ಪುಟ:ದಕ್ಷಕನ್ಯಾ .djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ಯಮುನಾ-ನಾನೂ ಹೋಗಬೇಕು, ಆದರೆ ನಿಮ್ಮ ಅಕ್ಕನವರೂ, ಮಕ್ಕ ಳೊಡನೆ ಬಂದು, ನೀವೂ, ಅವರೂ, ಇಬ್ಬರೂ ಸೇರಿ, ಸುಖಸಂತೋ ಷದಲ್ಲಿರುವುದನ್ನು ನೋಡಬೇಕೆಂಬುದೇ ನನ್ನ ಕೋರಿಕೆ. ಗಂಗಾಬಾಯಿಗೆ ಮುಖವು ಕೆಂಪೇರಿತು ; ಕಿಡಿಕಿಡಿಯಾಗಿ ನೋಡಿ,– ಏಕೆ, ಸುಮ್ಮನೆ ಪರೀಕ್ಷಿಸುತ್ತೀಯೆ ? ಹಾಗೆ ಬರುವುದಾದರೆ ಮತ್ತೂ ಸಂತೋಷ, ನನಗೀ ಜವಾಬ್ದಾರಿಯೇ ತಪ್ಪಿ ಹೋದೀತಮ್ಮ ! ಇನ್ನು ಹೋಗಿ ಕೆಲಸನೋಡು. ಯಮುನಾಬಾಯಿಯು ಕಿರುನಗೆಯಿಂದ,- ಗಂಗಾಬಾಯಿ ! ಈ ಮಾತು, ನಿಮಗೆ ಚೇಳುಕಡಿತದಂತಾಯೇನು ? ನಿಮ್ಮನ್ನು ನಾನೇಕೆ ಪರೀಕ್ಷಿಸಬೇಕು ?” ಎಂದು ಹೇಳಿ ಹೊರಟುಹೋದಳು. ಗಂಗಾಬಾ ಯಿಯ, ಚಿತ್ರಶಾಲೆಯ ಕದವನ್ನು ಹಾಕಿಕೊಂಡು ಹೊರಟಳು. ಕಣ ಪಂಚಮ ಪರಿಚ್ಛೇದ. ೩ 23444444. T # # # {

  • L

8 wat 4, 254 ಟ | (ಆಶೋತ್ಪತ್ತಿ) “ಎಷ್ಟು ಮಂದಿಗೆ ಎರಡನೆ ಮದುವೆಯಾಗಿಲ್ಲ ? ಎಲ್ಲರೂ ಕೈ ಕೈ ಕೈ # - ಇವನಂತೆಯೆ ವೈರಾಗ್ಯ ದಲ್ಲಿರುವರೇನು ? ಯಾರೂ ಇವನಂತೆ ಜೋಗಿಯಾಗಿರುವುದನ್ನು ನಾನು ನೋಡಿರು ವುದಿಲ್ಲ, ದೇವರು ಈ ಪತ್ನಿಗೆ ಕೊರತೆಯಿ ಲ್ಲವಾದರೂ, ಅನುಭವವನ್ನು ಕೇಳಿ ತಂದಿರಬೇಕಲ್ಲವೆ ? : ರತಿಯಂತಹ ಹೆಂಡತಿ; ಕುಬೇರನಿಗೆ ಸಮವಾದ ಭಾಗ್ಯ' ಯಾವುದಕ್ಕೆ ಕಡಿಮೆ ? ಹೀಗೆ ಕಿರಬೇಕು ? ಇದೂ ನನ್ನ ದುರದೃಷ್ಟವೇನು ?” +# ವ್ಯಕ್ತಿ +4

$$$ ಈ