ಪುಟ:ದಾಮಿನಿ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1911ರಲ್ಲಿ 'ಸದಾನ ಸ್ಥಾಪಿತವಾದುದು ಪ್ರಿಂಟಿಂಗ್ ವರ್ಕ್ಸ್‌ಕಂಪನಿ ಲಿಮಿಟೆಡ್ ಉತ ಕು . ಇಂಗ್ಲಿಷ್, ಸಂಸ್ಕೃತ, ಕರ್ಕಾಟ್, ಮಹಾರಾಷ್ಟ್ರಭಾಷೆಗಳಲ್ಲಿ ದೊಡ್ಡ ಮತ್ತು ಸಣ್ಣ ತೆದ ಮುದ್ರಣಕಾರ್ಯ! ಪುಸ್ತಕಗಳು, ಪತ್ರಿಕೆಗಳು, ಬಿಲ್‌ಫಾರುಗಳು, ಮಸಗಳು, ಸರ್ಕ್ಯುಲರ್‌ಗಳು, ಕ್ಯಾಟಲಾಗುಗಳು, ತೋಟೀಸುಗಳು, ಪ್ರೊಗ್ರಾಮ್‌ಗಳು, ಟಿಕೆಟುಗಳ ವಿಸಿಟಿಂಗ್ ಕಾರ್ಡುಗಳು, ವಿವಾಹಪತ್ರಿಕೆಗಳು, ವರ್ಗಊಳಿಗಗಳು, ಲೆಕ್ಕದ ಪುಸ್ತಕಗಳು, ಕೈಯತ್ತಗಳು, ಅರ್ಜಿಗಳು, ಇತರ ಫಾರಂಗಳು, ಮೊದಲಾದ ಎಲ್ಲಾ ಅಚ್ಚಿನ ಕೆಗಳೂ ಸುಲಭದರದಲ್ಲಿ!! ನೇತ್ರಾನಂದಕರವಾದ ಬಗೆಬಗೆ ಹೊಸಹೊಸ ಮಾದರಿಗಳಲ್ಲಿ ! ಹಾಸ್ಯ ತರತರದ ಬೈಂಡಿಂಗ ಮತ್ತೂ ರೂಲಿಂಗ್‌!! ಬಲು ಅಗ್ಗ! ಬಲು ಸೊಗಸು!!! ಎನೈವಿಂಗ್, ಫೋಟೋ ಎನ್ಲರ್ಜ೦ಗ್, ಸೈನ್ ಬೋರ್ಡ್ ಪೈಂಟಿಂಗ್‌!! ಬಗೆಬಗೆಯ ನಮೂನೆಗಳಲ್ಲಿ : ಸೊಗದ ಕ್ರಮಗಳಲ್ಲಿ ! ಸುಲಭವಾದ ದರಗಳಲ್ಲಿ !!! ಪಟಗಳಿಗೆ ಚೌಕಟ್ಟುಗಳನ್ನೂ ಕನ್ನಡಿಗಳನ್ನೂ ಹಾಕುವ ಕೆಲಸವು ಅಪ್ರತಿು! ಅದ್ವಿತೀಯ! * ಎಲ್ಲಾ ಬಗೆಯ ಪುಸ್ತಕಗಳಿಗೊಸ್ಟೇಷನರಿ ಸಾಮಗ್ರಿಗಳಿಗೂ ಸುಲಭಕ್ರಯ! ೨ ಫೀಸಿನಲ್ಲಿಯೆ ನಾರಾಟಕ್ಕೆ ಇಡಲ್ಪಟ್ಟಿರುವುದು!! ಸರ್ವರೂ ದಯಮಾಡಿ! - ಒಂದು ವೇಳೆ ಪರೀಕ್ಷಿಸಿ!! ನೋಡಿದರೆ ಆಮೇಲೆ ಬಿಡಲಾರಿರಿ!!! ಬೇಕು! ಬೇಕು!! ಬೇಕು!!! ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳಲ್ಲಿ ಕಂಪೊಸಿಟರರು!!! - ಯೋಗ್ಯತೆಯ ಮೇಲೆ ಸಂಬಳ! ಎಸ್ಟಿಮೇಟ್‌ಗಳನ್ನೂ ಇತರ ಸಂಗತಿಗಳನ್ನೂ ಕುರಿತು ಕೆಳಗಿನ ವಿಳಾಸಕ್ಕೆ ಬರೆದು ಕೇಳಿ: ಯು, ನರಸಿಂಹ ಮಲ್ಯ, ಮ್ಯಾನೇಜಿಂಗ್ ಪ್ರೊಪ್ರಯಟರ್.