ಪುಟ:ದಕ್ಷಕನ್ಯಾ .djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಕ್ಷ ಕ ನ್ಯಾ L೧ ತಾರಾಪತಿ--ಸ್ವಾಮೀಾ ! ರಾತ್ರಿ ಮನೆಯಲ್ಲಿ ನಡೆದ ಕಳುವಿನ ವಿಚಾ ರವೇ ವಿಶೇಷವಾಗಿದೆ. ಅದನ್ನು ಸ್ವಾಮಿಸನ್ನಿ ಧಿಯಲ್ಲಿಯೇ ಶೃತ ಪಡಿಸಬೇಕೆಂದು ಬಂದೆನು. ಮ್ಯಾಜಿಕ್ಷೆ ಟ್-ಪೊಲೀಸಿಗೆ ತಿಳಿಸಲಿಲ್ಲವೇ ? ತಾರಾಪತಿ-ತಿಳಿಸಲು ನಮ್ಮ ಕಡೆಯವರನ್ನು ಕಳಿಸಿತ್ತು. ಮ್ಯಾಜಿಸ್ಟ್ರೇಟ್ ನೀವೇ ಸವಿಸ್ತರವಾಗಿ ಹೇಳುವುದು ಉತ್ತಮವಲ್ಲವೆ ? ಪೊಲೀಸಿ (Police) ನವರ ಮೂಲಕವಾಗಿ ಬರುವ ವಿಚಾರ ಗಳನ್ನು ಚೆನ್ನಾಗಿ ಪರಿಶೀಲಿಸಿ, ತಕ್ಕ ರೀತಿಯಲ್ಲಿ ಇತ್ಯರ್ಧಪಡಿಸು ವುದು ನ್ಯಾಯವಾಗಿದೆ. ನೀವಿನ್ನು ತೆರಳಬಹುದು. ತಾರಾಪತಿ ಆಗಬಹುದು !” ಎಂದು ಕೈಮುಗಿದು ಹೊರಟುಹೋ ದನು. ಮ್ಯಾಜಿಸ್ಟೆಟ್ ರಾಧಾನಾಧರಾಯನೂ ಅಂದಿನ ಕೆಲಸ ವನ್ನು ಅಷ್ಟಕ್ಕೆ ನಿಲ್ಲಿಸಿ, ನ್ಯಾಯಪೀಠದಿಂದೆದ್ದು ಹೊರಟನು. ಶ್ರೀದತ್ತಕುಮಾರನು, ಜಮೀಾನ್ಮಾರನ ಕಡೆಯ ನಿಯೋಗಿಯಾ ಗಲು, ಎಲ್ಲಿಂದ-ಹೇಗೆ ಬಂದನೋ, ಎಲ್ಲಿಗೆ ಹೋದನೋ, ಅದನ್ನಾ ರೂ ಅರಿತವರಲ್ಲ. ZI ಕಿ