ಪುಟ:ದಕ್ಷಕನ್ಯಾ .djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶ್ರೀ | ಚತುರ್ಥ ಪರಿಚ್ಛೇದ. ಸ್ಥಿ (ಚೇಳುಕಡಿತ.) ಕಾಸಿದಕ್ಕೇನು ಮಾಡಬೇಕು ? ಏನು ಉಪಾಯವಿದೆ ? ಇದರ ರ್ಬಿಐ ಉದ್ದೇಶವೇನಿರಬಹುದು ?” ಈ ಬಗೆಯ ಪ್ರಶ್ನಾವಳಿ ಯು ಯಾರಬಾಯಲ್ಲಿ ಹೊರಟಿರಬಹುದು ? ಮತ್ತಾ ರಕರ ಪೂರ್ವಪರಿಚಿತೆಯಾದಾರಮ ಣಿಯ ಬಾಯಲ್ಲಿಯೇ ! ಆಕೆಯಲ್ಲಿರುವಳು ? ವಿಲಾಸಭವನದ ಚಿತ್ರಶಾಲೆ ಯಲ್ಲಿ; ಏನುಮಾಡುತ್ತಿರುವಳು? ಕುರ್ಚಿಯಮೇಲೆ ಕುಳಿತು, ಚಿತ್ರದ ಹಲಗೆ ಯಮೇಲೆ ದೃಷ್ಟಿಯಿಟ್ಟು, ಚಿಂತಿಸುತ್ತಿರುವಳು ! ಈ ನಾರೀಮಣಿ ಯಾರಿರ ಬಹುದು ? ಸಂದೇಹವೇಕೆ ? ನಮ್ಮ ಜಮಿಾನ್ಮಾರನ ದ್ವಿತೀಯಪತ್ನಿ, ಜಗ ನ್ಯೂಹನೆಯಾದಾಗಂಗಾಬಾಯಿಯೇ, ಹೋ ! ತಾಳಿರಿ, ಮುಖ್ಯ ವಿಚಾರ ವನ್ನೇ ಮರೆತುಹೋಗಿದ್ದೆವಲ್ಲವೆ ? ಹಾಗಿದ್ದರೆ, ಮತ್ತೆ ನೋಡಿರಿ, ಜಾನ್ನಾ ರನ ಹೆಸರು ತಾರಾಪತಿರಾಯ, ಈತನ ಸದ್ದು ಣಪ್ರತಾಪದಿಂದ ಪ್ರಖ್ಯಾತಿ ಹೊಂದಿದ ಹೆಸರೇ ಲೋಕಬಂಧು, ತಾರಾಪತಿರಾಯನು ಈ ಕಾಲದ ಸೊಕ್ಕಿನಮಕ್ಕಳಂತೆ ಅವಿಧೇಯನಲ್ಲ; ಸುಶಿಕ್ಷಿತವಿದ್ಯಾವಂತ, ವಿನಯಶೀಲ, ಪೂರ್ಣ ಮೇಧಾವಿ, ಹಾಗೂ ಕೇವಲ ಪಾರಮಾರ್ಥಿಕಬುದ್ದಿಯುಳ್ಳವನು. ಹೆಚ್ಚೇಕೆ ? ಪಂಡಿತ-ಪಾಮರಾದಿಗಳೆಲ್ಲರಿ೦ದೆಯ ಸನ್ಮಾನಹೊಂದಬೇಕಾ ದರೆ, ಆವ ಸುಗುಣಗಳುಂಟೋ, ಅವೆಲ್ಲವೂ ಈ ನಮ್ಮ ಜಮಾನ್ದಾರನಲ್ಲಿ ನೆಲೆಗೊಂಡಿದ್ದುವೆಂದರೆ ಸಾಕಾಗಿರುವುದು, ಜಮೀನ್ದಾರನ ಸಂಸಾರದಲ್ಲಿದ್ದ ವರೆಂದರೆ, ಪತಿವಿಹೀನೆಯಾದ ಮಾತೃ, ಅಭಿಮಾನವತಿಯಾದ ಪತ್ನಿ, ಅನಾ ಧೆಯಾಗಿ ಬಂದು ಸೇರಿರುವ ಯಮುನೆ ಇವರೂ, ಮಿಕ್ಕ ದಿವಾನ, ಕರಣಿಕ,