ಪುಟ:ದಕ್ಷಕನ್ಯಾ .djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೦ ಸ ತಿ ಹಿ ಷಿ ಣಿ ಮನಸ್ಸಿಗೂ ಸರಿದೋರಿತು, ಎಲ್ಲರೂ ಧರ್ಮಪಾಲನ ಭಾಷಣಕ್ಕೆ ಧನ್ಯ ವಾದವನ್ನು ಮಾಡಿದರು, ವಿಚಾರಣೆಯು ಅಲ್ಲಿಗೆ ಸಾಂಗವಾಗಿ ನೆರವೇರಿ ದಂತಾಗಿ, ತೀರ್ಮಾನವು (Judgment) ಮುಂದೆ ಹೇಳಲ್ಪಡುವುದೆಂದು .ನಿಶ್ಚಿತವಾಯಿತು. ಆ || ಶ್ರೀ || ಅಷ್ಟಮ ಪರಿಚ್ಛೇದ. 1 & ••••° •••••C++ •••• O೦೦} •••OOY -+ (ಫಲಿತಾಂಶ). ಸ ದೇಶಭಾಷಾವತ್ಸಲರೇ : ಸನಾತನಧರ್ಮ ಸಂಸ್ಥಾಪಕ * ರೇ !! ಆರ ಸೂತ್ರಾನುಯಾಯಿಗಳೇ !!! ನಮ್ಮ ಇಂದಿನ ಕಥಾಫಲಿತಾಂಶರೂಪದ ಸವಿನಯ ನಿವೇದನವನ್ನೂ ಸಾದ ರಿಸಬಲ್ಲಿರಲ್ಲವೇ ? ಧರಭಗಿನಿಯರೇ ! ಹಾಗಿದ್ದರೆ, ಪರಾ ಮರ್ಶಿಸಿರಿ. ಪ್ರಯತ್ನ ಕಾಲ್ಯದ ಮುಖ್ಯೋದ್ದೇಶವನ್ನು ದೊರಕಿಸಿಕೊಳ್ಳುವುದೇ ಫಲಿತಾಂಶವಷ್ಟೆ. ಹಾಗಾದರೆ, ನಮ್ಮ ಈ ಚರಿತ್ರಲೇಖನದ ಫಲಿತಾಂಶ ವಾವುದೆಂದರೆ, ಚರಿತ್ರೆಗೆ ಸಂಬಂಧಪಟ್ಟ ಕಾಠ್ಯಸ್ವರೂಪವನ್ನೂ, ಅವುಗಳ ಪರವಸಾನದ ಕ್ರಮಗಳನ್ನೂ ನಿರವಿಸಿ, ಹೇಳಿ ಕೇಳಿ ನೋಡಬಲ್ಲವರೆಲ್ಲರ ಕಣ್ಮನಂಗಳೂ ಇತಿಕರ್ತವ್ಯವನ್ನು ತಿಳಿದು, ನಡೆದಂತಾಗುವುದನ್ನು ಕಣ್ಣಾರ ನೋಡಿ, ಕಿವಿಯಾರ ಕೇಳಿ, ಮನವಾರೆ ನಲಿವುದೇ ನಮ್ರಾಲೇಖನದ ಪರಿಶ್ರ ಮಕ್ಕೆ ತಕ್ಕುದಾದ ಫಲಿತಾಂಶವು. ಆದರೆ, ಹೇಳಿದುದನ್ನೇ ಹೇಳಿ, ಬರೆದು ದನ್ನೇ ಬರೆದು ಪುಟಭಾಗವನ್ನು ತುಂಬಿಸುವೆವೆಂದಾಗ್ರಹಿಸಬೇಡಿರಿ, ಮತ್ತೆ ಮತ್ತೆ ಯ, ಒತ್ತಿಯೊತ್ತಿ ಹೇಳುವುದೇ ನಮ್ಮ ಕರ್ತವ್ಯವು, ಹೇಳಿದುದೆಲ್ಲ