ಪುಟ:ದಕ್ಷಕನ್ಯಾ .djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ ದ ಕ ಕ ನ್ಯಾ ಉಪ್ಪರಿಗೆಗಳುಳ್ಳುದು, ಇದರ ಪ್ರತಿಯೊಂದು ಅಂತರಕ್ಕೂ ಸಾಲು ಕಿಟಿಕಿ ಗಳೂ, ಅಲ್ಲಿಗಲ್ಲಿಗೆ ಬಾಗಿಲುಗಳೂ, ಇರುವುವು. ಪ್ರತಿಯೊಂದು ಬಾಗಿಲು, ಕಿಟಕಿ ಕದಗಳಿಗೂ ಬಗೆಬಗೆಯ ಬಣ್ಣದ ದಾರಗಳಿಂದ ಮಾಡಲ್ಪಟ್ಟ ತೆರೆ ಗಳೂ ಇಳಿಯಾಗಿ ಬಿಡಲ್ಪಟ್ಟಿರುವುವು. ಭವನದಸುತ್ತಲೂ ಅಡ್ಡಗಟ್ಟಿಯಂತೆ ಉಕ್ಕಿನ ತಂತಿಹೆಣಿಗೆಯ ರಕ್ಷಾಬಂಧವಿರುವುದು, ಭವನಕ್ಕೆ ಹೊರಗಡೆ ಯ ಮೂರುದಿಕ್ಕುಗಳಿಗೂ, ಮಧ್ಯಭಾಗದ ಮನೆಯೊಳಕ್ಕೆ ಬರುವಕಡೆಗೂ, ದೊಡ್ಡ ದೊಡ್ಡ ಬಾಗಿಲುಗಳಿರುವುವು. ಆದರೆ, ಈ ಭವ್ಯಭವನದ ಪ್ರತಿಯೊಂ ದುಬಾಗಿಲೂ, ಗವಾಕ್ಷಗಳೂ ಮುಚ್ಚಲ್ಪಟ್ಟಿರುವುವು. ಬಾಹ್ಯ ಶೋಭೆಗೆ ಬೇಕಾದಷ್ಟು ವಸ್ತುಗಳು ನಿಬಿಡವಾಗಿದ್ದರೂ ಸೂನಿಲ್ಲದ ಹಗ ಲಂತೆ' ಅಂತಸ್ಸತ್ಯವಿಲ್ಲದುದರಿಂದ, ಶೋಭಾವವಾಗಲೊಲ್ಲೆನೆಂದು ಹೇಳುವಂತೆ, ನೋಟಕರನ್ನು ಕೌತುಕದಲ್ಲಿ ಕೆಡಹುತ್ತಿರುವುದು, ಇದಕ್ಕೆ ಕಾರಣವೇನೋ ಬಲವತ್ತರವಾಗಿರಬೇಕಲ್ಲದೆ, ಇಲ್ಲಿಯವರೆಗೂ ನಮಗೆ ತಿಳಿ ಯದೆಯೇ ಇರುವುದು, ಅದಾವುದೆ ಆಗಿದ್ದರೂ, ಸದ್ಯದಲ್ಲಿ ಮಾನಸಿಕವಾ ಗಿರಬೇಕೆಂಬುದೇ ನಮ್ಮ ಸೂಚನೆಯಾಗಿದೆ. ಮಧ್ಯಭವನದ ವಾಮಪಾರ್ಶ್ವಕ್ಕಿರುವ ಮತ್ತೊಂದುಭವನವೂ, • ಲಕ್ಷ್ಮಿನಿಲಯ' ದಂತೆಯೇ, ಪ್ರೇಕ್ಷಣೀಯವಾಗಿರುವುದು, ಇದು ಅದರಂತೆ ವರ್ತುಲಾಕಾರವಾಗಿರದೆ ಅಷ್ಟ ಕೋಣಾಕಾರದಿಂದ ಮತ್ತೂ ರಮ್ಯವಾಗಿರುವುದು, ಇದಕ್ಕೂ ಮೂರು ಉಪ್ಪರಿಗೆಗಳಿರುವುವು ಆಕಾರ ದಲ್ಲಿ ಇದು, ಅದಕ್ಕೂ ದೊಡ್ಡದು. ಮತ್ತೂ ಚಿತ್ರವಿಚಿತ್ರಾಲಂಕೃತವಾಗಿ ಯೂ ಇರತಕ್ಕು ದು, ಇದರ ಅಂದಕ್ಕೆ ತಕ್ಕಂತಯೇ ವಿಲಾಸಭವನ' ವೆಂಬ ಅಂಕಿತನಾಮವು, ಮೇಗಡೆಯ ಗೋಡೆಯಮೇಲೆ ಸ್ಪುಟಾಕ್ಷರಗ ಳಿಂದ ಕೆತ್ತಲ್ಪಟ್ಟಿರುವುದು, ಇದೇ ಜಾನ್ಮಾರನೆ ದ್ವಿತೀಯಪತ್ನಿ : ಗಂಗಾ ಬಾಯಿ ' ಯು ಇರತಕ್ಕೆ ಸ್ಥಳವೆಂದು ತಿಳಿದುಬಂದಿರುವುದು." ವಿಲಾಸಭ ನಕ್ಕೂ ಸೇರಿದಂತೆ ಮುಂಗಡೆಯಲ್ಲಿ ರುವ ಚತುಷ್ಮಣಾಕಾರದ ಮಂಟಪವೇ, ಜಮೀನ್ದಾರನ ಓಲಗಶಾಲೆ ; ವ