೨೧೦ ಸ ತಿ ಹಿ ಹಿ ಣಿ ಯಿತು, ತಾರಾಪತಿರಾಯನಂತೂ ಆನಂದ ಪಾರವಶತೆಯಿಂದ ಸಂಭೀ ಭೂತನಾಗಿ ಕುಳಿತಿದ್ದನು. ರಾಧಾನಾಧ-ಮಗುವೆ ! ನೀನು ಸಾಹಸಿಯನ್ನು ಇದರಲ್ಲಿ ಸಂದೇಹವಿಲ್ಲ. ನಿನ್ನ ಚರಿತೆಯ ಆಶ್ವರ-ಮತ್ತು ಉತ್ಪಾಜನಕವಾದುದಾಗಿಯೇ ಇರುವುದು ; ಸುಳ್ಳಲ್ಲ. ಆದರೆ, ನೀನು ನಮ್ಮ ಜಮೀನ್ದಾರರ ಸುಕು ಮಾರಿಯೆಂಬುದನ್ನು ನಿರ್ಧರಿಸಲು, ಈ ನಿನ್ನ ವೇಷವು ಪ್ರತಿಬಂಧ. ವಾಗಿದೆ. ಇನ್ನು ಈ ನಿನ್ನ ಕೃತಾಂತವೇಷದಿಂದ ಆಗಬೇಕಾದು - ದೇನೂ ಉಳಿದಿಲ್ಲ, ನಿನ್ನ ನಿಜಸ್ವರೂಪವನ್ನು ತೋರಿಸಿ, ಸಂದೇಹ ನಿವೃತ್ತಿ ಮಾಡಬೇಕಾದುದೊಂದೇ ಉಳಿದಿರುವುದು. ಕೃತಾಂತ- (ವಿಂದೆ)-ಧರ್ಮಪಾಲನ ಇಂಗಿತವರಿತು, ತಲೆಬಾಗಿ ತೆರೆಯ ಕಡೆಗೆ ಹೊರಟುಹೋದನು. ನ್ಯಾಯಸ್ಥಾನದಲ್ಲಿದ್ದವರ ಮನೋ ರಾಜ್ಯಗಳಲ್ಲಿ ಅನೇಕ ವಿಧವಾದ ಭಾವನಾವಿಷಯಗಳು ತರ್ಕಿಸ ಲ್ಪಡುತ್ತಿದ್ದು, ವಿಂದಾ ಸ್ವರೂಪ ಸಂದರ್ಶನವನ್ನೇ ನಿರೀಕ್ಷಿಸುವಂತೆ ಮಾಡಿದ್ದುವು. ದ್ವಿತೀಯ ಪರಿಚ್ಛೇದ. ನೀನಂ (ವಿಂದಾಪರಿಚಯ-ಪ್ರಹರಿಗಳ ಹೇಳಿಕೆ.) (ನಾ)ಯಾಸ್ಥಾನದಲ್ಲಿ, ವಿಚಾರಣಾ ಕರ್ತನಾದ ರಾವ್ ಬಹ 4 24 ದೂರ್ *ರಾಧಾನಾಧನ ಮುಂದೆ, ಸಾಕ್ಷಾತ್-ದಕ್ಷ (AY ಕನ್ಯಾ ಸಾಕ್ಷಾತ್ಕಾರವಾಗಿದೆ. ಸರ್ವಮಂಗಳಾ ಸಂದ SY - ರ್ಶನಹೊಂದಿ ಧನ್ಯರಾದೆವೆಂಬ ಸಂತೋಷದಿಂದ ಅಲ್ಲಿರು ನವರ ಮುಖವೆಲ್ಲವೂ ಪ್ರಫುಲ್ಲ ಪದ್ಯಗಳನ್ನೇ ಹೋಲು ತಿವೆ. ಧರ್ಮಪಾಲನ ಮುಖದಲ್ಲಿ ಮಾತ್ರ ಗಂಭೀರಮುದ್ರೆಯೊಂದಲ್ಲದೆ,
ಪುಟ:ದಕ್ಷಕನ್ಯಾ .djvu/೨೨೩
ಗೋಚರ