ಪುಟ:ದಕ್ಷಕನ್ಯಾ .djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶ್ರೀ || ನವಮಪರಿಚ್ಛೇದ ಆis (ಆರೋಪಣೆ-ನಿರೂಪಣೆ.) ಇಪ ತಃಕಾಲ ಏಳುಗಂಟೆಯಿರಬಹುದು. ಜಮಾನ್ದಾರನು ಓಲ ಕೈ # ಗಶಾಲೆಯಲ್ಲಿ ಒಬ್ಬನೇ ಕುಳಿತು, ಏನನ್ನೋ ಬರೆಯುತಿ ಇತw ಧ್ವನು, ಮುಖವು ಮಿಶ್ರವರ್ಣದಿಂದ ವಿಜಾತೀಯವಾಗಿ ದ್ವಿತು, ಕಣ್ಣುಗಳಲ್ಲಿ ನೀರು ತುಂಬಿ ತುಳುಕಾಡುವಂತಾಗಿದ್ದಿತು, ಹಾಗೂ, ಬಿಡದೆ, ಏಕಾಗ್ರತೆಯಲ್ಲಿಯೇ ಕುಳಿತು ಬರೆಯುತ್ತಿದ್ದನು. ಆದರೆ, ಅಷ್ಟ ರಲ್ಲಿ, ಕಾಲುಂಗುರದ ಕಿರುದನಿಯೊಂದು ಕೇಳಿ ಬಂದುದರಿಂದ, ಮೆಲ್ಲನೆ ತಲೆ ಯೆತ್ತಿ ನೋಡಿದನು. ಬರುತ್ತಿದ್ದಾಕೆಯು ಗಂಗೆಯಲ್ಲದೆ ಮತ್ತಾರೂ ಆಗಿ ರಲಿಲ್ಲ. ಜಮಿಾನ್ಮಾರನು ಬರೆವುದನ್ನು ಅಷ್ಟಕ್ಕೆ ನಿಲ್ಲಿಸಿ, ಬರೆದಿದ್ದ ಪತ್ರ ವನ್ನು ಬಯ್ತಿಟ್ಟು, ತಲೆಬಾಗಿ ಏನನ್ನೋ ಚಿಂತಿಸುತ್ತಿರುವವನಂತೆ ಕುಳಿತನು. ಗೋಪಾಲನು ಓಡಿಬಂದು, ಬೀದಿಯಬಾಗಿಲನ್ನು ಹಾಕಿದನು. ಬಳಿಕ ಗಂಗೆಯು ಮೆಲ್ಲನೆ ಬಂದು, ಉಟ್ಟಿದ್ದ ಸೀರೆಯ ಸೆರಗಿನಿಂದ ಕಣೋ ರಸಿಕೊಳ್ಳುತ್ತ ನಿಂತಳು. ಆಗಲೂ, ತಾರಾಪತಿರಾಯನು ತಲೆಯೆತ್ತಿ ನೋಡ ಲಿಲ್ಲ. ಗಂಗೆಯು ಅಪಮಾನವಾಯ್ದೆಂದು ಭಾವಿಸಿ, ಬಿಕ್ಕಿಬಿಕ್ಕಿ ಅಳತೊಡ ಗಿದಳುವೇಳೆಯರ ಸಬಲಸಾಧನವೆನ್ನು ವುದು ?) . ತಾರಾಷ್ಟ್ರೀಯವರಷ್ಯನೆಂತಲೆಂದೆ ಇದೇಕೆಬಂದೆ ? ಗಂಗೆ ! ಅಳುವುದೇಳಿ {4} ಗಂಗೆ-ಹಣೆಯಬರಹಕ್ಕಾಗಿ ಅಳುವುದು ; ಹೇಳಿಕೊಳ್ಳಲಿಕ್ಕಾಗಿಯೇ ಬಂದುದು. ತಾರಾ ಪತಿ-ಬೇಸರಪಟ್ಟಂತೆ ನಟಿಸಿ,-' ನನಗೆ ಅಗತ್ಯವಾದ ಕೆಲಸವಿದೆ. ಈಗ ಕೇಳಲು ಹೊತ್ತಿಲ್ಲ; ನಾಳೆಗಾಗಲಿ.'