ಪುಟ:ದಕ್ಷಕನ್ಯಾ .djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| ಶ್ರೀ || ಪ್ರಪ್ತ ಪರಿಚ್ಛೇದ. * (ಬಲವಂತನ ಜೀವಿತ.) ಸ ತ್ಸಹವಾಸದ ಮಹಿಮೆಯೇ ಅಮೋಘವಾದುದು, ೨4R ಸತ್ಪುರುಷರು, ಪಾಮರರನ್ನು ಪಂಡಿತರನ್ನಾಗಿಯೂ, ಈ ಆ ಪಂಡಿತರನ್ನು ಪರಮಹಂಸರನ್ನಾಗಿಯೂ ಮಾಡಬ ಇರು, ಹೇಗೆಂಬುದನ್ನು ಬಲವಂತನ ಈಗಿನ ಸ್ಥಿತಿಯೇ ಹೇಳುತ್ತದೆ. ಬಲವಂತನು ಬಂದು ವಿಚಾರಣಾಕರ್ತರ ಇದಿರಾಗಿ, ನ್ಯಾಯಪೀಠಕ್ಕೆ ಕೈ ಮುಗಿದು, ಕಣ್ಣೀರುಸುರಿಸುತ್ತ ನಿಂತಿರುವನು, ಅಧಿಕಾರಿಗಳ ಅಪ್ಪಣೆಯಾ ದಲ್ಲದೆ ವಿಚಾರಣೆಗೆ ಅವಕಾಶವಿಲ್ಲ. ಇದೊ, ನ್ಯಾಯಕರ್ತರ ಅಪ್ಪಣೆಯೂ ಆಯಿತು. ಬಲವಂತನ ಭಗವಾರ್ಧನೆಯ ನಡೆಯಿತು. ಕಡಗೆ ಬಲವಂತನು ದೃಢಚಿತ್ತನಾಗಿ ಸಭಿಕರೆಲ್ಲರೂ ಕೇಳುವಂತೆ ಗಟ್ಟಿಯಾಗಿ ಹೇಳತೊಡಗಿದನು. ನ್ಯಾಯಾಧಿಪತಿಗಳೇ, ನ್ಯಾಯಮಾರ್ಗಾನುಯಾಯಿಗಳೇ ! ನೀವು ಈವರೆಗೆ ಎಂದೂ ಕಂಡು ಕೇಳದಿದ್ದ ನನ್ನ ಕುತಚರಿತ್ರೆ ಯನ್ನು ಈ ದಿನ-ಈ ದುರ್ದಿನದಲ್ಲಿ ಕೇಳುತ್ತಿರುವಿರಿ, ಪುಣ್ಯಪುರುಷರಾದ ನಿಮ್ಮ ಸಂದರ್ಶನಲಾಭದಿಂದ, ನನಗೆ ಈಗಲಾದರೂ ಅನುತಾಪವುಂಟಾ ದುದು, ನಮ್ಮ ತಂದೆತಾಯಿಯರ ಅನುಗ್ರಹವೆಂದೇ ಭಾವಿಸುವೆನು, ನನಗೆ ಕಾಲವು ಕಳೆಯಿತು, ಪಾತಕಗಳಿಗೆಲ್ಲಾ ನಾನೇ ಜನ್ಮಸ್ಥಳವಾದೆನು. * ವೃದ್ದಾ ನಾರೀ ಪತಿವ್ರತಾ ' ಎಂಬ ಸಾಮತಿಯಂತೆ, ಈಗ ನನಗಾ ಗಿದೆ. ಮಾಡತಕ್ಕುದೇನು ! ಈಗೆ ದೊರೆತಿರುವ ಸುಸಂಧಿಯು ನನಗೆ, ಮುಂದೆ ಹೇಗೂ ದೊರೆಯಲಾರದು. ಇಂತಹ ಸುಯೋಗದಲ್ಲಿ ನಾನು 16