ಪುಟ:ದಕ್ಷಕನ್ಯಾ .djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܬܶ ಸ ತಿ ಹಿ ತೃ ಷಿ ಣಿ ಗಂಗೆ-ಕಿರುನಗೆಯಿಂದ ' ಈವರೆಗೂ ಹಟಸಾಧನೆಯಾಯ್ತ ಹೈ ! ಇನ್ನು ಮಾತೃವಾಕ್ಯ ಪರಿಪಾಲನೆಯಾಗಲಿ ; ವಿಳಂಬವೇಕೆ ?? ತಾರಾಪತಿರಾಯನು ಅನಿರ್ವಾಹಕ್ಕಾಗಿ ಎದ್ದನು. ಸ್ನಾನಾ ನುಷ್ಠಾನವೂ ಯಧಾಕ್ರಮವಾಗಿ ನಡೆದಿತು. ಊಟವು ಬೇಕಾಗಿರಲಿಲ್ಲ ವಾದರೂ, ತಾಯಿಯ ವಾತ್ಸಲ್ಯ ಕ್ಯ, ಪತ್ನಿ ಯ ಸುಪ್ರಸನ್ನ ತೆಗೂ ಕಟ್ಟು ಬಿದ್ದು, ಎಲ್ಲರೊಡನೆ ಊಟವನ್ನೂ ಮಾಡಿ ಬಂದು, ಮೊದಲಂತೆಯೇ ಕುಳಿ ತನು, ಗಂಗೆಯ ಬಂದು ಪತಿಗೆ ತಾಂಬೂಲವನ್ನೊಪ್ಪಿಸಿ, ನೂತನ ಕಾಂತಿ ಯಿಂದ ರಾಗೋದ್ರೇಕವಾಗುವಂತೆ ಪತಿಯಬಳಿಯಲ್ಲಿ ಸ್ವಲ್ಪ ಹೊತ್ತು ವಿನೋದಲ್ಲಿದ್ದು, ಬಳಿಕ ವಿಲಾಸಭವನಕ್ಕೆ ತೆರಳಿದಳು. ಗಂಗೆಯ ಪರಿವರ್ತನೆಯು ಚಂದ್ರಮತಿಗೆ ಸೊಗಸುತೋರಿತಾದರೂ, ಯಮುನೆಗೆ ಸಂಶಯವನ್ನೇ ಹೆಚ್ಚಿಸುತ್ತಿದ್ದಿತು, ನಾವು ಹೇಳುವುದೇನು ? * ಸಂಶಯಾತ್ಮಾ ವಿನಶ್ಯತಿ' ಎಂಬ ತತ್ವವನ್ನರಿತು ಗಂಗೆಯನ್ನು ಗೌರ ವಿಸಬೇಕೆನ್ನುವುದೇ ! � || ಶ್ರೀ | ತ ಯೊದಶ ಪರಿಚ್ಛೇದ. (ಸಂಭ್ರಮ-ಸಂತಾಪ.) ಕಸಾಯಂಕಾಲವಾದರೂ ನಮ್ಮ ಭಾಗ್ಯಲಕ್ಷ್ಮಿಯು ಬರ * ಲಿಲ್ಲವೇಕೆ ? ಏತರಿಂದ ತಡೆಯಾಗಿದೆ ? ಭಗವತ್ಸೆಯು 事业革之事革 * * * ಪೂರ್ಣವಾಗಿರಬೇಕಲ್ಲವೇ ?” ಎಂದು ಹೇಳುತ್ತ ಯಮು " ನೆಯು, ಬೀದಿಯ ಬಳಿಯಲ್ಲಿಯೇ ನಿಂತಿದ್ದಳು. ನಿಂತು ನೋಡುತ್ತಿದ್ದಂತೆಯೇ, ಘೋಷಾ ಹೆಂಗುಸರು ಕುಳಿತು ಕೊಳ್ಳುವಂತಹ ಕುದುರೆ ಬಂಡಿಯೊಂದು, ಪ್ರಾಕಾರದ ಬಾಗಿಲನ್ನು ದಾಟಿ ಬಂದು, ಮನೆಯ ಮುಂಗಡೆಯಲ್ಲಿ ನಿಂತಿತು. ಬಂಡಿಯ ಇಕ್ಕೆಲದಲ್ಲಿಯೂ 中央交史を中央交肉 ### ��' -2 ಈ ಫ್ 9 V9 &c