ಪುಟ:ದಾಮಿನಿ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಾಮಿನಿ. (Q)8

  • * * * * * *

ಉನ್ಮಾದಿನಿಯು ಪ್ರಶ್ನೆ ಮಾಡಿದಳು:- “ ನಿನಗೆ ಅಮ್ಮನಿಲ್ಲವೆ? ದಾಮಿನಿಗೆ ಹಠಾತ್ತಾಗಿ ದುಃಖವು ಬಂದಿತು. ಗದ್ದ ದಸ್ವರದಿಂಗ, - “ದೇವರಿಗೆ ಗೊತ್ತು!' ಎಂದು ಅಳತೊಡಗಿದಳು. ಉನ್ಮಾದಿಸಿ:- "ನೋಡು; - ನಿನ್ನ ತಾಯಿಗಾಗಿ) ನೀನು ಅಳುತ್ತಿರುವೆ:-ನನ್ನ ತಾಯಿ ಇಂದು ನನಗೆ ದೊರೆಗಳು--ನಾನು ೨ಳಬೇಡವೆ?' ಹಠಾತ್ತಾಗಿ, ವಿದ್ಯುಲ್ಲತೆಯಂತೆ, ಒಂದು ವಿಚಾರವೂ ದಾಮಿನಿಯ ಮನಸ್ಸಿ ನಲ್ಲಿ ಹೊಳೆಯಿತು: “ಇವಳು ನನ್ನ ತಾಯಿಯಲ್ಲವೇನು?” ಅಹುದು: ಅವಳೇ ತಾಯಿ-ಧಾಮಿಸಿ ತನ್ನವಳದ ತಾಯಿ! ಸ್ವಾಮಿ ಶೋಕದಿಂದ ಹುಚ್ಚಿಯಾಗಿ ಓಡಿಹೋಗಿದ್ದಳು. ಎಲ್ಲಿಗೆ ಹೋಗಿದ್ದಳೋ... ಎಲ್ಲಿ ದೃಳೆ – ಆರು ಬಲ್ಲರು? ಭೈರವಿಯಂತೆ, ಕೆಲವು ಕಾಲ್ಪ, ತ್ರಿಶೂಲಧಾರಿಣಿಯಾಗಿ ಅಲೆಯುತ್ತಿದ್ದಳು:- ಇುನ, ಬಹುಕಾಲದ ಮೇಲೆ ಸಂಸಾರದಲ್ಲಿ ಸ್ಮತಿಯಂಟಾ ಯಿತು; - ತನ್ನ ದಾಸಿಯನ್ನು ನೋಡುವುದಕ್ಕಾಗಿ ಹಿಂದಿರುಗಿದಳು: -ಎಲ್ಲೆಲ್ಲಿ ಯೆ ೨೨ರರು, ೨೧ಳನ್ನಂತೂ ನೋಡಿದಳು;- ಅವಳ ಮನಸ್ಸಿನಲ್ಲಿ ಹರಾತಾಗಿ ಭಾವನೆಯುಂಟಾಯಿತು:- ಅವಳಲ್ಲವೆ ನನ್ನ ತಾಯಿ?” ಅಷ್ಟರಲ್ಲಿ ಯೆ, ಹಿಂದಣಿಂದ ಆರೋ ತನ್ನನ್ನು ಕರೆದಂತಾಯಿತು.-- ಆರೇಳಿ ಕರೆವರು? ರಮೇಶನ ಚಿಕ್ಕತಾಯಿ!-ದಾಮಿಸಿ ಚರಿತೆಯಾಗಿ ಹಿಂದಿರುಗಿದಳು ಹಿಂದಿರುಗಿದವಳು, ಒಂದು ಬಾರಿ, ಆ ಹುಂ ನಿಂದ ಕಡೆಗೆ ತಿರುಗಿ ನೋಡಿ ದಳು. ಹಚ್ಚಿ ಅಲ್ಲಿರಲಿಲ್ಲ: ಹೊರಟೇ ಹೋಗಿದಳು. ಅವಳನ್ನು ಹಿಂಬಾಲಿಸ ಲೆ'- ಎಂದು ಒಮ್ಮೆ ಯೋಚಿಸಿದಳ, ಅದಕ್ಕಾಗಿಯೆ ಒಂದೆರಡು ಹಟ್ಟೆಗಳನ ಮುಂದಿಟ್ಟಳು. ಇನಃ, ಏನನೋ ಯೋಚಿಸಿ, ಹಿಂದೆ ಬಂದಳು. ಮನೆಯನ್ನು ಪ್ರವೇಶಿಸಿದಳು, “ಹೆಂಗಸು ಯಾರು?” – ಎಂದು ರಮೇಶನು ಕೇಳಿದುದಕ್ಕೆ ಅನ್ಯಮನಸ್ಕಳಾಗಿ, ಏನನ್ನೋ ಯೋಚಿಸುತ್ಯ ಮೆತ್ತಗೆ-ಹಚ್ಚಿ ?” – ಎಂತ ಉತ್ತರಕೊಟ್ಟಳು. ರಮೇಶನು ಮತ್ತೆ ಯಾವ ಮಾತನ್ನೂ ಆಡದೆ, ಹೊರಗೆ ಹೋದನು. ದಾ. ಮಿನಿ ಪುನಃ ಶಯನಗ್ರಹವನ್ನು ಪ್ರವೇಶಿಸಿಗಳು, ದಿಂಬಿನ ಮೇಲೆ ಮುಖವನ್ನಿಟ್ಟು ಕೊಂಡು, ಸಿಶ್ರಬೃವಾ, ಎಷ್ಟೋ ಅತ್ತಳು, ಅಸ್ಸುತಸ್ವರದಿಂದ, ಒಂದೆರಡು ಬಾರಿ, “ ಅಮ್ಮಾ” »ಂದು ಕರೆಗಳು, ಖಾಸ' ಎಷ್ಟೋ ಬಾಲ್ಯದಲ್ಲಿಯೆ ಆ ಅಮ್ಮನನ್ನು ಕಳೆದುಕೊಂಡಿದ್ದು, ಅಂದಿನಿಂದಲೂ, ಆರನೂ “ ಅಯ್ಯಾ!” ಎಂದು ಸಂಬೋಧಿಸಲಿಲ್ಲ. ಇ೦ದು, ಹುಚ್ಚಿಯ ವಕ್ಷಸ್ಟೈಲದಲ್ಲಿ ಮುಖವನ್ನಿಟ್ಟುಕೊಂಡು,