ಪುಟ:ದಕ್ಷಕನ್ಯಾ .djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇದೇ ಅದಕ್ಕುತ್ತರವಾಗುವುದು. ಇದೂ ಸಹಜವೇ ! ನಮ್ಮನ್ನು ಮಿತಿ ವಿಾರಿ ದೇಹಪರಿಶ್ರಮಪಟ್ಟು ಆಯಾಸಲ್ಲೇಶಗಳೆಂದು ಕುಳಿತು ಅಳುವು ದಕ್ಕೆ, ಅವರೇನಾದರೂ ಕಟ್ಟುಮಾಡುವರೇ ? ಅದಿಲ್ಲದಿದ್ದರೆ, ನಮ್ಮ ವಿಚಾ ರಶಕ್ತಿಠೋಪಕ್ಕೆ ಅವರೇಕೆ ಕಿವಿಗೊಡುವರು ? ಹೀಗೆ ಸಮಾಧಾನಗಳನ್ನು ಹೇಳಿಯೂ ಫಲವಿಲ್ಲವೆಂದರೆ,-' ಕಾಲ ಗತಿಯ ಪ್ರತಿಕೂಲತೆ, ದೈವಸಹಾಯದ ಅಭಾವ ' ಇವೆರಡೂ ಕಡೆಯ ದಾಗಿ ನಿಲ್ಲುವುವು. ಅಲ್ಲಿಯೂ ಆಕ್ಷೇಪವಿಲ್ಲದಿಲ್ಲ. ಕಾಲವೇ “ ಪ್ರತಿಕೂಲ ವೆಂದೂ, ದೈವಸಹಾಯಕ್ಕೆ ಅಭಾವವಾಗಿದೆಯೆಂದೂ ಸಿರೀಕ್ಷಿಸುತ್ತಿದ್ದರೆ ಅನುಕೂಲಿಸುವುದೋ ? ಎಂದಿಗೂ ಇಲ್ಲ. ಕಾಲ-ಬಲಗಳನ್ನು ಕುರಿತು ಕುಳಿತೆಡೆಯಲ್ಲಿಯೇ ಹಲಬುವವರಿಗೆ, ಹೇಗೂ ಅವು ಸಹಕಾರಿಗಳಾಗುವು ದಿಲ್ಲ, ಪುರುಷ ಪ್ರಯತ್ನವು ಸಹಜರೀತಿಯಿಂದ ಉದ್ಯಮಶೀಲತೆಯಲ್ಲಿ ನಿರತವಾಗಿದ್ದರೆ, ಸೋಮಗಳಿಗೆ ಪ್ರತಿಕೂಲವಾಗಿರುವ ಕಾಲವೇ ಇವರಿಗೆ ಅನುಕೂಲವಾಗಿಯೂ, ಅಭಾವವೆಂದು ತೋರುವ ದೈವಬಲವೇ ವೈಭವ ಪ್ರದವಾಗಿಯ ಸಹಕರಿಸುವುದರಲ್ಲಿ ಸಂಶಯವಿಲ್ಲ ” ಇದೇನನಗೆ ದೊರೆ ಯಬಹುದಾದ ಬಹುಮಾನವಾಗಿದೆ, ಇನ್ನೇನನ್ನು ಹೇಳಬಹುದು ? ಪ್ರಕೃತದಲ್ಲಿ, ಸತೀಹಿತೈಷಿಣಿಯ ತಾಟಕ್ಕೆ ಮುದ್ರಾಲಯದ ವರ ದೋಷವೆಳ್ಳಷ್ಟೂ ಇರುವುದಿಲ್ಲ, ಮಾತೃ ಕೃಪೆಯಿಂದ ಮೈಸೂರು ಕ್ಷೌ೯ ಮುದ್ರಾಲಯದವರೂ, ಹುಬ್ಬಳ್ಳಿಯ ಶ್ರೀ ಕೃಷ್ಣ ಮುದ್ರಾಲ ಯದವರೂ ಸಹಜಕ್ಷಮೆಯಿಂದಲೂ, ಸೌಹಾದ್ರ್ರದಿಂದಲೂ ತಮ್ಮ ಕರ ವ್ಯವನ್ನು ತೃಪ್ತಿಕರವಾಗಿ ನಡೆಸುತ್ತಿರುವುದಲ್ಲದೆ, ನಮ್ಮನ್ನೂ ಕಾರ್ಯ ನಿರ್ವಾಹದಲ್ಲಿ ಹುರಿಗೊಳಿಸುತ್ತಿರುವರು. ಇನ್ನು ನಮ್ಮವರಲ್ಲಿ ವಾಚನಾಭಿ ರುಚಿಯಿಲ್ಲವೆಂದರೆ, ನಾವೇ ದೇಶದ್ರೋಹಿಗಳಾಗುವೆವು, ಹೇಗೆಂದರೆಸತೀಹಿತೈಷಿಣಿಯು ಹುಟ್ಟಿದ ಇಷ್ಟು ಅಲ್ಪ ಕಾಲದಲ್ಲಿಯೇ, ನಮ್ಮ ದೇಶೀ ಯರಿಂದಲೂ, ಮತ್ತು ದೇಶೋದ್ಧಾರಕರಾದ ಧರ ಪ್ರಭುಸರ್ಕಾರದಮ