ಪುಟ:ದಕ್ಷಕನ್ಯಾ .djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ 163 ೧೧ ಸಾ ... ದ ಕ ಕ ನ್ಯಾ ಉರ್ಸ್ಮಾ ನಿಜ ' ನಿಜ !! ಅವನ ಕಣ್ಣಿಗೆ ಮಣ್ಣು ಹಚ್ಚಬೇಕೆಂದೇ ಬಾಯಿಯವರು ಹೇಳಿದ್ದು.' ಎಂದಿಬ್ಬರೂ ಆ ಮಾತನ್ನು ಅಷ್ಟ ಕ್ರೇನಿಲ್ಲಿಸಿ, ಬೇರೆಬೇರೆ ಮಾತುಗಳನ್ನೆತ್ತಿ ಲಲ್ಲೆಯಲ್ಲಿ ಕುಳಿತರು ಗೋಪಾಲನು ಅಡಿಗೆಮನೆ, ಊಟದಮನೆ, ನಡುಮನೆ, ಹಜಾರ, ನಡುವಣತೊಟ್ಟಿ, ಮುಂದಿನಅಂಗಳ ಮೊದಲಾದುವನ್ನೆಲ್ಲಾ ದಾಟಿ, ಕ್ಷಣಕ್ಷಣಕ್ಕೂ ತಿರುತಿರುಗಿನೋಡುತ್ತ, ಯಾರನ್ನೋ ಹುಡುಕು ತಿರುವಂತೆ, ಬೀದಿಗೆ ಬಂದು, ಪಹರೆಯವರ ಮುಂದೆ ನಿಂತನು ; ಕ್ಷಣದವರೆಗೆ ನೋಡಿದನು. ಪಹರೆಯವರು ಹಿಂದುಸ್ತಾನಿಯಲ್ಲಿ ಮಾತನಾಡುತ್ತಿದ್ದರು. ಮತ್ತಾವಶೇಷವೂ ಕಂಡುಬರಲಿಲ್ಲ, ಪಹ ರೆಯವರು ಮೈಮರೆತಂತೆ, ಕಾಡುಹರಟೆಗಳಿ೦ದ ಕೇಕೆಹೊಡೆದು ನಗುತ್ತ ತೂಗಾಡುತ್ತಿದ್ದರು. ತಾನುಬಂದರೂ ತಿರುಗಿನೋಡಲಿಲ್ಲ ವೆಂದು ಕೋಪದಿಂದ ಗೋಪಾಲನು ಕೂಗಿ ಹೇಳಿದನು.-I ಛ' ಕತೆ ಗಳೆ ! ಇದ್ಯಾವ ನಾಚಿಕೆಗೇಡಿನ ಹರವೆ ? ಎಳ್ಳಷ್ಟೂ ಭೀತಿಯಿರ ಬೇಡವೇ ??? ಪಹರೆಯವರು-ಭಯ ಗಾಒರಿಗಳಿಂದ ಧಟ್ಟನೆ ತಿರುಗಿ “ ಅಯ್ಯಾ ! ಇ ದೊಂದುದಿನ ಮಾಫ್ ಮಾಡಿರಿ ! ನಮ್ಮ ಜನರ ಮದುವೆಮಾತು ಬಂತು ; ಅದರ ಚರ್ಚೆಹತ್ತಿ, ಮೈಮರೆತು ಕೂಗಿದೆವು.' ಗೋಪಾಲ-ಇರಲಿ ; ನಿಮಗೆ ದಿವಾನರು ಏನು ಹೇಳಿದ್ದಾರೆ ಗೊತ್ತಿಲ್ಲ ? ಈ ಮನೆಯಲ್ಲಿರುವಾಗ ನೀವು ನಿಮ್ಮ ಜಾತಿಮಾತು ಹೇಳಕೂಡ ದೆಂದು ಕಟ್ಟು ಮಾಡಿದ್ದು, ಮರೆತುಬಿಟ್ಟಿರಿ ? ಉರ್ಸ್ಮಾ-ಮರೆತದ್ದು ನಿಜ, ಅದಕ್ಕೇ ಈದಿನ ಮಾಫ್ ಮಾಡಬೇಕೆಂದದ್ದು. ಗೋಪಾಲ- ಆಗಲಿ ; ಇದೊಂದುದಿನ ನಿಮ್ಮನ್ನು ಮಾಫ್ ಮಾಡಿ ಬಿಟ್ಟಿರು ತೇನೆ. ಮುಂದೆ ಹುಷಾರ್. ಅಲ್ಲೇರ್ಖಾಓಹೋ ಹುಷಾರಿದ್ದೇವೆ