ಪುಟ:ದಕ್ಷಕನ್ಯಾ .djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܗ ಸ J ಹಿತ್ಯ ಷಿ ಣಿ ತಾರಾಪತಿ- ದೈವೇಚ್ಛೆ ! ಅಪಮೃತ್ಯುವಿಗೆ ಗುರಿಯಾಗದಂತೆ ಕಾಪಾಡಿದ ಭಗವತ್‌ಪೆಯೊಂದೇ ಸಾಕಲ್ಲವೇ ? ಚಂದ್ರಮತಿ-ಒಮ್ಮೆ ಸುತ್ತಲೂ ನೋಡಿ, ದಿಗಿಲುಬಿದ್ದೆದ್ದು- ಅಯ್ಯೋ ! ನನ್ನ ಕೈಪೆಟ್ಟಿಗೆ, ದೇವರಪೆಟ್ಟಿಗೆ, ಜಪದ ಸಾಮಗ್ರಿಗಳೆಲ್ಲವೂ ಹೋಗಿವೆ.' ಎಂದು ಕೂಗಿಕೊಂಡಳು. ತಾರಾಪತಿ-ತಾಯಿಯ ಕೈಹಿಡಿದು ಮೆಲ್ಲನೆ ಕುಳ್ಳಿರಿಸಿ-" ಅಮ್ಮಾಯಿಾ ? ಈಗಲೇ ಏಳಬೇಡಿರಿ, ಯಾವುದುಹೋದರೂ ಹೋಗಲಿ, ಜೀವ ವುಳಿದುದುಕ್ಕಾಗಿ ಸಂತೋಷಪಡಬೇಕು, ಹೋದವಸ್ತುಗಳನ್ನು ಮತ್ತೆ ಸಂಪಾದಿಸಬಹುದು. ಆದರೆ, ಹೋದ ಪ್ರಾಣವನ್ನು ಮತ್ತೆ ಪಡೆಯಬಲ್ಲೆವೇನು ?' ಚಂದ್ರಮತಿ -ನಿಟ್ಟುಸಿರಿಟ್ಟು ' ಅಪ್ಪ ! ಮತ್ತೆ ನಮಗೆ ಗ್ರಹಚಾರವು, ವಕ್ರಿಸಿರುವಂತೆ ತೋರುತ್ತಿದೆ. ಇದರಿಂದ ಇನ್ನು ಮುಂದೆ ಏನೇ ನಾಗುವುದೋ ತಿಳಿಯದು.' ತಾರಾಪತಿ-ಆಗುವುದೆಲ್ಲವನ್ನೂ ನೋಡಿಯೇ ಬಿಡಬೇಕಲ್ಲವೇ ? ಅಮ್ಮಾ ಯಾ ! ಇದಕ್ಕೇಕೆ, ಇಷ್ಟರ ಕಳವಳವು ? ದೇವರಿಲ್ಲವೇನು ? ಚಂದ್ರಮತಿ-ಯಮುನೆಯೆಲ್ಲಿ ? ತಾರಾಪತಿ-ಅವಳಾಗಲೀ, ಅವಳ ಒಟ್ಟೆ ಬರೆಗಳಾಗಲೀ ಯಾವುದೂ ಇಲ್ಲ, ಚಂದ್ರಮತಿ-ಹಾ ! ಹಾಗೆಂದರೇನು ? ಏನಾದವು? ಅವಳೆಲ್ಲಿಹೋದಳು? ಗಂಗೆ-ಕಂಡವರಾರು ? ಬೀದಿಯಬಾಗಿಲೂ ತೆರೆದುಹೋಗಿದ್ದಿತು. ವಿಷ ಕಂರನೂ ಬೀದಿಯಲ್ಲಿರಲಿಲ್ಲ. ಇಬ್ಬರೂ ಎಲ್ಲಿಗೆ ಹೋದರೋ ಕಂಡವರಿಲ್ಲ. ಚಂದ್ರಮತಿ-ಧಿಗ್ಗನೆದ್ದು- ಇದೇನು, ಕೇಡುಗಾಲದ ಸುದ್ದಿ ! ಮಗು ! ನಡೆ ; ವಿಚಾರವೇನೆಂಬುದನ್ನು ಪರೀಕ್ಷಿಸಲೇಬೇಕು.' ಎಂದು ಹೇಳಿ ಹೊರಟಳು. ತಾರಾಪತಿರಾಯನೂ ಗಂಗೆಯೊಡನೆ ಹೊರ