ಪುಟ:ದಕ್ಷಕನ್ಯಾ .djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಲೂ ದೊರೆತಿರುವ ಸಹಾಯ, ಪ್ರೋತ್ಸಾಹ, ಹಿತಾಹಿತ ಸೂಚನೆಗಳು, ತಕ್ಕಮಟ್ಟಿಗೂ ಉತ್ತೇಜನವನ್ನು ಕಲ್ಪಿಸಿರುವುವಲ್ಲದೆ, ಇನ್ನೂ ಮುಂದೆ ಮುಂದೆ ಬರುವುದಕ್ಕೂ ಸಹಕಾರಿಗಳಾಗಿವೆಯೆಂದು ಧೈರ್ಯವಾಗಿ ಹೇಳ ಬಹುದಾಗಿದೆ. ಮೇಲೆ ಹೇಳಿರುವ ದ್ವಿವಿಧ ಶಕ್ತಿ ಸಂಪನ್ನ ತೆಗಳ ಪ್ರಭಾವದಿಂದ ವರನೆಯದಾದ ಕೇಡಿಗರ ಕಿರುಕುಳಗಳೂ ಹಿಂದೆಯೇ ಎಂದರೆ, ನಭಾ ಪ್ರಕಾಶಕ್ಕೆ ಮೊದಲೇ ನಿವಾರಿಸಲ್ಪಟ್ಟಿರುವುವು. ಅಲ್ಲಿಂದೀಚೆಗೆ ಒಂದ ಎಘ್ನಗಳಾದರೂ ಹಿತೈಷಿಣಿಯ ಪುರಪ್ರಕಾಶಕ್ಕೆ ಕಾರ್ ಕಾರಿಗಳಾಗಿವೆ ಯೆಂದೇ ಹೇಳಬೇಕು, ಮತ್ತೆ ದೇಹಾಯಾಸವನ್ನೇ ಹೆಚ್ಚಾಗಿ ಗುಣಿಸುತ್ತಿದ್ದರೆ, ಸತೀಹಿ ತೈಷಿಣಿಯ ಆವಿರ್ಭಾವಕ್ಕೆ ಅವಕಾಶವಿರುತ್ತಿರಲಿಲ್ಲ ತನ್ನ ಜನ್ನೋದ್ದೇಶ ವನ್ನೂ, ನೈಜಕರ್ತವ್ಯವನ್ನೂ ಚೆನ್ನಾಗಿ ತಿಳಿದಿರುವ ಹಿತೈಷಿಣಿಯು, ಸೋದರಿಯರ ಸೇವೆಯೇ ದೇಶವಾತೆಯ ಅಭ್ಯುದಯವೆಂದು ನಂಬಿರುವು ದರಿಂದ ದೇಹಾಯಾಸವೆಂದು ಕುಳಿತಿರದೆ, ಉಚಿತರೀತಿಗಳಿಂದ ತಕ್ಕಮ ಟ್ವಿಗೊ ಕಾರ್ ತತ್ಪರಳಾಗಿರುವಳು, ಇನ್ನು ಕಾಲಬಲ-ದೈವಸಹಾಯಗಳ ವಿಚಾರವೂ ಮುಂದೆ ಹೇಳುವ ನಿದರ್ಶನದಿಂದ ತೃಪ್ತಿಕರವಾಗಿದೆಯೆಂದೇ ತಿಳಿಯಬಹುದಾಗಿದೆ. ಇಷ್ಟರ ಆನುಕೂಲ್ಯ ಗಳಿದ್ದೂ ವಿಲಂಬವಾಯ್ದೆಂದರೆ ಅದರ ತತ್ವವು ಸ್ವಲ್ಪದರಲ್ಲಿ ಮುಗಿಯದು. ಲೇಖನವಿಸ್ತಾರಕ್ಕೆ ಹೆದರಿ, ಬಿಡುವುದಕ್ಕೂ ಆಗಲಾರದು, ಏಕೆಂದರೆ ಸತೀಹಿತೈಷಿಣಿಯು ಹುಟ್ಟುವಾಗಲೇ ಮಾಸಪತ್ರಿಕಾ ರೂಪದಿಂದ ಹೊರಡುವ ಯೋಚನೆಯಾಗಿದ್ದಿತು. ಆದರೆ, ಪ್ರಥಮ ಪ್ರಯತ್ನದಲ್ಲಿಯೇ ಅಸ್ವರ ಉತ್ತರವಾದಿತ್ವದ ಮಹತ್ವಾಕಾಂಕ್ಷೆಯಿರಬಾರದೆಂದು ಶಂಕಿಸಿ, ಮಾಲಿಕಾರಚನೆಯಲ್ಲಿ ತಿರುಗಿತು, ಮೊದಲು ಎಂದರೆ-ಸುಶೀಲಾ ಪ್ರಚಾರ