ಪುಟ:ದಕ್ಷಕನ್ಯಾ .djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇನಿಯನನಗಲ್ಲ ಬಳಿ ಕೀ | ತನುಮನಕಳಲಲ್ಲದಿಲ್ಲ ಸೆರತೊಂದು ಮೆನು || ತನುವಳಿಯದೆ ಸೆಣ್ಣಳೊ ಳ | ವೆನಿತಾನುಂ ಕಙ್ಖಮೆಂದು ಮೇದಿನಿ ತಿಳಿಗುಂ || ೧೨ || ಸಯೆ ಗಂಡಂ ಪೆಂಡಿತಿಯುಂ | ಸಯಲೇಕೆಯೊ ? ಒರ್ಬ್ಬನರಿಯೆ ಪಲರೊಳರೆಂಬೀ | ಸಯಿಲ್ಲದ ಪೆಡೆಗಂ | ಜಿಯ ' ಪತಿರನ್ನೊವಿಧೀಯತೇ' ಎಂದುಲಿವರ್ || ೧೩ || ನರಕದ ನೆರೆವನೆಯಿಂದೋ | ಸರಿಸಿದರೆಂತಾನು ಮೊರ್ಮೆಮಾನವಗತಿಗೆ | ಯ್ಯರಲಾರ್ಪರರಿವಿನೆಂಬಂ | ತಿರೆ ಕಂಡರಿಯಾ ವಿಳಾಸಿನೀ ಎಭ್ರಮಮಂ || ೧೪ | ಸಲ್ಲದ ಸಂದೆಗೆ ಮೊಳಕೊಳೆ | ತಲ್ಲಳದಿಂ ಭ್ರಮರಕೀಟವೆಂಬೀ ನ್ಯಾಯಂ | ಪಲ್ಲಟಿಸಿತ್ತೊರ್ಮಿ೦ಗೆನೆ | ಪೊಲ್ಲಮೆಯಿಂ ಭ್ರಮರೆ ಕೀಟದಿಂ ಕಡೆಯೆನಿಕುಂ || ೧೫ || ಮನೆಗಾವಿನಾಳ ೪೦ ತಿಂ | ತೆನಲಿರ್ಕ್ಕು೦ ಸುಂದರ ಪ್ರಸಾದರ ಮನೆಯಾಳಿ || ಮನಮಂ ಗೆಲ್ಬಂಜವದಿಂ | ದೆನೆ ದೀವಿಗೆ ಐಡಿದ ಕೇಶಿಯಂ ಮೆಚ್ಚದರಾರ್ || ೧೬ | ದಾಂಗುಡಿವಿಟ್ಟು ದಂಬರದೊಳೀ ಪೊಸಢಾಳದ ಮಿಂಚು ಮಿಂಚಿದ | ಇಂಗನೆಯರ್ಗೆ ಕಣೇಲನಿದೆಂಬಿನೆಗೆ ನಡೆತಂದುಮೇದಿನೀ| ಸಂಗ ತಿಯೊಂದೆಯುಂ ವರಶಚೀವರನಳ್ಳೆರ್ದೆವೊಕ್ಕು ಕೂಡಿ ಮುಂ | ತಾಂಗಡವೆಂಬಿನಂ ನೆಲಸಿನಿ ತಟಿತೃಭೆ ಥಾಳಥಳ್ಯದಿಂ || ೧೭ || ಇಂತು ತ್ರೈಲೋಕ್ಯಭದ್ರಾ ಕಾಂಕ್ಷಿ, 15-3-1915, - R. Tata, M.A.,L.T.