ಪುಟ:ದಕ್ಷಕನ್ಯಾ .djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧L ಸ ತಿ ಹಿ ಷಿ ಣಿ ಗೊಲ್ಲ, ಅಡುವಳ ಸಡಿಚರರೇ ಮೊದಲಾದವರೂ ಇದ್ದರು. ದ್ವಿತೀಯ. ಪತ್ನಿಗೆ ಸಂತಾನಲಾಭವನ್ನೂ ದೊರೆತಿಲ್ಲ. ಇನ್ನು ಜಮೀನ್ದಾರನ ಮನೆಯ ಪರಿಚಯವನ್ನುಂಟುಮಾಡಿಕೊ ಡುವುದು ನಮ್ಮ ಕೆಲಸವಾಗಿದೆ. ಜಮೀನ್ದಾರನ ಭವನದ ನಿರ್ಮಾಣಕ್ಕೆ ಮವೇ ಒಂದು ಬಗೆಯದು, ಇದನ್ನು ಯಾವುದಕ್ಕೇ ಆಗಲಿ ಹೋಲಿಸು ವಂತಿಲ್ಲ, ಮತ್ತು ಕ್ರಮವಾಗಿ ವಿವರಿಸುವುದೆಂದರೂ ಪ್ರಯಾಸವೇ ! ಆದ ರೂ, ತಕ್ಕಷ್ಟು ಹೇಳದೆ ಬಿಡಲಾಗದಲ್ಲವೆ ? ಜಮೀನ್ದಾರನ ಮನೆಯು, ಅತ್ಯಂತ ಪ್ರೇಕ್ಷಣೀಯವಾದುದು ಅಂತರ್ಬಹಿರಂಗದಲ್ಲಿಯೂ ಗೃಹನಿರ್ಮಾಣಕ್ರಮವು ರಾಜಮನೆತನದವರಿ ಮತ್ಯಾದೆಗೆ ಅನುಸರಿಸಿರುವಂತೆ ಕಾಣುತ್ತಿರುವುದು, ಮಧ್ಯಭಾಗದ ಮರ ಯ ಮುಂಗಡೆಯಲ್ಲಿ ಕಮಾನು ಬಾಗಿಸಿದ ಚಪ್ಪರ, ವಿಶಾಲವಾದ ಪರ ಸಾಲೆ, ಅಲ್ಲಿಂದ ಒಳಹೊಕ್ಕರೆ, ಮತ್ತೆ ಅಂಗಳ, ತೊಟ್ಟಿ, ಕಿರುಮನೆ ಮತ್ತು ಬಗೆಗೊಳ್ಳುವ ಹಜಾರ- ಮೊದಲಾದುವುಗಳಿಂದ ಬಲು ದೊಡ್ಡ ದಾಗಿಯೂ ಅಂದವಾಗಿಯೂ, ತಕ್ಕಷ್ಟು ಅನುಕೂಲವುಳುದಾಗಿಯ ಕಂಡುಬರುತ್ತಿರುವುದು, ಇದರ ಹಿಂಗಡೆಯಲ್ಲಿ ಪಾಕಶಾಲೆ-ಭೋಜ ಶಾಲೆ-ಸಾಹಿತ್ಯ ಶಾಲೆ-ಮಜ್ಜನಗೃಹ-ಗೋಶಾಲೆ-ಆರಾಮ-ಪುಷ್ಕರಿಣಿ ಇವೇ ಮೊದಲಾದುವುಗಳೆಲ್ಲವೂ ಬಹು ದೂರದವರೆಗೆ ಒಂದಕ್ಕೊಂದ ಸೇರಿದಂತೆ ಬಹು ಭದ್ರವಾಗಿರುವುವು. ಈ ಮಧ್ಯಭವನದಲ್ಲಿಯೇ ಜಮಿ ಸ್ಟಾರನ ತಾಯಿ ಚಂದ್ರಮತಿಯೂ, ಅವಳ ಆಶ್ರಿತವರ್ಗಕ್ಕೆ ಸೇರಿ ಯಮುನೆಯೂ ಮತ್ತೂ ದಿವಾನ, ಕರಣಿಕ, ಗೊಲ್ಲ, ಇನ್ನುಳಿದ ಅಡು ಯವರೂ, ಪರಿಚಾರಕರು ಮೊದಲಾದವರೂ ಇರತಕ್ಕ ಸ್ಥಳವಾಗಿರುವುದು ಈ ಮಧ್ಯಭವನಕ್ಕೆ ಸೇರಿದಂತೆಯೇ ಇದರ ಬಲಗಡೆಯಲ್ಲಿರುವ ವರ್ತುಲ ಕಾರದ ಧವಲವರ್ಣದ ಭವ್ಯಭವನವೇ : ಲಕ್ಷ್ಮಿನಿಲಯ 'ವೆಂಬ ಅ ಧಾನದಿಂದ ಪರಿಶೋಭಿಸುತ್ತಿರುವುದು, ಈ ಭವನವು ಮೂರು ಅಂತರಗ