ಪುಟ:ದಕ್ಷಕನ್ಯಾ .djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ಮತ್ತೊಮ್ಮೆ ಹಿಂದಿರುಗಿನೋಡಿದನು ; ರಮಣಿಯಿದ್ದೆಡೆಯಲ್ಲಿ ನಿಂತಿದ್ದ ಕೃಷ್ಣವರ್ಣದ ಕರಾಳವಿಗ್ರಹವೊಂದನ್ನು ಕಂಡು, ಭಯಚಕಿತನಾದನು! ನಿಟ್ಟುಸಿರಿಟ್ಟು, ಪ್ರಯಾಸದಿಂದ ಮುಂದಕ್ಕೆ ನಡೆದನು. ಇದಕ್ಕಲ್ಲವೇ ಆಶಾಶಾಃ ಪರಮ: ದುಃಖಂ' ಎಂದು ಹೇಳುವುದು ? ಯುವಕನ ಸ್ಥಿತಿ, ಗತಿ, ವೀಕ್ಷಣ ವಿಭಾಗಗಳನ್ನು ನೋಡಿದ ಕೃಷ್ಣಾಂಗಿಯ ಮುಖವು ರಕ್ತವರ್ಣಕ್ಕೆ ತಿರುಗಿತು; ಅವಳ ಕಣ್ಣಾಲೆ ಗಳೂ ಕೆಂಪೇರಿ, ಗಿರಗಿರನೆ ತಿರುಗತೊಡಗಿದುವು. ಅವಳು, ತಾನೊಮ್ಮೆ ಹೂಂಕರಿಸಿದ ಮಾತ್ರಕ್ಕೆ, ಯುವಕನಿಗಾದ ಸ್ಥಿತಿಯನ್ನು ಕುರಿತು ಸಂಶಯ ಕ್ಷೇಶಕ್ಕೆಡೆಯಾದಳು, ಮತ್ತೂ ವಿಚಾರತರಂಗಗಳಿಂದ ತಳಮಳಗೊಳ್ಳು ಉಪ್ಪರಿಗೆಯಲ್ಲೆಲ್ಲಾ ಸುತ್ತಾಡತೊಡಗಿದಳು. ಸಾಮಾನ್ಯವಾಗಿ ನೋಡಿದರೆ, ಯಾರಿಗೇಆಗಲಿ ಸಂಶಯವಿಚಾರ ವೊಂದು ಮನಮುಟ್ಟಿತೆಂದರೆ ಸಾಕು; ಎಷ್ಟೇ ಪಾಂಡಿತ್ಯವಿರಲಿ, ಅದು ಮ ಲಿನವಾಗಿ ನೂರಾರು ಚಿನ್ನಾ ತರಂಗಗಳಲ್ಲಿ ಸಿಕ್ಕಿ ತೊಳಲುವಂತಾಗುವುದು ಸರಿಯಷ್ಟೆ! ಅದರಲ್ಲಿಯೂ ವಿಶೇಷ ಪಾಂಡಿತ್ಯವಿಲ್ಲದೆ, ನಾಗರಿಕತೆಯ ತಿರು ಇನ್ನಾದರೂ ಕಂಡರಿಯದೆ, ಪ್ರಾಚೀನ ಮತ್ಯಾದೆಯನ್ನೂ ವಿಾರದೆ ವರ್ತಿಸ ತಕ್ಕ ಮಹಿಳೆಯರಲ್ಲಿ ಹೇಳಬೇಕಾದುದೇನು ? ಹಾಗೆಯೇ ನಮ್ಮ ಕೃಷ್ಣಾಂ ಗಿಗಾದರೂ ಚಿನ್ನೆಯಾವರಿಸಿತ್ತೆಂದರೆ ಆಕ್ಷೇಪವುಂಟೋ ? ಚಿನ್ನಾ ಪರವಶತೆಯಿಂದ ಬೀಗಿದ್ದ ಕೃಷ್ಣಾಂಗಿಗೆ ಇತರ ವಿಚಾರವೇ ನೆಂಬುದೇ ಮರೆತುಹೋಯಿತು, ಕ್ರಮಕ್ರಮವಾಗಿ ಹೊತ್ತು ಮಾರಿ ಕತ್ರ ಲೆಯ ಸುತ್ತಿ ಮುತ್ತಿಕೊಂಡಿತು. ಅಷ್ಟಾದರೂ ಇವಳು, ಉಪ್ಪರಿಗೆಯಿಂದ ಕೆಳಗಿಳಿಯಬೇಕೆಂಬುದನ್ನಾಗಲೀ, ತಾನು ಏನನ್ನು ಮಾಡಬೇಕೆಂಬುದನ್ನಾ ಗಲೀ ತಿಳಿದುಕೊಳ್ಳಲಾರದೆಯೇ ಇದ್ದಳು. ಆದರೆ ಇನ್ನೂ ಎಷ್ಟು ಹೊತ್ತು ಹಾಗಿದ್ದು ತೀರುವುದು ? ಮನೆಗೆಲಸವಾಗಬೇಕಲ್ಲವೆ ? ಕೆಳಗಡೆಯಿಂದ ಹೊರಟುಬಂದ « ಯಮುನಮ್ಮಾ ! ಯಮುನಾ !! ಎಲ್ಲಿರುವಿರಿ ? ? ('