ಇದೆಯೆಂದು ಹೇಳಬೇಕು, ಆದರೆ, ಕೆಲವು ಮಂದಿ ಸೋಮಾರಿಗಳ, ಮತ್ತು ಆಶಾಪರರ ಅವಿಚಾರಣೆಯಿಂದ ಅನೇಕ ವೇಳೆಗಳಲ್ಲಿ ಅಂಚೆಮನೆಯ (Post office) ಲ್ಲಿಯೂ, ಯಾರಿಗೂ ತಿಳಿ ಯದಂತೆ ಅಂಚೆಯವರ ಕಣ್ಣಿಗೆ ಮಣ್ಣೆರಚಿಯೋ, ಇಲ್ಲವೇ ಧನಲೋಭ ವೆಂಬ ಬೇಳುವೆಯ ಬೂದಿಯಿಂದ ಮರುಳುಮಾಡಿಯೋ, ಹೇಗೂ ತಮ್ಮ ಕೆಲಸಗಳನ್ನು (ಅದು ಎಂತಹುದೇ ಆಗಿರಲಿ,) ಸಾಧಿಸಿಕೊಳ್ಳುವ ಕುಟಿಲ ನಟನೆಯವರು, ಈಗ ಎಷ್ಟು ಮಂದಿಯನ್ನಾ ದರೂ ಕಾಣಬಹುದು. ಅಂಚೆಮನೆಯ ಅಧಿಕಾರಿ (Postmaster) ಯಾದವನು ಸತ್ಯ ಮತ್ತು ಕರ್ತವ್ಯಗಳಲ್ಲಿ ನಿಷ್ಠೆ ಯುಳ್ಳವನಾಗಿದ್ದರೆ, ಇಂತಹ ಕ್ಷುಲ್ಲಕವ್ಯಾಪಾ ರಗಳಿಗೆ ಅವಕಾಶವು ದೊರೆಯದಂತೆ, ದಕ್ಷತೆಯಿಂದ ನೋಡಿಕೊಳ್ಳುವನು. ಹಾಗಿಲ್ಲದೆ, ಆತನು ವಿಲಾಸಪ್ರಿಯನಾಗಿ ಗೀತೆ, ಚಿತ್ರ, ಕೂಟ-ನೋಟಗಳೇ ಮೊದಲಾದ ದುರ್ವ್ಯಸನಗಳಿಗೇನಾದರೂ ಬಿದ್ದಿರುವವನಾದರೆ, ಅಂಚಮ ನೆಯ ಆಡಳಿತಗಳನ್ನು ಹೇಳಬೇಕಾದುದೇ ಇಲ್ಲ. ಮತ್ತು ಪ್ರಜಾಸೌಕಯ್ಯ ಕ್ರಾಗಿ ನಿಯಮಿತವಾಗಿರುವ ಈ ಅಂಚೆಯನಡವಳಿಕೆ (Postal arrangements) ಗಳೇ, ಪ್ರಜೆಗಳಪ್ರಾಣಹಾನಿಗೆ ಕಾರಣವಾದಾವೆಂದರೂ ಸುಳಾ ಗಲಾರದು.